Sri Saraswati Kavacham (Variation) – ಶ್ರೀ ಸರಸ್ವತೀ ಕವಚಂ (ಪಾಠಾಂತರಂ)


ಶ್ರೀಂ ಹ್ರೀಂ ಸರಸ್ವತ್ಯೈ ಸ್ವಾಹಾ ಶಿರೋ ಮೇ ಪಾತು ಸರ್ವತಃ |
ಶ್ರೀಂ ವಾಗ್ದೇವತಾಯೈ ಸ್ವಾಹಾ ಫಾಲಂ ಮೇ ಸರ್ವದಾಽವತು || ೧ ||

ಓಂ ಹ್ರೀಂ ಸರಸ್ವತ್ಯೈ ಸ್ವಾಹೇತಿ ಶ್ರೋತ್ರೇ ಪಾತು ನಿರಂತರಮ್ |
ಓಂ ಶ್ರೀಂ ಹ್ರೀಂ ಭಗವತ್ಯೈ ಸರಸ್ವತ್ಯೈ ಸ್ವಾಹಾ ನೇತ್ರಯುಗ್ಮಂ ಸದಾಽವತು || ೨ ||

ಐಂ ಹ್ರೀಂ ವಾಗ್ವಾದಿನ್ಯೈ ಸ್ವಾಹಾ ನಾಸಾಂ ಮೇ ಸರ್ವದಾಽವತು |
ಓಂ ಹ್ರೀಂ ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ ಚೋಷ್ಠಂ ಸದಾಽವತು || ೩ ||

ಓಂ ಶ್ರೀಂ ಹ್ರೀಂ ಬ್ರಾಹ್ಮ್ಯೈ ಸ್ವಾಹೇತಿ ದಂತಪಂಕ್ತಿಂ ಸದಾಽವತು |
ಐಮಿತ್ಯೇಕಾಕ್ಷರೋ ಮಂತ್ರೋ ಮಮ ಕಂಠಂ ಸದಾಽವತು || ೪ ||

ಓಂ ಶ್ರೀಂ ಹ್ರೀಂ ಪಾತು ಮೇ ಗ್ರೀವಾಂ ಸ್ಕಂಧೌ ಮೇ ಶ್ರೀಂ ಸದಾಽವತು |
ಓಂ ಹ್ರೀಂ ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ ವಕ್ಷಃ ಸದಾಽವತು || ೫ ||

ಓಂ ಹ್ರೀಂ ವಿದ್ಯಾಧಿಸ್ವರೂಪಾಯೈ ಸ್ವಾಹಾ ಮೇ ಪಾತು ನಾಭಿಕಾಮ್ |
ಓಂ ಹ್ರೀಂ ಕ್ಲೀಂ ವಾಣ್ಯೈ ಸ್ವಾಹೇತಿ ಮಮ ಹಸ್ತೌ ಸದಾಽವತು || ೬ ||

ಓಂ ಸರ್ವವರ್ಣಾತ್ಮಿಕಾಯೈ ಸ್ವಾಹಾ ಪಾದಯುಗ್ಮಂ ಸದಾಽವತು |
ಓಂ ವಾಗಧಿಷ್ಠಾತೃದೇವ್ಯೈ ಸ್ವಾಹಾ ಸರ್ವಂ ಸದಾಽವತು || ೭ ||

ಓಂ ಸರ್ವಕಂಠವಾಸಿನ್ಯೈ ಸ್ವಾಹಾ ಪ್ರಾಚ್ಯಾಂ ಸದಾಽವತು |
ಓಂ ಸರ್ವಜಿಹ್ವಾಗ್ರವಾಸಿನ್ಯೈ ಸ್ವಾಹಾಽಗ್ನಿದಿಶಿ ರಕ್ಷತು || ೮ ||

ಓಂ ಐಂ ಹ್ರೀಂ ಕ್ಲೀಂ ಸರಸ್ವತ್ಯೈ ಬುಧಜನನ್ಯೈ ಸ್ವಾಹಾ |
ಸತತಂ ಮಂತ್ರರಾಜೋಽಯಂ ದಕ್ಷಿಣೇ ಮಾಂ ಸದಾಽವತು || ೯ ||

ಐಂ ಹ್ರೀಂ ಶ್ರೀಂ ತ್ರ್ಯಕ್ಷರೋ ಮಂತ್ರೋ ನೈರೃತ್ಯಾಂ ಸರ್ವದಾಽವತು |
ಓಂ ಐಂ ಜಿಹ್ವಾಗ್ರವಾಸಿನ್ಯೈ ಸ್ವಾಹಾ ಮಾಂ ವಾರುಣೇಽವತು || ೧೦ ||

ಓಂ ಸರ್ವಾಂಬಿಕಾಯೈ ಸ್ವಾಹಾ ವಾಯವ್ಯೇ ಮಾಂ ಸದಾಽವತು |
ಓಂ ಐಂ ಶ್ರೀಂ ಕ್ಲೀಂ ಗದ್ಯವಾಸಿನ್ಯೈ ಸ್ವಾಹಾ ಮಾಮುತ್ತರೇಽವತು || ೧೧ ||

ಓಂ ಐಂ ಸರ್ವಶಾಸ್ತ್ರವಾಸಿನ್ಯೈ ಸ್ವಾಹೈಶಾನ್ಯಾಂ ಸದಾಽವತು |
ಓಂ ಹ್ರೀಂ ಸರ್ವಪೂಜಿತಾಯೈ ಸ್ವಾಹಾ ಚೋರ್ಧ್ವಂ ಸದಾಽವತು || ೧೨ ||

ಓಂ ಹ್ರೀಂ ಪುಸ್ತಕವಾಸಿನ್ಯೈ ಸ್ವಾಹಾಽಧೋ ಮಾಂ ಸದಾಽವತು |
ಓಂ ಗ್ರಂಥಬೀಜಸ್ವರೂಪಾಯೈ ಸ್ವಾಹಾ ಮಾಂ ಸರ್ವತೋಽವತು || ೧೩ ||

ಇತಿ ಶ್ರೀ ಸರಸ್ವತೀ ಕವಚಮ್ ||


ಇನ್ನಷ್ಟು ಶ್ರೀ ಸರಸ್ವತಿ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Sri Saraswati Kavacham (Variation) – ಶ್ರೀ ಸರಸ್ವತೀ ಕವಚಂ (ಪಾಠಾಂತರಂ)

ನಿಮ್ಮದೊಂದು ಉತ್ತರ

error: Not allowed