Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀ ಸುಬ್ರಹ್ಮಣ್ಯ ಕವಚಸ್ತೋತ್ರ ಮಹಾಮಂತ್ರಸ್ಯ ಅಗಸ್ತ್ಯೋ ಭಗವಾನ್ ಋಷಿಃ, ಅನುಷ್ಟುಪ್ಛಂದಃ ಶ್ರೀ ಸುಬ್ರಹ್ಮಣ್ಯೋ ದೇವತಾ, ಸಂ ಬೀಜಂ, ಸ್ವಾಹಾ ಶಕ್ತಿಃ, ಸಃ ಕೀಲಕಂ, ಶ್ರೀ ಸುಬ್ರಹ್ಮಣ್ಯಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
ನ್ಯಾಸಃ –
ಹಿರಣ್ಯಶರೀರಾಯ ಅಂಗುಷ್ಠಾಭ್ಯಾಂ ನಮಃ |
ಇಕ್ಷುಧನುರ್ಧರಾಯ ತರ್ಜನೀಭ್ಯಾಂ ನಮಃ |
ಶರವಣಭವಾಯ ಮಧ್ಯಮಾಭ್ಯಾಂ ನಮಃ |
ಶಿಖಿವಾಹನಾಯ ಅನಾಮಿಕಾಭ್ಯಾಂ ನಮಃ |
ಶಕ್ತಿಹಸ್ತಾಯ ಕನಿಷ್ಠಿಕಾಭ್ಯಾಂ ನಮಃ |
ಸಕಲದುರಿತಮೋಚನಾಯ ಕರತಲಕರಪೃಷ್ಠಾಭ್ಯಾಂ ನಮಃ |
ಏವಂ ಹೃದಯಾದಿ ನ್ಯಾಸಃ ||
ಧ್ಯಾನಮ್ |
ಕನಕಕುಂಡಲಮಂಡಿತಷಣ್ಮುಖಂ
ವನಜರಾಜಿ ವಿರಾಜಿತ ಲೋಚನಮ್ |
ನಿಶಿತ ಶಸ್ತ್ರಶರಾಸನಧಾರಿಣಂ
ಶರವಣೋದ್ಭವಮೀಶಸುತಂ ಭಜೇ ||
ಲಮಿತ್ಯಾದಿ ಪಂಚಪೂಜಾ ಕುರ್ಯಾತ್ |
ಅಗಸ್ತ್ಯ ಉವಾಚ |
ಸ್ಕಂದಸ್ಯ ಕವಚಂ ದಿವ್ಯಂ ನಾನಾ ರಕ್ಷಾಕರಂ ಪರಮ್ |
ಪುರಾ ಪಿನಾಕಿನಾ ಪ್ರೋಕ್ತಂ ಬ್ರಹ್ಮಣೋಽನಂತಶಕ್ತಯೇ || ೧ ||
ತದಹಂ ಸಂಪ್ರವಕ್ಷ್ಯಾಮಿ ಭದ್ರಂ ತೇ ಶೃಣು ನಾರದ |
ಅಸ್ತಿ ಗುಹ್ಯಂ ಮಹಾಪುಣ್ಯಂ ಸರ್ವಪ್ರಾಣಿ ಪ್ರಿಯಂಕರಮ್ || ೨ ||
ಜಪಮಾತ್ರೇಣ ಪಾಪಘ್ನಂ ಸರ್ವಕಾಮಫಲಪ್ರದಮ್ |
ಮಂತ್ರಪ್ರಾಣಮಿದಂ ಜ್ಞೇಯಂ ಸರ್ವವಿದ್ಯಾದಿಕಾರಕಮ್ || ೩ ||
ಸ್ಕಂದಸ್ಯ ಕವಚಂ ದಿವ್ಯಂ ಪಠನಾದ್ವ್ಯಾಧಿನಾಶನಮ್ |
ಪಿಶಾಚ ಘೋರಭೂತಾನಾಂ ಸ್ಮರಣಾದೇವ ಶಾಂತಿದಮ್ || ೪ ||
ಪಠಿತಂ ಸ್ಕಂದಕವಚಂ ಶ್ರದ್ಧಯಾನನ್ಯಚೇತಸಾ |
ತೇಷಾಂ ದಾರಿದ್ರ್ಯದುರಿತಂ ನ ಕದಾಚಿದ್ಭವಿಷ್ಯತಿ || ೫ ||
ಭೂಯಃ ಸಾಮ್ರಾಜ್ಯಸಂಸಿದ್ಧಿರಂತೇ ಕೈವಲ್ಯಮಕ್ಷಯಮ್ |
ದೀರ್ಘಾಯುಷ್ಯಂ ಭವೇತ್ತಸ್ಯ ಸ್ಕಂದೇ ಭಕ್ತಿಶ್ಚ ಜಾಯತೇ || ೬ ||
ಅಥ ಕವಚಮ್ |
ಶಿಖಾಂ ರಕ್ಷೇತ್ಕುಮಾರಸ್ತು ಕಾರ್ತಿಕೇಯಃ ಶಿರೋಽವತು |
ಲಲಾಟಂ ಪಾರ್ವತೀಸೂನುಃ ವಿಶಾಖೋ ಭ್ರೂಯುಗಂ ಮಮ || ೭ ||
ಲೋಚನೇ ಕ್ರೌಂಚಭೇದೀ ಚ ನಾಸಿಕಾಂ ಶಿಖಿವಾಹನಃ |
ಕರ್ಣದ್ವಯಂ ಶಕ್ತಿಧರಃ ಕರ್ಣಮೂಲಂ ಷಡಾನನಃ || ೮ ||
ಗಂಡಯುಗ್ಮಂ ಮಹಾಸೇನಃ ಕಪೋಲೌ ತಾರಕಾಂತಕಃ |
ಓಷ್ಠದ್ವಯಂ ಚ ಸೇನಾನೀಃ ರಸನಾಂ ಶಿಖಿವಾಹನಃ || ೯ ||
ತಾಲೂ ಕಳಾನಿಧಿಃ ಪಾತು ದಂತಾಂ ದೇವಶಿಖಾಮಣಿಃ |
ಗಾಂಗೇಯಶ್ಚುಬುಕಂ ಪಾತು ಮುಖಂ ಪಾತು ಶರೋದ್ಭವಃ || ೧೦ ||
ಹನೂ ಹರಸುತಃ ಪಾತು ಕಂಠಂ ಕಾರುಣ್ಯವಾರಿಧಿಃ |
ಸ್ಕಂಧಾವುಮಾಸುತಃ ಪಾತು ಬಾಹುಲೇಯೋ ಭುಜದ್ವಯಮ್ || ೧೧ ||
ಬಾಹೂ ಭವೇದ್ಭವಃ ಪಾತು ಸ್ತನೌ ಪಾತು ಮಹೋರಗಃ |
ಮಧ್ಯಂ ಜಗದ್ವಿಭುಃ ಪಾತು ನಾಭಿಂ ದ್ವಾದಶಲೋಚನಃ || ೧೨ ||
ಕಟಿಂ ದ್ವಿಷಡ್ಭುಜಃ ಪಾತು ಗುಹ್ಯಂ ಗಂಗಾಸುತೋಽವತು |
ಜಘನಂ ಜಾಹ್ನವೀಸೂನುಃ ಪೃಷ್ಠಭಾಗಂ ಪರಂತಪಃ || ೧೩ ||
ಊರೂ ರಕ್ಷೇದುಮಾಪುತ್ರಃ ಜಾನುಯುಗ್ಮಂ ಜಗದ್ಧರಃ |
ಜಂಘೇ ಪಾತು ಜಗತ್ಪೂಜ್ಯಃ ಗುಲ್ಫೌ ಪಾತು ಮಹಾಬಲಃ || ೧೪ ||
ಪಾದೌ ಪಾತು ಪರಂಜ್ಯೋತಿಃ ಸರ್ವಾಂಗಂ ಕುಕ್ಕುಟಧ್ವಜಃ |
ಊರ್ಧ್ವಂ ಪಾತು ಮಹೋದಾರಃ ಅಧಸ್ತಾತ್ಪಾತು ಶಾಂಕರಿಃ || ೧೫ ||
ಪಾರ್ಶ್ವಯೋಃ ಪಾತು ಶತ್ರುಘ್ನಃ ಸರ್ವದಾ ಪಾತು ಶಾಶ್ವತಃ |
ಪ್ರಾತಃ ಪಾತು ಪರಂ ಬ್ರಹ್ಮ ಮಧ್ಯಾಹ್ನೇ ಯುದ್ಧಕೌಶಲಃ || ೧೬ ||
ಅಪರಾಹ್ನೇ ಗುಹಃ ಪಾತು ರಾತ್ರೌ ದೈತ್ಯಾಂತಕೋಽವತು |
ತ್ರಿಸಂಧ್ಯಂ ತು ತ್ರಿಕಾಲಜ್ಞಃ ಅಂತಸ್ಥಂ ಪಾತ್ವರಿಂದಮಃ || ೧೭ ||
ಬಹಿಸ್ಥಿತಂ ಪಾತು ಖಢ್ಗೀ ನಿಷಣ್ಣಂ ಕೃತ್ತಿಕಾಸುತಃ |
ವ್ರಜಂತಂ ಪ್ರಥಮಾಧೀಶಃ ತಿಷ್ಠಂತಂ ಪಾತು ಪಾಶಭೃತ್ || ೧೮ ||
ಶಯನೇ ಪಾತು ಮಾಂ ಶೂರಃ ಮಾರ್ಗೇ ಮಾಂ ಪಾತು ಶೂರಜಿತ್ |
ಉಗ್ರಾರಣ್ಯೇ ವಜ್ರಧರಃ ಸದಾ ರಕ್ಷತು ಮಾಂ ವಟುಃ || ೧೯ ||
ಫಲಶೃತಿಃ |
ಸುಬ್ರಹ್ಮಣ್ಯಸ್ಯ ಕವಚಂ ಧರ್ಮಕಾಮಾರ್ಥಮೋಕ್ಷದಮ್ |
ಮಂತ್ರಾಣಾಂ ಪರಮಂ ಮಂತ್ರಂ ರಹಸ್ಯಂ ಸರ್ವದೇಹಿನಾಮ್ || ೨೦ ||
ಸರ್ವರೋಗಪ್ರಶಮನಂ ಸರ್ವವ್ಯಾಧಿವಿನಾಶನಮ್ |
ಸರ್ವಪುಣ್ಯಪ್ರದಂ ದಿವ್ಯಂ ಸುಭಗೈಶ್ವರ್ಯವರ್ಧನಮ್ || ೨೧ ||
ಸರ್ವತ್ರ ಶುಭದಂ ನಿತ್ಯಂ ಯಃ ಪಠೇದ್ವಜ್ರಪಂಜರಮ್ |
ಸುಬ್ರಹ್ಮಣ್ಯಃ ಸುಸಂಪ್ರೀತೋ ವಾಂಛಿತಾರ್ಥಾನ್ ಪ್ರಯಚ್ಛತಿ |
ದೇಹಾಂತೇ ಮುಕ್ತಿಮಾಪ್ನೋತಿ ಸ್ಕಂದವರ್ಮಾನುಭಾವತಃ || ೨೨ ||
ಇತಿ ಸ್ಕಾಂದೇ ಅಗಸ್ತ್ಯನಾರದಸಂವಾದೇ ಸುಬ್ರಹ್ಮಣ್ಯ ಕವಚಮ್ |
ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.