Shreyaskari Stotram – ಶ್ರೀ ಶ್ರೇಯಸ್ಕರೀ ಸ್ತೋತ್ರಂ


ಶ್ರೇಯಸ್ಕರಿ ಶ್ರಮನಿವಾರಿಣಿ ಸಿದ್ಧವಿದ್ಯೇ
ಸ್ವಾನಂದಪೂರ್ಣಹೃದಯೇ ಕರುಣಾತನೋ ಮೇ |
ಚಿತ್ತೇ ವಸ ಪ್ರಿಯತಮೇನ ಶಿವೇನ ಸಾರ್ಧಂ
ಮಾಂಗಳ್ಯಮಾತನು ಸದೈವ ಮುದೈವ ಮಾತಃ || ೧ ||

ಶ್ರೇಯಸ್ಕರಿ ಶ್ರಿತಜನೋದ್ಧರಣೈಕದಕ್ಷೇ
ದಾಕ್ಷಾಯಣಿ ಕ್ಷಪಿತ ಪಾತಕತೂಲರಾಶೇ |
ಶರ್ಮಣ್ಯಪಾದಯುಗಳೇ ಜಲಜಪ್ರಮೋದೇ
ಮಿತ್ರೇತ್ರಯೀ ಪ್ರಸೃಮರೇ ರಮತಾಂ ಮನೋ ಮೇ || ೨ ||

ಶ್ರೇಯಸ್ಕರಿ ಪ್ರಣತಪಾಮರ ಪಾರದಾನ
ಜ್ಞಾನ ಪ್ರದಾನಸರಣಿಶ್ರಿತ ಪಾದಪೀಠೇ |
ಶ್ರೇಯಾಂಸಿ ಸಂತಿ ನಿಖಿಲಾನಿ ಸುಮಂಗಳಾನಿ
ತತ್ರೈವ ಮೇ ವಸತು ಮಾನಸರಾಜಹಂಸಃ || ೩ ||

ಶ್ರೇಯಸ್ಕರೀತಿ ತವನಾಮ ಗೃಣಾತಿ ಭಕ್ತ್ಯಾ
ಶ್ರೇಯಾಂಸಿ ತಸ್ಯ ಸದನೇ ಚ ಕರೀ ಪುರಸ್ತಾತ್ |
ಕಿಂ ಕಿಂ ನ ಸಿಧ್ಯತಿ ಸುಮಂಗಳನಾಮ ಮಾಲಾಂ
ಧೃತ್ವಾ ಸುಖಂ ಸ್ವಪಿತಿ ಶೇಷತನೌ ರಮೇಶಃ || ೪ ||

ಶ್ರೇಯಸ್ಕರೀತಿ ವರದೇತಿ ದಯಾಪರೇತಿ
ವೇದೋದರೇತಿ ವಿಧಿಶಂಕರ ಪೂಜಿತೇತಿ |
ವಾಣೀತಿ ಶಂಭುರಮಣೀತಿ ಚ ತಾರಿಣೀತಿ
ಶ್ರೀದೇಶಿಕೇಂದ್ರ ಕರುಣೇತಿ ಗೃಣಾಮಿ ನಿತ್ಯಂ || ೫ ||

ಶ್ರೇಯಸ್ಕರೀ ಪ್ರಕಟಮೇವ ತವಾಭಿಧಾನಂ
ಯತ್ರಾಸ್ತಿ ತತ್ರ ರವಿವತ್ಪ್ರಥಮಾನವೀರ್ಯಂ |
ಬ್ರಹ್ಮೇಂದ್ರರುದ್ರಮರುದಾದಿ ಗೃಹಾಣಿ ಸೌಖ್ಯೈಃ
ಪೂರ್ಣಾನಿ ನಾಮಮಹಿಮಾ ಪ್ರಥಿತಸ್ತ್ರಿಲೋಕ್ಯಾಮ್ || ೬ ||

ಶ್ರೇಯಸ್ಕರಿ ಪ್ರಣತವತ್ಸಲತಾ ತ್ವಯೀತಿ
ವಾಚಂ ಶೃಣುಷ್ವ ಸರಳಾಂ ಸರಸಾಂ ಚ ಸತ್ಯಾಮ್ |
ಭಕ್ತ್ಯಾ ನತೋಽಸ್ಮಿ ವಿನತೋಽಸ್ಮಿ ಸುಮಂಗಳೇ ತ್ವತ್-
ಪಾದಾಂಬುಜೇ ಪ್ರಣಿಹಿತೇ ಮಯಿ ಸನ್ನಿಧತ್ಸ್ವ || ೭ ||

ಶ್ರೇಯಸ್ಕರೀಚರಣಸೇವನತತ್ಪರೇಣ
ಕೃಷ್ಣೇನ ಭಿಕ್ಷುವಪುಷಾ ರಚಿತಂ ಪಠೇದ್ಯಃ |
ತಸ್ಯ ಪ್ರಸೀದತಿ ಸುರಾರಿವಿಮರ್ದನೀಯ-
ಮಂಬಾ ತನೋತಿ ಸದನೇಷು ಸುಮಂಗಳಾನಿ || ೮ ||

ಯಥಾಮತಿ ಕೃತಸ್ತುತೌ ಮುದಮುಪೈತಿ ಮಾತಾ ನ ಕಿಂ
ಯಥಾವಿ ಭವದಾನತೋ ಮುದಮುಪೈತಿ ಪಾತ್ರಂ ನ ಕಿಂ |
ಭವಾನಿ ತವ ಸಂಸ್ತುತಿಂ ವಿರಚಿತುಂ ನಚಾಹಂ
ಕ್ಷಮಸ್ತಥಾಪಿ ಮುದಮೇಷ್ಯಸಿ ಪ್ರದಿಶಸೀಷ್ಟಮಂಬ ತ್ವರಾತ್ || ೯ ||

ಇತಿ ಶ್ರೇಯಸ್ಕರೀ ಸ್ತೋತ್ರಂ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed