Sri Shashti Devi Stotram – ಶ್ರೀ ಷಷ್ಠೀ ದೇವಿ ಸ್ತೋತ್ರಂ


ಧ್ಯಾನಮ್ |
ಶ್ರೀಮನ್ಮಾತರಮಂಬಿಕಾಂ ವಿಧಿಮನೋಜಾತಾಂ ಸದಾಭೀಷ್ಟದಾಂ
ಸ್ಕಂದೇಷ್ಟಾಂ ಚ ಜಗತ್ಪ್ರಸೂಂ ವಿಜಯದಾಂ ಸತ್ಪುತ್ರ ಸೌಭಾಗ್ಯದಾಮ್ |
ಸದ್ರತ್ನಾಭರಣಾನ್ವಿತಾಂ ಸಕರುಣಾಂ ಶುಭ್ರಾಂ ಶುಭಾಂ ಸುಪ್ರಭಾಂ
ಷಷ್ಠಾಂಶಾಂ ಪ್ರಕೃತೇಃ ಪರಂ ಭಗವತೀಂ ಶ್ರೀದೇವಸೇನಾಂ ಭಜೇ || ೧ ||

ಷಷ್ಠಾಂಶಾಂ ಪ್ರಕೃತೇಃ ಶುದ್ಧಾಂ ಸುಪ್ರತಿಷ್ಠಾಂ ಚ ಸುವ್ರತಾಂ
ಸುಪುತ್ರದಾಂ ಚ ಶುಭದಾಂ ದಯಾರೂಪಾಂ ಜಗತ್ಪ್ರಸೂಮ್ |
ಶ್ವೇತಚಂಪಕವರ್ಣಾಭಾಂ ರಕ್ತಭೂಷಣಭೂಷಿತಾಂ
ಪವಿತ್ರರೂಪಾಂ ಪರಮಂ ದೇವಸೇನಾ ಪರಾಂ ಭಜೇ || ೨ ||

ಸ್ತೋತ್ರಮ್ |
ನಮೋ ದೇವ್ಯೈ ಮಹಾದೇವ್ಯೈ ಸಿದ್ಧ್ಯೈ ಶಾಂತ್ಯೈ ನಮೋ ನಮಃ |
ಶುಭಾಯೈ ದೇವಸೇನಾಯೈ ಷಷ್ಠೀದೇವ್ಯೈ ನಮೋ ನಮಃ || ೧ ||

ವರದಾಯೈ ಪುತ್ರದಾಯೈ ಧನದಾಯೈ ನಮೋ ನಮಃ |
ಸುಖದಾಯೈ ಮೋಕ್ಷದಾಯೈ ಷಷ್ಠೀದೇವ್ಯೈ ನಮೋ ನಮಃ || ೨ ||

ಸೃಷ್ಟ್ಯೈ ಷಷ್ಠಾಂಶರೂಪಾಯೈ ಸಿದ್ಧಾಯೈ ಚ ನಮೋ ನಮಃ |
ಮಾಯಾಯೈ ಸಿದ್ಧಯೋಗಿನ್ಯೈ ಷಷ್ಠೀದೇವ್ಯೈ ನಮೋ ನಮಃ || ೩ ||

ಸಾರಾಯೈ ಶಾರದಾಯೈ ಚ ಪರಾದೇವ್ಯೈ ನಮೋ ನಮಃ |
ಬಾಲಾಧಿಷ್ಟಾತೃದೇವ್ಯೈ ಚ ಷಷ್ಠೀದೇವ್ಯೈ ನಮೋ ನಮಃ || ೪ ||

ಕಳ್ಯಾಣದಾಯೈ ಕಳ್ಯಾಣ್ಯೈ ಫಲದಾಯೈ ಚ ಕರ್ಮಣಾಮ್ |
ಪ್ರತ್ಯಕ್ಷಾಯೈ ಸರ್ವಭಕ್ತಾನಾಂ ಷಷ್ಠೀದೇವ್ಯೈ ನಮೋ ನಮಃ || ೫ ||

ಪೂಜ್ಯಾಯೈ ಸ್ಕಂದಕಾಂತಾಯೈ ಸರ್ವೇಷಾಂ ಸರ್ವಕರ್ಮಸು |
ದೇವರಕ್ಷಣಕಾರಿಣ್ಯೈ ಷಷ್ಠೀದೇವ್ಯೈ ನಮೋ ನಮಃ || ೬ ||

