Read in తెలుగు / ಕನ್ನಡ / தமிழ் / देवनागरी / English (IAST)
ನಾರಾಯಣಾಯ ಶುದ್ಧಾಯ ಶಾಶ್ವತಾಯ ಧ್ರುವಾಯ ಚ |
ಭೂತಭವ್ಯಭವೇಶಾಯ ಶಿವಾಯ ಶಿವಮೂರ್ತಯೇ || ೧ ||
ಶಿವಯೋನೇಃ ಶಿವಾದ್ಯಾಯಿ ಶಿವಪೂಜ್ಯತಮಾಯ ಚ |
ಘೋರರೂಪಾಯ ಮಹತೇ ಯುಗಾಂತಕರಣಾಯ ಚ || ೨ ||
ವಿಶ್ವಾಯ ವಿಶ್ವದೇವಾಯ ವಿಶ್ವೇಶಾಯ ಮಹಾತ್ಮನೇ |
ಸಹಸ್ರೋದರಪಾದಾಯ ಸಹಸ್ರನಯನಾಯ ಚ || ೩ ||
ಸಹಸ್ರಬಾಹವೇ ಚೈವ ಸಹಸ್ರವದನಾಯ ಚ |
ಶುಚಿಶ್ರವಾಯ ಮಹತೇ ಋತುಸಂವತ್ಸರಾಯ ಚ || ೪ ||
ಋಗ್ಯಜುಃಸಾಮವಕ್ತ್ರಾಯ ಅಥರ್ವಶಿರಸೇ ನಮಃ |
ಹೃಷೀಕೇಶಾಯ ಕೃಷ್ಣಾಯ ದ್ರುಹಿಣೋರುಕ್ರಮಾಯ ಚ || ೫ ||
ಬೃಹದ್ವೇಗಾಯ ತಾರ್ಕ್ಷ್ಯಾಯ ವರಾಹಾಯೈಕಶೃಂಗಿಣೇ |
ಶಿಪಿವಿಷ್ಟಾಯ ಸತ್ಯಾಯ ಹರಯೇಽಥ ಶಿಖಂಡಿನೇ || ೬ ||
ಹುತಾಶಾಯೋರ್ಧ್ವವಕ್ತ್ರಾಯ ರೌದ್ರಾನೀಕಾಯ ಸಾಧವೇ |
ಸಿಂಧವೇ ಸಿಂಧುವರ್ಷಘ್ನೇ ದೇವಾನಾಂ ಸಿಂಧವೇ ನಮಃ || ೭ ||
ಗರುತ್ಮತೇ ತ್ರಿನೇತ್ರಾಯ ಸುಧರ್ಮಾಯ ವೃಷಾಕೃತೇ |
ಸಮ್ರಾಡುಗ್ರೇ ಸಂಕೃತಯೇ ವಿರಜೇ ಸಂಭವೇ ಭವೇ || ೮ ||
ವೃಷಾಯ ವೃಷರೂಪಾಯ ವಿಭವೇ ಭೂರ್ಭುವಾಯ ಚ |
ದೀಪ್ತಸೃಷ್ಟಾಯ ಯಜ್ಞಾಯ ಸ್ಥಿರಾಯ ಸ್ಥವಿರಾಯ ಚ || ೯ ||
ಅಚ್ಯುತಾಯ ತುಷಾರಾಯ ವೀರಾಯ ಚ ಸಮಾಯ ಚ |
ಜಿಷ್ಣವೇ ಪುರುಹೂತಾಯ ವಸಿಷ್ಠಾಯ ವರಾಯ ಚ || ೧೦ ||
ಸತ್ಯೇಶಾಯ ಸುರೇಶಾಯ ಹರಯೇಽಥ ಶಿಖಂಡಿನೇ |
ಬರ್ಹಿಷಾಯ ವರೇಣ್ಯಾಯ ವಸವೇ ವಿಶ್ವವೇಧಸೇ || ೧೧ ||
ಕಿರೀಟಿನೇ ಸುಕೇಶಾಯ ವಾಸುದೇವಾಯ ಶುಷ್ಮಿಣೇ |
ಬೃಹದುಕ್ಥ್ಯಸುಷೇಣಾಯ ಯುಗ್ಮೇ ದುಂದುಭಯೇ ತಥಾ || ೧೨ ||
ಭಯೇಸಖಾಯ ವಿಭವೇ ಭರದ್ವಾಜಾಭಯಾಯ ಚ |
ಭಾಸ್ಕರಾಯ ಚ ಚಂದ್ರಾಯ ಪದ್ಮನಾಭಾಯ ಭೂರಿಣೇ || ೧೩ ||
ಪುನರ್ವಸುಭೃತತ್ವಾಯ ಜೀವಪ್ರಭವಿಷಾಯ ಚ |
ವಷಟ್ಕಾರಾಯ ಸ್ವಾಹಾಯ ಸ್ವಧಾಯ ನಿಧನಾಯ ಚ || ೧೪ ||
ಋಚೇ ಚ ಯಜುಷೇ ಸಾಮ್ನೇ ತ್ರೈಲೋಕ್ಯಪತಯೇ ನಮಃ |
ಶ್ರೀಪದ್ಮಾಯಾತ್ಮಸದೃಶೇ ಧರಣೀಧಾರಣೇ ಪರೇ || ೧೫ ||
ಸೌಮ್ಯಾಸೌಮ್ಯಸ್ವರೂಪಾಯ ಸೌಮ್ಯೇ ಸುಮನಸೇ ನಮಃ |
ವಿಶ್ವಾಯ ಚ ಸುವಿಶ್ವಾಯ ವಿಶ್ವರೂಪಧರಾಯ ಚ || ೧೬ ||
ಕೇಶವಾಯ ಸುಕೇಶಾಯ ರಶ್ಮಿಕೇಶಾಯ ಭೂರಿಣೇ |
ಹಿರಣ್ಯಗರ್ಭಾಯ ನಮಃ ಸೌಮ್ಯಾಯ ವೃಷರೂಪಿಣೇ || ೧೭ ||
ನಾರಾಯಣಾಗ್ರ್ಯವಪುಷೇ ಪುರುಹೂತಾಯ ವಜ್ರಿಣೇ |
ವರ್ಮಿಣೇ ವೃಷಸೇನಾಯ ಧರ್ಮಸೇನಾಯ ರೋಧಸೇ || ೧೮ ||
ಮುನಯೇ ಜ್ವರಮುಕ್ತಾಯಿ ಜ್ವರಾಧಿಪತಯೇ ನಮಃ |
ಅನೇತ್ರಾಯ ತ್ರಿನೇತ್ರಾಯ ಪಿಂಗಲಾಯ ವಿಡೂರ್ಮಿಣೇ || ೧೯ ||
ತಪೋಬ್ರಹ್ಮನಿಧಾನಾಯ ಯುಗಪರ್ಯಾಯಿಣೇ ನಮಃ |
ಶರಣಾಯ ಶರಣ್ಯಾಯ ಶಕ್ತೇಷ್ಟಶರಣಾಯ ಚ || ೨೦ ||
ನಮಃ ಸರ್ವಭವೇಶಾಯ ಭೂತಭವ್ಯಭವಾಯ ಚ |
ಪಾಹಿ ಮಾಂ ದೇವದೇವೇಶ ಕೋಽಪ್ಯಜೋಽಸಿ ಸನಾತನಃ || ೨೧ ||
ಏವಂ ಗತೋಽಸ್ಮಿ ಶರಣಂ ಶರಣ್ಯಂ ಬ್ರಹ್ಮಯೋನಿನಾಮ್ |
ಸ್ತವ್ಯಂ ಸ್ತವಂ ಸ್ತುತವತಸ್ತತ್ತಮೋ ಮೇ ಪ್ರಣಶ್ಯತ || ೨೩ ||
ಇತಿ ಶ್ರೀಮನ್ಮಹಾಭಾರತೇ ಅನುಶಾಸನಪರ್ವಣಿ ನಾರಾಯಣಸ್ತೋತ್ರಂ ಸಂಪೂರ್ಣಮ್ ||
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.