Sankata Nama Ashtakam – ಸಂಕಟನಾಮಾಷ್ಟಕಂ


ನಾರದ ಉವಾಚ –
ಜೈಗೀಷವ್ಯ ಮುನಿಶ್ರೇಷ್ಠ ಸರ್ವಜ್ಞ ಸುಖದಾಯಕ |
ಆಖ್ಯಾತಾನಿ ಸುಪುಣ್ಯಾನಿ ಶ್ರುತಾನಿ ತ್ವತ್ಪ್ರಸಾದತಃ || ೧ ||

ನ ತೃಪ್ತಿಮಧಿಗಚ್ಛಾಮಿ ತವ ವಾಗಮೃತೇನ ಚ |
ವದಸ್ವೈಕಂ ಮಹಾಭಾಗ ಸಂಕಟಾಖ್ಯಾನಮುತ್ತಮಮ್ || ೨ ||

ಇತಿ ತಸ್ಯ ವಚಃ ಶ್ರುತ್ವಾ ಜೈಗೀಷವ್ಯೋಽಬ್ರವೀತ್ತತಃ |
ಸಂಕಷ್ಟನಾಶನಂ ಸ್ತೋತ್ರಂ ಶೃಣು ದೇವರ್ಷಿಸತ್ತಮ || ೩ ||

ದ್ವಾಪರೇ ತು ಪುರಾ ವೃತ್ತೇ ಭ್ರಷ್ಟರಾಜ್ಯೋ ಯುಧಿಷ್ಠಿರಃ |
ಭ್ರಾತೃಭಿಸ್ಸಹಿತೋ ರಾಜ್ಯನಿರ್ವೇದಂ ಪರಮಂ ಗತಃ || ೪ ||

ತದಾನೀಂ ತು ತತಃ ಕಾಶೀಂ ಪುರೀಂ ಯಾತೋ ಮಹಾಮುನಿಃ |
ಮಾರ್ಕಂಡೇಯ ಇತಿ ಖ್ಯಾತಃ ಸಹ ಶಿಷ್ಯೈರ್ಮಹಾಯಶಾಃ || ೫ ||

ತಂ ದೃಷ್ಟ್ವಾ ಸ ಸಮುತ್ಥಾಯ ಪ್ರಣಿಪತ್ಯ ಸುಪೂಜಿತಃ |
ಕಿಮರ್ಥಂ ಮ್ಲಾನವದನ ಏತತ್ತ್ವಂ ಮಾಂ ನಿವೇದಯ || ೬ ||

ಯುಧಿಷ್ಠಿರ ಉವಾಚ –
ಸಂಕಷ್ಟಂ ಮೇ ಮಹತ್ಪ್ರಾಪ್ತಮೇತಾದೃಗ್ವದನಂ ತತಃ |
ಏತನ್ನಿವಾರಣೋಪಾಯಂ ಕಿಂಚಿದ್ಬ್ರೂಹಿ ಮುನೇ ಮಮ || ೭ ||

ಮಾರ್ಕಂಡೇಯ ಉವಾಚ –
ಆನಂದಕಾನನೇ ದೇವೀ ಸಂಕಟಾ ನಾಮ ವಿಶ್ರುತಾ |
ವೀರೇಶ್ವರೋತ್ತರೇ ಭಾಗೇ ಪೂರ್ವಂ ಚಂದ್ರೇಶ್ವರಸ್ಯ ಚ || ೮ ||

ಶೃಣು ನಾಮಾಷ್ಟಕಂ ತಸ್ಯಾಃ ಸರ್ವಸಿದ್ಧಿಕರಂ ನೃಣಾಮ್ |
ಸಂಕಟಾ ಪ್ರಥಮಂ ನಾಮ ದ್ವಿತೀಯಂ ವಿಜಯಾ ತಥಾ || ೯ ||

ತೃತೀಯಂ ಕಾಮದಾ ಪ್ರೋಕ್ತಂ ಚತುರ್ಥಂ ದುಃಖಹಾರಿಣೀ |
ಶರ್ವಾಣೀ ಪಂಚಮಂ ನಾಮ ಷಷ್ಠಂ ಕಾತ್ಯಾಯನೀ ತಥಾ || ೧೦ ||

ಸಪ್ತಮಂ ಭೀಮನಯನಾ ಸರ್ವರೋಗಹರಾಽಷ್ಟಮಮ್ |
ನಾಮಾಷ್ಟಕಮಿದಂ ಪುಣ್ಯಂ ತ್ರಿಸಂಧ್ಯಂ ಶ್ರದ್ಧಯಾನ್ವಿತಃ || ೧೧ ||

ಯಃ ಪಠೇತ್ಪಾಠಯೇದ್ವಾಪಿ ನರೋ ಮುಚ್ಯೇತ ಸಂಕಟಾತ್ |
ಇತ್ಯುಕ್ತ್ವಾ ತು ದ್ವಿಜಶ್ರೇಷ್ಠಮೃಷಿರ್ವಾರಾಣಸೀಂ ಯಯೌ || ೧೨ ||

ಇತಿ ತಸ್ಯ ವಚಃ ಶ್ರುತ್ವಾ ನಾರದೋ ಹರ್ಷನಿರ್ಭರಃ |
ತತಃ ಸಂಪೂಜಿತಾಂ ದೇವೀಂ ವೀರೇಶ್ವರಸಮನ್ವಿತಾಮ್ || ೧೩ ||

ಭುಜೈಸ್ತು ದಶಭಿರ್ಯುಕ್ತಾಂ ಲೋಚನತ್ರಯಭೂಷಿತಾಮ್ |
ಮಾಲಾಕಮಂಡಲುಯುತಾಂ ಪದ್ಮಶಂಖಗದಾಯುತಾಮ್ || ೧೪ ||

ತ್ರಿಶೂಲಡಮರುಧರಾಂ ಖಡ್ಗಚರ್ಮವಿಭೂಷಿತಾಮ್ |
ವರದಾಭಯಹಸ್ತಾಂ ತಾಂ ಪ್ರಣಮ್ಯ ವಿಧಿನಂದನಃ || ೧೫ ||

ವಾರತ್ರಯಂ ಗೃಹೀತ್ವಾ ತು ತತೋ ವಿಷ್ಣುಪುರಂ ಯಯೌ |
ಏತತ್‍ ಸ್ತೋತ್ರಸ್ಯ ಪಠನಂ ಪುತ್ರಪೌತ್ರವಿವರ್ಧನಮ್ || ೧೬ ||

ಸಂಕಷ್ಟನಾಶನಂ ಚೈವ ತ್ರಿಷು ಲೋಕೇಷು ವಿಶ್ರುತಮ್ |
ಗೋಪನೀಯಂ ಪ್ರಯತ್ನೇನ ಮಹಾವಂಧ್ಯಾಪ್ರಸೂತಿಕೃತ್ || ೧೭ ||

ಇತಿ ಶ್ರೀಪದ್ಮಪುರಾಣೇ ಸಂಕಟನಾಮಾಷ್ಟಕಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed