Sri Manasa Devi Dwadasa Nama Stotram (Naga Bhaya Nivarana Stotram) – ಶ್ರೀ ಮನಸಾ ದೇವೀ ದ್ವಾದಶನಾಮ ಸ್ತೋತ್ರಂ (ನಾಗಭಯ ನಿವಾರಣ ಸ್ತೋತ್ರಂ)


ಓಂ ನಮೋ ಮನಸಾಯೈ |

ಜರತ್ಕಾರುರ್ಜಗದ್ಗೌರೀ ಮನಸಾ ಸಿದ್ಧಯೋಗಿನೀ |
ವೈಷ್ಣವೀ ನಾಗಭಗಿನೀ ಶೈವೀ ನಾಗೇಶ್ವರೀ ತಥಾ || ೧ ||

ಜರತ್ಕಾರುಪ್ರಿಯಾಽಽಸ್ತೀಕಮಾತಾ ವಿಷಹರೀತೀ ಚ |
ಮಹಾಜ್ಞಾನಯುತಾ ಚೈವ ಸಾ ದೇವೀ ವಿಶ್ವಪೂಜಿತಾ || ೨ ||

ದ್ವಾದಶೈತಾನಿ ನಾಮಾನಿ ಪೂಜಾಕಾಲೇ ಚ ಯಃ ಪಠೇತ್ |
ತಸ್ಯ ನಾಗಭಯಂ ನಾಸ್ತಿ ತಸ್ಯ ವಂಶೋದ್ಭವಸ್ಯ ಚ || ೩ ||

ನಾಗಭೀತೇ ಚ ಶಯನೇ ನಾಗಗ್ರಸ್ತೇ ಚ ಮಂದಿರೇ |
ನಾಗಕ್ಷತೇ ನಾಗದುರ್ಗೇ ನಾಗವೇಷ್ಟಿತವಿಗ್ರಹೇ || ೪ ||

ಇದಂ ಸ್ತೋತ್ರಂ ಪಠಿತ್ವಾ ತು ಮುಚ್ಯತೇ ನಾತ್ರ ಸಂಶಯಃ |
ನಿತ್ಯಂ ಪಠೇದ್ಯಸ್ತಂ ದೃಷ್ಟ್ವಾ ನಾಗವರ್ಗಃ ಪಲಾಯತೇ || ೫ ||

ದಶಲಕ್ಷಜಪೇನೈವ ಸ್ತೋತ್ರಸಿದ್ಧಿರ್ಭವೇನ್ನೃಣಾಮ್ |
ಸ್ತೋತ್ರಂ ಸಿದ್ಧಿಂ ಭವೇದ್ಯಸ್ಯ ಸ ವಿಷಂ ಭೋಕ್ತುಮೀಶ್ವರಃ || ೬ ||

ನಾಗೌಘಂ ಭೂಷಣಂ ಕೃತ್ವಾ ಸ ಭವೇನ್ನಾಗವಾಹನಃ |
ನಾಗಾಸನೋ ನಾಗತಲ್ಪೋ ಮಹಾಸಿದ್ಧೋ ಭವೇನ್ನರಃ || ೭ ||

ಇತಿ ಶ್ರೀಬ್ರಹ್ಮವೈವರ್ತಮಹಾಪುರಾಣೇ ಪ್ರಕೃತಿಖಂಡೇ ಪಂಚಚತ್ವಾರಿಂಶೋಽಧ್ಯಾಯೇ ಶ್ರೀ ಮನಸಾದೇವೀ ದ್ವಾದಶನಾಮ ಸ್ತೋತ್ರಮ್ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ. ಇನ್ನಷ್ಟು ನಾಗದೇವತ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed