Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಕಂಠತನಯ ಶ್ರೀಶ ಶ್ರೀಕರ ಶ್ರೀದಳಾರ್ಚಿತ |
ಶ್ರೀವಿನಾಯಕ ಸರ್ವೇಶ ಶ್ರಿಯಂ ವಾಸಯ ಮೇ ಕುಲೇ || ೧ ||
ಗಜಾನನ ಗಣಾಧೀಶ ದ್ವಿಜರಾಜವಿಭೂಷಿತ |
ಭಜೇ ತ್ವಾಂ ಸಚ್ಚಿದಾನಂದ ಬ್ರಹ್ಮಣಾಂ ಬ್ರಹ್ಮಣಸ್ಪತೇ || ೨ ||
ಣಷಷ್ಠವಾಚ್ಯನಾಶಾಯ ರೋಗಾಟವಿಕುಠಾರಿಣೇ |
ಘೃಣಾಪಾಲಿತಲೋಕಾಯ ವನಾನಾಂ ಪತಯೇ ನಮಃ || ೩ ||
ಧಿಯಂ ಪ್ರಯಚ್ಛತೇ ತುಭ್ಯಮೀಪ್ಸಿತಾರ್ಥಪ್ರದಾಯಿನೇ |
ದೀಪ್ತಭೂಷಣಭೂಷಾಯ ದಿಶಾಂ ಚ ಪತಯೇ ನಮಃ || ೪ ||
ಪಂಚಬ್ರಹ್ಮಸ್ವರೂಪಾಯ ಪಂಚಪಾತಕಹಾರಿಣೇ |
ಪಂಚತತ್ತ್ವಾತ್ಮನೇ ತುಭ್ಯಂ ಪಶೂನಾಂ ಪತಯೇ ನಮಃ || ೫ ||
ತಟಿತ್ಕೋಟಿಪ್ರತೀಕಾಶತನವೇ ವಿಶ್ವಸಾಕ್ಷಿಣೇ |
ತಪಃಸ್ವಾಧ್ಯಾಯಿನೇ ತುಭ್ಯಂ ಸೇನಾನಿಭ್ಯಶ್ಚ ವೋ ನಮಃ || ೬ ||
ಯೇ ಭಜಂತ್ಯಕ್ಷರಂ ತ್ವಾಂ ತೇ ಪ್ರಾಪ್ನುವಂತ್ಯಕ್ಷರಾತ್ಮತಾಮ್ |
ನೈಕರೂಪಾಯ ಮಹತೇ ಮುಷ್ಣತಾಂ ಪತಯೇ ನಮಃ || ೭ ||
ನಗಜಾವರಪುತ್ರಾಯ ಸುರರಾಜಾರ್ಚಿತಾಯ ಚ |
ಸುಗುಣಾಯ ನಮಸ್ತುಭ್ಯಂ ಸುಮೃಡೀಕಾಯ ಮೀಢುಷೇ || ೮ ||
ಮಹಾಪಾತಕಸಂಘಾತಮಹಾರಣಭಯಾಪಹ |
ತ್ವದೀಯಕೃಪಯಾ ದೇವ ಸರ್ವಾನವ ಯಜಾಮಹೇ || ೯ ||
ನವಾರ್ಣರತ್ನನಿಗಮಪಾದಸಂಪುಟಿತಾಂ ಸ್ತುತಿಮ್ |
ಭಕ್ತ್ಯಾ ಪಠಂತಿ ಯೇ ತೇಷಾಂ ತುಷ್ಟೋ ಭವ ಗಣಾಧಿಪ || ೧೦ ||
ಇತಿ ಶ್ರೀ ಮಹಾಗಣಪತಿ ನವಾರ್ಣವೇದಪಾದ ಸ್ತವಃ |
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.