ಶುದ್ಧಸತ್ತ್ವಸ್ವರೂಪಾಯೈ ವಂದಿತಾಯೈ ನೃಣಾಂ ಸದಾ |
ಹಿಂಸಾಕ್ರೋಧವರ್ಜಿತಾಯೈ ಷಷ್ಠೀದೇವ್ಯೈ ನಮೋ ನಮಃ || ೭ ||

ಧನಂ ದೇಹಿ ಪ್ರಿಯಾಂ ದೇಹಿ ಪುತ್ರಂ ದೇಹಿ ಸುರೇಶ್ವರಿ |
ಮಾನಂ ದೇಹಿ ಜಯಂ ದೇಹಿ ದ್ವಿಷೋ ಜಹಿ ಮಹೇಶ್ವರಿ || ೮ ||

ಧರ್ಮಂ ದೇಹಿ ಯಶೋ ದೇಹಿ ಷಷ್ಠೀದೇವೀ ನಮೋ ನಮಃ |
ದೇಹಿ ಭೂಮಿಂ ಪ್ರಜಾಂ ದೇಹಿ ವಿದ್ಯಾಂ ದೇಹಿ ಸುಪೂಜಿತೇ |
ಕಳ್ಯಾಣಂ ಚ ಜಯಂ ದೇಹಿ ಷಷ್ಠೀದೇವ್ಯೈ ನಮೋ ನಮಃ || ೯ ||

ಫಲಶೃತಿ |
ಇತಿ ದೇವೀಂ ಚ ಸಂಸ್ತುತ್ಯ ಲಭೇತ್ಪುತ್ರಂ ಪ್ರಿಯವ್ರತಮ್ |
ಯಶಶ್ವಿನಂ ಚ ರಾಜೇಂದ್ರಂ ಷಷ್ಠೀದೇವಿ ಪ್ರಸಾದತಃ || ೧೦ ||

ಷಷ್ಠೀಸ್ತೋತ್ರಮಿದಂ ಬ್ರಹ್ಮಾನ್ ಯಃ ಶೃಣೋತಿ ತು ವತ್ಸರಮ್ |
ಅಪುತ್ರೋ ಲಭತೇ ಪುತ್ರಂ ವರಂ ಸುಚಿರ ಜೀವನಮ್ || ೧೧ ||

ವರ್ಷಮೇಕಂ ಚ ಯಾ ಭಕ್ತ್ಯಾ ಸಂಸ್ತುತ್ಯೇದಂ ಶೃಣೋತಿ ಚ |
ಸರ್ವಪಾಪಾದ್ವಿನಿರ್ಮುಕ್ತಾ ಮಹಾವಂಧ್ಯಾ ಪ್ರಸೂಯತೇ || ೧೨ ||

ವೀರಂ ಪುತ್ರಂ ಚ ಗುಣಿನಂ ವಿದ್ಯಾವಂತಂ ಯಶಸ್ವಿನಮ್ |
ಸುಚಿರಾಯುಷ್ಯವಂತಂ ಚ ಸೂತೇ ದೇವಿ ಪ್ರಸಾದತಃ || ೧೩ ||

ಕಾಕವಂಧ್ಯಾ ಚ ಯಾ ನಾರೀ ಮೃತವತ್ಸಾ ಚ ಯಾ ಭವೇತ್ |
ವರ್ಷಂ ಶೃತ್ವಾ ಲಭೇತ್ಪುತ್ರಂ ಷಷ್ಠೀದೇವಿ ಪ್ರಸಾದತಃ || ೧೪ ||

ರೋಗಯುಕ್ತೇ ಚ ಬಾಲೇ ಚ ಪಿತಾಮಾತಾ ಶೃಣೋತಿ ಚೇತ್ |
ಮಾಸೇನ ಮುಚ್ಯತೇ ರೋಗಾನ್ ಷಷ್ಠೀದೇವಿ ಪ್ರಸಾದತಃ || ೧೫ ||

ಜಯ ದೇವಿ ಜಗನ್ಮಾತಃ ಜಗದಾನಂದಕಾರಿಣಿ |
ಪ್ರಸೀದ ಮಮ ಕಳ್ಯಾಣಿ ನಮಸ್ತೇ ಷಷ್ಠೀದೇವತೇ || ೧೬ ||

ಇತಿ ಶ್ರೀ ಷಷ್ಠೀದೇವಿ ಸ್ತೋತ್ರಮ್ |


ಇನ್ನಷ್ಟು  ದೇವೀ ಸ್ತೋತ್ರಗಳನ್ನು ನೋಡಿ. ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed