Sri Tripura Sundari Stotram 2 – ಶ್ರೀ ತ್ರಿಪುರಸುಂದರೀ ಸ್ತೋತ್ರಂ 2


ಶ್ವೇತಪದ್ಮಾಸನಾರೂಢಾಂ ಶುದ್ಧಸ್ಫಟಿಕಸನ್ನಿಭಾಮ್ |
ವಂದೇ ವಾಗ್ದೇವತಾಂ ಧ್ಯಾತ್ವಾ ದೇವೀಂ ತ್ರಿಪುರಸುಂದರೀಮ್ || ೧ ||

ಶೈಲಾಧಿರಾಜತನಯಾಂ ಶಂಕರಪ್ರಿಯವಲ್ಲಭಾಮ್ |
ತರುಣೇಂದುನಿಭಾಂ ವಂದೇ ದೇವೀಂ ತ್ರಿಪುರಸುಂದರೀಮ್ || ೨ ||

ಸರ್ವಭೂತಮನೋರಮ್ಯಾಂ ಸರ್ವಭೂತೇಷು ಸಂಸ್ಥಿತಾಮ್ |
ಸರ್ವಸಂಪತ್ಕರೀಂ ವಂದೇ ದೇವೀಂ ತ್ರಿಪುರಸುಂದರೀಮ್ || ೩ ||

ಪದ್ಮಾಲಯಾಂ ಪದ್ಮಹಸ್ತಾಂ ಪದ್ಮಸಂಭವಸೇವಿತಾಮ್ |
ಪದ್ಮರಾಗನಿಭಾಂ ವಂದೇ ದೇವೀಂ ತ್ರಿಪುರಸುಂದರೀಮ್ || ೪ ||

ಪಂಚಬಾಣಧನುರ್ಬಾಣಪಾಶಾಂಕುಶಧರಾಂ ಶುಭಾಮ್ |
ಪಂಚಬ್ರಹ್ಮಮಯೀಂ ವಂದೇ ದೇವೀಂ ತ್ರಿಪುರಸುಂದರೀಮ್ || ೫ ||

ಷಟ್ಪುಂಡರೀಕನಿಲಯಾಂ ಷಡಾನನಸುತಾಮಿಮಾಮ್ |
ಷಟ್ಕೋಣಾಂತಃಸ್ಥಿತಾಂ ವಂದೇ ದೇವೀಂ ತ್ರಿಪುರಸುಂದರೀಮ್ || ೬ ||

ಹರಾರ್ಧಭಾಗನಿಲಯಾಮಂಬಾಮದ್ರಿಸುತಾಂ ಮೃಡಾಮ್ |
ಹರಿಪ್ರಿಯಾನುಜಾಂ ವಂದೇ ದೇವೀಂ ತ್ರಿಪುರಸುಂದರೀಮ್ || ೭ ||

ಅಷ್ಟೈಶ್ವರ್ಯಪ್ರದಾಮಂಬಾಮಷ್ಟದಿಕ್ಪಾಲಸೇವಿತಾಮ್ |
ಅಷ್ಟಮೂರ್ತಿಮಯೀಂ ವಂದೇ ದೇವೀಂ ತ್ರಿಪುರಸುಂದರೀಮ್ || ೮ ||

ನವಮಾಣಿಕ್ಯಮಕುಟಾಂ ನವನಾಥಸುಪೂಜಿತಾಮ್ |
ನವಯೌವನಶೋಭಾಢ್ಯಾಂ ವಂದೇ ತ್ರಿಪುರಸುಂದರೀಮ್ || ೯ ||

ಕಾಂಚೀವಾಸಮನೋರಮ್ಯಾಂ ಕಾಂಚೀದಾಮವಿಭೂಷಿತಾಮ್ |
ಕಾಂಚೀಪುರೀಶ್ವರೀಂ ವಂದೇ ದೇವೀಂ ತ್ರಿಪುರಸುಂದರೀಮ್ || ೧೦ ||

ಇತಿ ಶ್ರೀ ತ್ರಿಪುರಸುಂದರೀ ಸ್ತೋತ್ರಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed