Sri Nataraja Ashtakam – ಶ್ರೀ ನಟರಾಜಾಷ್ಟಕಂ


ಕುಂಜರಚರ್ಮಕೃತಾಂಬರಮಂಬುರುಹಾಸನಮಾಧವಗೇಯಗುಣಂ
ಶಂಕರಮಂತಕಮಾನಹರಂ ಸ್ಮರದಾಹಕಲೋಚನಮೇಣಧರಮ್ |
ಸಾಂಜಲಿಯೋಗಿಪತಂಜಲಿಸನ್ನುತಮಿಂದುಕಳಾಧರಮಬ್ಜಮುಖಂ
ಮಂಜುಲಶಿಂಜಿತರಂಜಿತಕುಂಚಿತವಾಮಪದಂ ಭಜ ನೃತ್ಯಪತಿಮ್ || ೧ ||

ಪಿಂಗಳತುಂಗಜಟಾವಳಿಭಾಸುರಗಂಗಮಮಂಗಳನಾಶಕರಂ
ಪುಂಗವವಾಹಮುಮಾಂಗಧರಂ ರಿಪುಭಂಗಕರಂ ಸುರಲೋಕನತಮ್ |
ಭೃಂಗವಿನೀಲಗಲಂ ಗಣನಾಥಸುತಂ ಭಜ ಮಾನಸ ಪಾಪಹರಂ
ಮಂಗಳದಂ ವರರಂಗಪತಿಂ ಭವಸಂಗಹರಂ ಧನರಾಜಸಖಮ್ || ೨ ||

ಪಾಣಿನಿಸೂತ್ರವಿನಿರ್ಮಿತಿಕಾರಣಪಾಣಿಲಸಡ್ಡಮರೂತ್ಥರವಂ
ಮಾಧವನಾದಿತಮರ್ದಲನಿರ್ಗತನಾದಲಯೋದ್ಧೃತವಾಮಪದಮ್ |
ಸರ್ವಜಗತ್ಪ್ರಳಯಪ್ರಭುವಹ್ನಿವಿರಾಜಿತಪಾಣಿಮುಮಾಲಸಿತಂ
ಪನ್ನಗಭೂಷಣಮುನ್ನತಸನ್ನುತಮಾನಮ ಮಾನಸ ಸಾಂಬಶಿವಮ್ || ೩ ||

ಚಂಡಗುಣಾನ್ವಿತಮಂಡಲಖಂಡನಪಂಡಿತಮಿಂದುಕಳಾಕಲಿತಂ
ದಂಡಧರಾಂತಕದಂಡಕರಂ ವರತಾಂಡವಮಂಡಿತಹೇಮಸಭಮ್ |
ಅಂಡಕರಾಂಡಜವಾಹಸಖಂ ನಮ ಪಾಂಡವಮಧ್ಯಮಮೋದಕರಂ
ಕುಂಡಲಶೋಭಿತಗಂಡತಲಂ ಮುನಿವೃಂದನುತಂ ಸಕಲಾಂಡಧರಮ್ || ೪ ||

ವ್ಯಾಘ್ರಪದಾನತಮುಗ್ರತರಾಸುರವಿಗ್ರಹಮರ್ದಿಪದಾಂಬುರುಹಂ
ಶಕ್ರಮುಖಾಮರವರ್ಗಮನೋಹರನೃತ್ಯಕರಂ ಶ್ರುತಿನುತ್ಯಗುಣಮ್ |
ವ್ಯಗ್ರತರಂಗಿತದೇವಧುನೀಧೃತಗರ್ವಹರಾಯತಕೇಶಚಯಂ
ಭಾರ್ಗವರಾವಣಪೂಜಿತಮೀಶಮುಮಾರಮಣಂ ಭಜ ಶೂಲಧರಮ್ || ೫ ||

ಆಸುರಶಕ್ತಿವಿನಾಶಕರಂ ಬಹುಭಾಸುರಕಾಯಮನಂಗರಿಪುಂ
ಭೂಸುರಸೇವಿತಪಾದಸರೋರುಹಮೀಶ್ವರಮಕ್ಷರಮುಕ್ಷಧೃತಮ್ |
ಭಾಸ್ಕರಶೀತಕರಾಕ್ಷಮನಾತುರಮಾಶ್ವರವಿಂದಪದಂ ಭಜ ತಂ
ನಶ್ವರಸಂಸೃತಿಮೋಹವಿನಾಶಮಹಸ್ಕರದಂತನಿಪಾತಕರಮ್ || ೬ ||

ಭೂತಿಕರಂ ಸಿತಭೂತಿಧರಂ ಗತನೀತಿಹರಂ ವರಗೀತಿನುತಂ
ಭಕ್ತಿಯುತೋತ್ತಮಮುಕ್ತಿಕರಂ ಸಮಶಕ್ತಿಯುತಂ ಶುಭಭುಕ್ತಿಕರಮ್ |
ಭದ್ರಕರೋತ್ತಮನಾಮಯುತಂ ಶ್ರುತಿಸಾಮನುತಂ ನಮ ಸೋಮಧರಂ
ಸ್ತುತ್ಯಗುಣಂ ಭಜ ನಿತ್ಯಮಗಾಧಭವಾಂಬುಧಿತಾರಕನೃತ್ಯಪತಿಮ್ || ೭ ||

ಶೂಲಧರಂ ಭವಜಾಲಹರಂ ನಿಟಿಲಾಗ್ನಿಧರಂ ಜಟಿಲಂ ಧವಳಂ
ನೀಲಗಲೋಜ್ಜ್ವಲಮಂಗಳಸದ್ಗಿರಿರಾಜಸುತಾಮೃದುಪಾಣಿತಲಮ್ |
ಶೈಲಕುಲಾಧಿಪಮೌಳಿನತಂ ಛಲಹೀನಮುಪೈಮಿ ಕಪಾಲಧರಂ
ಕಾಲವಿಷಾಶಮನಂತಮಿಲಾನುತಮದ್ಭುತಲಾಸ್ಯಕರಂ ಗಿರಿಶಮ್ || ೮ ||

ಚಿತ್ತಹರಾತುಲನೃತ್ತಪತಿಪ್ರಿಯವೃತ್ತಕೃತೋತ್ತಮಗೀತಿಮಿಮಾಂ
ಪ್ರಾತರುಮಾಪತಿಸನ್ನಿಧಿಗೋ ಯದಿ ಗಾಯತಿ ಭಕ್ತಿಯುತೋ ಮನಸಿ |
ಸರ್ವಸುಖಂ ಭುವಿ ತಸ್ಯ ಭವತ್ಯಮರಾಧಿಪದುರ್ಲಭಮತ್ಯಧಿಕಂ
ನಾಸ್ತಿ ಪುನರ್ಜನಿರೇತಿ ಚ ಧಾಮ ಸ ಶಾಂಭವಮುತ್ತಮಮೋದಕರಮ್ || ೯ ||

ಇತಿ ಶ್ರೀ ನಟರಾಜಾಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ನಟರಾಜ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed