Sri Narayana Stotram (Mrigashringa Kritam) – ಶ್ರೀ ನಾರಾಯಣ ಸ್ತೋತ್ರಂ (ಮೃಗಶೃಂಗ ಕೃತಂ)


ಮೃಗಶೃಂಗ ಉವಾಚ-
ನಾರಾಯಣಾಯ ನಳಿನಾಯತಲೋಚನಾಯ
ನಾಥಾಯ ಪತ್ರಸ್ಥನಾಯಕವಾಹನಾಯ |
ನಾಳೀಕಸದ್ಮರಮಣೀಯಭುಜಾಂತರಾಯ
ನವ್ಯಾಂಬುದಾಭರುಚಿರಾಯ ನಮಃ ಪರಸ್ಮೈ || ೧ ||

ನಮೋ ವಾಸುದೇವಾಯ ಲೋಕಾನುಗ್ರಹಕಾರಿಣೇ |
ಧರ್ಮಸ್ಯ ಸ್ಥಾಪನಾರ್ಥಾಯ ಯಥೇಚ್ಛವಪುಷೇ ನಮಃ || ೨ ||

ಸೃಷ್ಟಿಸ್ಥಿತ್ಯನುಪಸಂಹಾರಾನ್ ಮನಸಾ ಕುರ್ವತೇ ನಮಃ |
ಸಂಹೃತ್ಯ ಸಕಲಾನ್ ಲೋಕಾನ್ ಶಾಯಿನೇ ವಟಪಲ್ಲವೇ || ೩ ||

ಸದಾನಂದಾಯ ಶಾಂತಾಯ ಚಿತ್ಸ್ವರೂಪಾಯ ವಿಷ್ಣವೇ |
ಸ್ವೇಚ್ಛಾಧೀನಚರಿತ್ರಾಯ ನಿರೀಶಾಯೇಶ್ವರಾಯ ಚ || ೪ ||

ಮುಕ್ತಿಪ್ರದಾಯಿನೇ ಸದ್ಯೋ ಮುಮುಕ್ಷೂಣಾಂ ಮಹಾತ್ಮನಾಮ್ |
ವಸತೇ ಭಕ್ತಚಿತ್ತೇಷು ಹೃದಯೇ ಯೋಗಿನಾಮಪಿ || ೫ ||

ಚರಾಚರಮಿದಂ ಕೃತ್ಸ್ನಂ ತೇಜಸಾ ವ್ಯಾಪ್ಯ ತಿಷ್ಠತೇ |
ವಿಶ್ವಾಧಿಕಾಯ ಮಹತೋ ಮಹತೇಽಣೋರಣೀಯಸೇ || ೬ ||

ಸ್ತೂಯಮಾನಾಯ ದಾಂತಾಯ ವಾಕ್ಯೈರುಪನಿಷದ್ಭವೈಃ |
ಅಪಾರಘೋರಸಂಸಾರಸಾಗರೋತ್ತಾರಹೇತವೇ || ೭ ||

ನಮಸ್ತೇ ಲೋಕನಾಥಾಯ ಲೋಕಾತೀತಾಯ ತೇ ನಮಃ |
ನಮಃ ಪರಮಕಳ್ಯಾಣನಿಧಯೇ ಪರಮಾತ್ಮನೇ || ೮ ||

ಅಚ್ಯುತಾಯಾಪ್ರಮೇಯಾಯ ನಿರ್ಗುಣಾಯ ನಮೋ ನಮಃ |
ನಮಃ ಸಹಸ್ರಶಿರಸೇ ನಮಃ ಸತತ ಭಾಸ್ವತೇ || ೯ ||

ನಮಃ ಕಮಲನೇತ್ರಾಯ ನಮೋಽನಂತಾಯ ವಿಷ್ಣವೇ |
ನಮಸ್ತ್ರಿಮೂರ್ತಯೇ ಧತ್ರೇ ನಮಸ್ತ್ರಿಯುಗಶಕ್ತಯೇ || ೧೦ ||

ನಮಃ ಸಮಸ್ತಸುಹೃದೇ ನಮಃ ಸತತಜಿಷ್ಣವೇ |
ಶಂಖಚಕ್ರಗದಾಪದ್ಮಧಾರಿಣೇ ಲೋಕಧಾರಿಣೇ || ೧೧ ||

ಸ್ಫುರತ್ಕಿರೀಟಕೇಯೂರಮುಕುಟಾಂಗದಧಾರಿಣೇ |
ನಿರ್ದ್ವಂದ್ವಾಯ ನಿರೀಹಾಯ ನಿರ್ವಿಕಾರಾಯ ವೈ ನಮಃ || ೧೨ ||

ಪಾಹಿ ಮಾಂ ಪುಂಡರೀಕಾಕ್ಷ ಶರಣ್ಯ ಶರಣಾಗತಮ್ |
ತ್ವಮೇವ ಸರ್ವಭೂತಾನಾಮಾಶ್ರಯಃ ಪರಮಾ ಗತಿಃ || ೧೩ ||

ತ್ವಯಿ ಸ್ಥಿತಂ ಯಥಾ ಚಿತ್ತಂ ನ ಮೇ ಚಂಚಲತಾಂ ವ್ರಜೇತ್ |
ತಥಾ ಪ್ರಸೀದ ದೇವೇಶ ಶರಣ್ಯಂ ತ್ವಾಗತೋಽಸ್ಮ್ಯಹಮ್ |
ನಮಸ್ತುಭ್ಯಂ ನಮಸ್ತುಭ್ಯಂ ಭೂಯೋ ಭೂಯೋ ನಮೋ ನಮಃ || ೧೪ ||

ಇತಿ ಮೃಗಶೃಂಗ ಕೃತ ನಾರಾಯಣ ಸ್ತೋತ್ರಮ್ ||


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed