Sri Lalitha Trisathi Namavali – ಶ್ರೀ ಲಲಿತಾ ತ್ರಿಶತಿನಾಮಾವಳಿಃ


ಓಂ ಕಕಾರರೂಪಾಯೈ ನಮಃ |
ಓಂ ಕಲ್ಯಾಣ್ಯೈ ನಮಃ |
ಓಂ ಕಲ್ಯಾಣಗುಣಶಾಲಿನ್ಯೈ ನಮಃ |
ಓಂ ಕಲ್ಯಾಣಶೈಲನಿಲಯಾಯೈ ನಮಃ |
ಓಂ ಕಮನೀಯಾಯೈ ನಮಃ |
ಓಂ ಕಲಾವತ್ಯೈ ನಮಃ |
ಓಂ ಕಮಲಾಕ್ಷ್ಯೈ ನಮಃ |
ಓಂ ಕಲ್ಮಷಘ್ನ್ಯೈ ನಮಃ |
ಓಂ ಕರುಣಾಮೃತಸಾಗರಾಯೈ ನಮಃ |
ಓಂ ಕದಂಬಕಾನನಾವಾಸಾಯೈ ನಮಃ || ೧೦ ||

ಓಂ ಕದಂಬಕುಸುಮಪ್ರಿಯಾಯೈ ನಮಃ |
ಓಂ ಕಂದರ್ಪವಿದ್ಯಾಯೈ ನಮಃ |
ಓಂ ಕಂದರ್ಪಜನಕಾಪಾಂಗವೀಕ್ಷಣಾಯೈ ನಮಃ |
ಓಂ ಕರ್ಪೂರವೀಟಿಸೌರಭ್ಯಕಲ್ಲೋಲಿತಕಕುಪ್ತಟಾಯೈ ನಮಃ |
ಓಂ ಕಲಿದೋಷಹರಾಯೈ ನಮಃ |
ಓಂ ಕಂಜಲೋಚನಾಯೈ ನಮಃ |
ಓಂ ಕಮ್ರವಿಗ್ರಹಾಯೈ ನಮಃ |
ಓಂ ಕರ್ಮಾದಿಸಾಕ್ಷಿಣ್ಯೈ ನಮಃ |
ಓಂ ಕಾರಯಿತ್ರ್ಯೈ ನಮಃ |
ಓಂ ಕರ್ಮಫಲಪ್ರದಾಯೈ ನಮಃ || ೨೦ ||

ಓಂ ಏಕಾರರೂಪಾಯೈ ನಮಃ |
ಓಂ ಏಕಾಕ್ಷರ್ಯೈ ನಮಃ |
ಓಂ ಏಕಾನೇಕಾಕ್ಷರಾಕೃತಯೇ ನಮಃ |
ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ |
ಓಂ ಏಕಾನಂದಚಿದಾಕೃತಯೇ ನಮಃ |
ಓಂ ಏವಮಿತ್ಯಾಗಮಾಬೋಧ್ಯಾಯೈ ನಮಃ |
ಓಂ ಏಕಭಕ್ತಿಮದರ್ಚಿತಾಯೈ ನಮಃ |
ಓಂ ಏಕಾಗ್ರಚಿತ್ತನಿರ್ಧ್ಯಾತಾಯೈ ನಮಃ |
ಓಂ ಏಷಣಾರಹಿತಾದೃತಾಯೈ ನಮಃ |
ಓಂ ಏಲಾಸುಗಂಧಿಚಿಕುರಾಯೈ ನಮಃ || ೩೦ ||

ಓಂ ಏನಃಕೂಟವಿನಾಶಿನ್ಯೈ ನಮಃ |
ಓಂ ಏಕಭೋಗಾಯೈ ನಮಃ |
ಓಂ ಏಕರಸಾಯೈ ನಮಃ |
ಓಂ ಏಕೈಶ್ವರ್ಯಪ್ರದಾಯಿನ್ಯೈ ನಮಃ |
ಓಂ ಏಕಾತಪತ್ರಸಾಮ್ರಾಜ್ಯಪ್ರದಾಯೈ ನಮಃ |
ಓಂ ಏಕಾಂತಪೂಜಿತಾಯೈ ನಮಃ |
ಓಂ ಏಧಮಾನಪ್ರಭಾಯೈ ನಮಃ |
ಓಂ ಏಜದನೇಕಜಗದೀಶ್ವರ್ಯೈ ನಮಃ |
ಓಂ ಏಕವೀರಾದಿಸಂಸೇವ್ಯಾಯೈ ನಮಃ |
ಓಂ ಏಕಪ್ರಾಭವಶಾಲಿನ್ಯೈ ನಮಃ || ೪೦ ||

ಓಂ ಈಕಾರರೂಪಾಯೈ ನಮಃ |
ಓಂ ಈಶಿತ್ರ್ಯೈ ನಮಃ |
ಓಂ ಈಪ್ಸಿತಾರ್ಥಪ್ರದಾಯಿನ್ಯೈ ನಮಃ |
ಓಂ ಈದೃಗಿತ್ಯವಿನಿರ್ದೇಶ್ಯಾಯೈ ನಮಃ |
ಓಂ ಈಶ್ವರತ್ವವಿಧಾಯಿನ್ಯೈ ನಮಃ |
ಓಂ ಈಶಾನಾದಿಬ್ರಹ್ಮಮಯ್ಯೈ ನಮಃ |
ಓಂ ಈಶಿತ್ವಾದ್ಯಷ್ಟಸಿದ್ಧಿದಾಯೈ ನಮಃ |
ಓಂ ಈಕ್ಷಿತ್ರ್ಯೈ ನಮಃ |
ಓಂ ಈಕ್ಷಣಸೃಷ್ಟಾಂಡಕೋಟಯೇ ನಮಃ |
ಓಂ ಈಶ್ವರವಲ್ಲಭಾಯೈ ನಮಃ |
ಓಂ ಈಡಿತಾಯೈ ನಮಃ || ೫೦ ||

ಓಂ ಈಶ್ವರಾರ್ಧಾಂಗಶರೀರಾಯೈ ನಮಃ |
ಓಂ ಈಶಾಧಿದೇವತಾಯೈ ನಮಃ |
ಓಂ ಈಶ್ವರಪ್ರೇರಣಕರ್ಯೈ ನಮಃ |
ಓಂ ಈಶತಾಂಡವಸಾಕ್ಷಿಣ್ಯೈ ನಮಃ |
ಓಂ ಈಶ್ವರೋತ್ಸಂಗನಿಲಯಾಯೈ ನಮಃ |
ಓಂ ಈತಿಬಾಧಾವಿನಾಶಿನ್ಯೈ ನಮಃ |
ಓಂ ಈಹಾವಿರಹಿತಾಯೈ ನಮಃ |
ಓಂ ಈಶಶಕ್ತಯೇ ನಮಃ |
ಓಂ ಈಷತ್ಸ್ಮಿತಾನನಾಯೈ ನಮಃ || ೬೦ ||

ಓಂ ಲಕಾರರೂಪಾಯೈ ನಮಃ |
ಓಂ ಲಲಿತಾಯೈ ನಮಃ |
ಓಂ ಲಕ್ಷ್ಮೀವಾಣೀನಿಷೇವಿತಾಯೈ ನಮಃ |
ಓಂ ಲಾಕಿನ್ಯೈ ನಮಃ |
ಓಂ ಲಲನಾರೂಪಾಯೈ ನಮಃ |
ಓಂ ಲಸದ್ದಾಡಿಮಪಾಟಲಾಯೈ ನಮಃ |
ಓಂ ಲಲಂತಿಕಾಲಸತ್ಫಾಲಾಯೈ ನಮಃ |
ಓಂ ಲಲಾಟನಯನಾರ್ಚಿತಾಯೈ ನಮಃ |
ಓಂ ಲಕ್ಷಣೋಜ್ಜ್ವಲದಿವ್ಯಾಂಗ್ಯೈ ನಮಃ |
ಓಂ ಲಕ್ಷಕೋಟ್ಯಂಡನಾಯಿಕಾಯೈ ನಮಃ || ೭೦ ||

ಓಂ ಲಕ್ಷ್ಯಾರ್ಥಾಯೈ ನಮಃ |
ಓಂ ಲಕ್ಷಣಾಗಮ್ಯಾಯೈ ನಮಃ |
ಓಂ ಲಬ್ಧಕಾಮಾಯೈ ನಮಃ |
ಓಂ ಲತಾತನವೇ ನಮಃ |
ಓಂ ಲಲಾಮರಾಜದಲಿಕಾಯೈ ನಮಃ |
ಓಂ ಲಂಬಿಮುಕ್ತಾಲತಾಂಚಿತಾಯೈ ನಮಃ |
ಓಂ ಲಂಬೋದರಪ್ರಸುವೇ ನಮಃ |
ಓಂ ಲಭ್ಯಾಯೈ ನಮಃ |
ಓಂ ಲಜ್ಜಾಢ್ಯಾಯೈ ನಮಃ |
ಓಂ ಲಯವರ್ಜಿತಾಯೈ ನಮಃ || ೮೦ ||

ಓಂ ಹ್ರೀಂ‍ಕಾರರೂಪಾಯೈ ನಮಃ |
ಓಂ ಹ್ರೀಂ‍ಕಾರನಿಲಯಾಯೈ ನಮಃ |
ಓಂ ಹ್ರೀಂ‍ಪದಪ್ರಿಯಾಯೈ ನಮಃ |
ಓಂ ಹ್ರೀಂ‍ಕಾರಬೀಜಾಯೈ ನಮಃ |
ಓಂ ಹ್ರೀಂ‍ಕಾರಮಂತ್ರಾಯೈ ನಮಃ |
ಓಂ ಹ್ರೀಂ‍ಕಾರಲಕ್ಷಣಾಯೈ ನಮಃ |
ಓಂ ಹ್ರೀಂ‍ಕಾರಜಪಸುಪ್ರೀತಾಯೈ ನಮಃ |
ಓಂ ಹ್ರೀಂ‍ಮತ್ಯೈ ನಮಃ |
ಓಂ ಹ್ರೀಂ‍ವಿಭೂಷಣಾಯೈ ನಮಃ |
ಓಂ ಹ್ರೀಂ‍ಶೀಲಾಯೈ ನಮಃ || ೯೦ ||

ಓಂ ಹ್ರೀಂ‍ಪದಾರಾಧ್ಯಾಯೈ ನಮಃ |
ಓಂ ಹ್ರೀಂ‌ಗರ್ಭಾಯೈ ನಮಃ |
ಓಂ ಹ್ರೀಂ‍ಪದಾಭಿಧಾಯೈ ನಮಃ |
ಓಂ ಹ್ರೀಂ‍ಕಾರವಾಚ್ಯಾಯೈ ನಮಃ |
ಓಂ ಹ್ರೀಂ‍ಕಾರಪೂಜ್ಯಾಯೈ ನಮಃ |
ಓಂ ಹ್ರೀಂ‍ಕಾರಪೀಠಿಕಾಯೈ ನಮಃ |
ಓಂ ಹ್ರೀಂ‍ಕಾರವೇದ್ಯಾಯೈ ನಮಃ |
ಓಂ ಹ್ರೀಂ‍ಕಾರಚಿಂತ್ಯಾಯೈ ನಮಃ |
ಓಂ ಹ್ರೀಂ ನಮಃ |
ಓಂ ಹ್ರೀಂ‍ಶರೀರಿಣ್ಯೈ ನಮಃ || ೧೦೦ ||

ಓಂ ಹಕಾರರೂಪಾಯೈ ನಮಃ |
ಓಂ ಹಲಧೃಕ್ಪೂಜಿತಾಯೈ ನಮಃ |
ಓಂ ಹರಿಣೇಕ್ಷಣಾಯೈ ನಮಃ |
ಓಂ ಹರಪ್ರಿಯಾಯೈ ನಮಃ |
ಓಂ ಹರಾರಾಧ್ಯಾಯೈ ನಮಃ |
ಓಂ ಹರಿಬ್ರಹ್ಮೇಂದ್ರವಂದಿತಾಯೈ ನಮಃ |
ಓಂ ಹಯಾರೂಢಾಸೇವಿತಾಂಘ್ರ್ಯೈ ನಮಃ |
ಓಂ ಹಯಮೇಧಸಮರ್ಚಿತಾಯೈ ನಮಃ |
ಓಂ ಹರ್ಯಕ್ಷವಾಹನಾಯೈ ನಮಃ |
ಓಂ ಹಂಸವಾಹನಾಯೈ ನಮಃ || ೧೧೦ ||

ಓಂ ಹತದಾನವಾಯೈ ನಮಃ |
ಓಂ ಹತ್ಯಾದಿಪಾಪಶಮನ್ಯೈ ನಮಃ |
ಓಂ ಹರಿದಶ್ವಾದಿಸೇವಿತಾಯೈ ನಮಃ |
ಓಂ ಹಸ್ತಿಕುಂಭೋತ್ತುಂಗಕುಚಾಯೈ ನಮಃ |
ಓಂ ಹಸ್ತಿಕೃತ್ತಿಪ್ರಿಯಾಂಗನಾಯೈ ನಮಃ |
ಓಂ ಹರಿದ್ರಾಕುಂಕುಮಾದಿಗ್ಧಾಯೈ ನಮಃ |
ಓಂ ಹರ್ಯಶ್ವಾದ್ಯಮರಾರ್ಚಿತಾಯೈ ನಮಃ |
ಓಂ ಹರಿಕೇಶಸಖ್ಯೈ ನಮಃ |
ಓಂ ಹಾದಿವಿದ್ಯಾಯೈ ನಮಃ |
ಓಂ ಹಾಲಾಮದಾಲಸಾಯೈ ನಮಃ || ೧೨೦ ||

ಓಂ ಸಕಾರರೂಪಾಯೈ ನಮಃ |
ಓಂ ಸರ್ವಜ್ಞಾಯೈ ನಮಃ |
ಓಂ ಸರ್ವೇಶ್ಯೈ ನಮಃ |
ಓಂ ಸರ್ವಮಂಗಲಾಯೈ ನಮಃ |
ಓಂ ಸರ್ವಕರ್ತ್ರ್ಯೈ ನಮಃ |
ಓಂ ಸರ್ವಭರ್ತ್ರ್ಯೈ ನಮಃ |
ಓಂ ಸರ್ವಹಂತ್ರ್ಯೈ ನಮಃ |
ಓಂ ಸನಾತನಾಯೈ ನಮಃ |
ಓಂ ಸರ್ವಾನವದ್ಯಾಯೈ ನಮಃ |
ಓಂ ಸರ್ವಾಂಗಸುಂದರ್ಯೈ ನಮಃ || ೧೩೦ ||

ಓಂ ಸರ್ವಸಾಕ್ಷಿಣ್ಯೈ ನಮಃ |
ಓಂ ಸರ್ವಾತ್ಮಿಕಾಯೈ ನಮಃ |
ಓಂ ಸರ್ವಸೌಖ್ಯದಾತ್ರ್ಯೈ ನಮಃ |
ಓಂ ಸರ್ವವಿಮೋಹಿನ್ಯೈ ನಮಃ |
ಓಂ ಸರ್ವಾಧಾರಾಯೈ ನಮಃ |
ಓಂ ಸರ್ವಗತಾಯೈ ನಮಃ |
ಓಂ ಸರ್ವಾವಗುಣವರ್ಜಿತಾಯೈ ನಮಃ |
ಓಂ ಸರ್ವಾರುಣಾಯೈ ನಮಃ |
ಓಂ ಸರ್ವಮಾತ್ರೇ ನಮಃ |
ಓಂ ಸರ್ವಭೂಷಣಭುಷಿತಾಯೈ ನಮಃ || ೧೪೦ ||

ಓಂ ಕಕಾರಾರ್ಥಾಯೈ ನಮಃ |
ಓಂ ಕಾಲಹಂತ್ರ್ಯೈ ನಮಃ |
ಓಂ ಕಾಮೇಶ್ಯೈ ನಮಃ |
ಓಂ ಕಾಮಿತಾರ್ಥದಾಯೈ ನಮಃ |
ಓಂ ಕಾಮಸಂಜೀವನ್ಯೈ ನಮಃ |
ಓಂ ಕಲ್ಯಾಯೈ ನಮಃ |
ಓಂ ಕಠಿನಸ್ತನಮಂಡಲಾಯೈ ನಮಃ |
ಓಂ ಕರಭೋರವೇ ನಮಃ |
ಓಂ ಕಲಾನಾಥಮುಖ್ಯೈ ನಮಃ |
ಓಂ ಕಚಜಿತಾಂಬುದಾಯೈ ನಮಃ || ೧೫೦ ||

ಓಂ ಕಟಾಕ್ಷಸ್ಯಂದಿಕರುಣಾಯೈ ನಮಃ |
ಓಂ ಕಪಾಲಿಪ್ರಾಣನಾಯಿಕಾಯೈ ನಮಃ |
ಓಂ ಕಾರುಣ್ಯವಿಗ್ರಹಾಯೈ ನಮಃ |
ಓಂ ಕಾಂತಾಯೈ ನಮಃ |
ಓಂ ಕಾಂತಿಧೂತಜಪಾವಲ್ಯೈ ನಮಃ |
ಓಂ ಕಲಾಲಾಪಾಯೈ ನಮಃ |
ಓಂ ಕಂಬುಕಂಠ್ಯೈ ನಮಃ |
ಓಂ ಕರನಿರ್ಜಿತಪಲ್ಲವಾಯೈ ನಮಃ |
ಓಂ ಕಲ್ಪವಲ್ಲೀಸಮಭುಜಾಯೈ ನಮಃ |
ಓಂ ಕಸ್ತೂರೀತಿಲಕಾಂಚಿತಾಯೈ ನಮಃ || ೧೬೦ ||

ಓಂ ಹಕಾರಾರ್ಥಾಯೈ ನಮಃ |
ಓಂ ಹಂಸಗತ್ಯೈ ನಮಃ |
ಓಂ ಹಾಟಕಾಭರಣೋಜ್ಜ್ವಲಾಯೈ ನಮಃ |
ಓಂ ಹಾರಹಾರಿಕುಚಾಭೋಗಾಯೈ ನಮಃ |
ಓಂ ಹಾಕಿನ್ಯೈ ನಮಃ |
ಓಂ ಹಲ್ಯವರ್ಜಿತಾಯೈ ನಮಃ |
ಓಂ ಹರಿತ್ಪತಿಸಮಾರಾಧ್ಯಾಯೈ ನಮಃ |
ಓಂ ಹಠಾತ್ಕಾರಹತಾಸುರಾಯೈ ನಮಃ |
ಓಂ ಹರ್ಷಪ್ರದಾಯೈ ನಮಃ |
ಓಂ ಹವಿರ್ಭೋಕ್ತ್ರ್ಯೈ ನಮಃ || ೧೭೦ ||

ಓಂ ಹಾರ್ದಸಂತಮಸಾಪಹಾಯೈ ನಮಃ |
ಓಂ ಹಲ್ಲೀಸಲಾಸ್ಯಸಂತುಷ್ಟಾಯೈ ನಮಃ |
ಓಂ ಹಂಸಮಂತ್ರಾರ್ಥರೂಪಿಣ್ಯೈ ನಮಃ |
ಓಂ ಹಾನೋಪಾದಾನನಿರ್ಮುಕ್ತಾಯೈ ನಮಃ |
ಓಂ ಹರ್ಷಿಣ್ಯೈ ನಮಃ |
ಓಂ ಹರಿಸೋದರ್ಯೈ ನಮಃ |
ಓಂ ಹಾಹಾಹೂಹೂಮುಖಸ್ತುತ್ಯಾಯೈ ನಮಃ |
ಓಂ ಹಾನಿವೃದ್ಧಿವಿವರ್ಜಿತಾಯೈ ನಮಃ |
ಓಂ ಹಯ್ಯಂಗವೀನಹೃದಯಾಯೈ ನಮಃ |
ಓಂ ಹರಿಗೋಪಾರುಣಾಂಶುಕಾಯೈ ನಮಃ || ೧೮೦ ||

ಓಂ ಲಕಾರಾಖ್ಯಾಯೈ ನಮಃ |
ಓಂ ಲತಾಪುಜ್ಯಾಯೈ ನಮಃ |
ಓಂ ಲಯಸ್ಥಿತ್ಯುದ್ಭವೇಶ್ವರ್ಯೈ ನಮಃ |
ಓಂ ಲಾಸ್ಯದರ್ಶನಸಂತುಷ್ಟಾಯೈ ನಮಃ |
ಓಂ ಲಾಭಾಲಾಭವಿವರ್ಜಿತಾಯೈ ನಮಃ |
ಓಂ ಲಂಘ್ಯೇತರಾಜ್ಞಾಯೈ ನಮಃ |
ಓಂ ಲಾವಣ್ಯಶಾಲಿನ್ಯೈ ನಮಃ |
ಓಂ ಲಘುಸಿದ್ಧಿದಾಯೈ ನಮಃ |
ಓಂ ಲಾಕ್ಷಾರಸಸವರ್ಣಾಭಾಯೈ ನಮಃ |
ಓಂ ಲಕ್ಷ್ಮಣಾಗ್ರಜಪೂಜಿತಾಯೈ ನಮಃ || ೧೯೦ ||

ಓಂ ಲಭ್ಯೇತರಾಯೈ ನಮಃ |
ಓಂ ಲಬ್ಧಭಕ್ತಿಸುಲಭಾಯೈ ನಮಃ |
ಓಂ ಲಾಂಗಲಾಯುಧಾಯೈ ನಮಃ |
ಓಂ ಲಗ್ನಚಾಮರಹಸ್ತಶ್ರೀಶಾರದಾಪರಿವೀಜಿತಾಯೈ ನಮಃ |
ಓಂ ಲಜ್ಜಾಪದಸಮಾರಾಧ್ಯಾಯೈ ನಮಃ |
ಓಂ ಲಂಪಟಾಯೈ ನಮಃ |
ಓಂ ಲಕುಲೇಶ್ವರ್ಯೈ ನಮಃ |
ಓಂ ಲಬ್ಧಮಾನಾಯೈ ನಮಃ |
ಓಂ ಲಬ್ಧರಸಾಯೈ ನಮಃ |
ಓಂ ಲಬ್ಧಸಂಪತ್ಸಮುನ್ನತ್ಯೈ ನಮಃ || ೨೦೦ ||

ಓಂ ಹ್ರೀಂ‍ಕಾರಿಣ್ಯೈ ನಮಃ |
ಓಂ ಹ್ರೀಂ‍ಕಾರಾದ್ಯಾಯೈ ನಮಃ |
ಓಂ ಹ್ರೀಂ‍ಮಧ್ಯಾಯೈ ನಮಃ |
ಓಂ ಹ್ರೀಂ‍ಶಿಖಾಮಣ್ಯೈ ನಮಃ |
ಓಂ ಹ್ರೀಂ‍ಕಾರಕುಂಡಾಗ್ನಿಶಿಖಾಯೈ ನಮಃ |
ಓಂ ಹ್ರೀಂ‍ಕಾರಶಶಿಚಂದ್ರಿಕಾಯೈ ನಮಃ |
ಓಂ ಹ್ರೀಂ‍ಕಾರಭಾಸ್ಕರರುಚಯೇ ನಮಃ |
ಓಂ ಹ್ರೀಂ‍ಕಾರಾಂಭೋದಚಂಚಲಾಯೈ ನಮಃ |
ಓಂ ಹ್ರೀಂ‍ಕಾರಕಂದಾಂಕುರಿಕಾಯೈ ನಮಃ |
ಓಂ ಹ್ರೀಂ‍ಕಾರೈಕಪರಾಯಣಾಯೈ ನಮಃ || ೨೧೦ ||

ಓಂ ಹ್ರೀಂ‍ಕಾರದೀರ್ಘಿಕಾಹಂಸ್ಯೈ ನಮಃ |
ಓಂ ಹ್ರೀಂ‍ಕಾರೋದ್ಯಾನಕೇಕಿನ್ಯೈ ನಮಃ |
ಓಂ ಹ್ರೀಂ‍ಕಾರಾರಣ್ಯಹರಿಣ್ಯೈ ನಮಃ |
ಓಂ ಹ್ರೀಂ‍ಕಾರಾವಾಲವಲ್ಲರ್ಯೈ ನಮಃ |
ಓಂ ಹ್ರೀಂ‍ಕಾರಪಂಜರಶುಕ್ಯೈ ನಮಃ |
ಓಂ ಹ್ರೀಂ‍ಕಾರಾಂಗಣದೀಪಿಕಾಯೈ ನಮಃ |
ಓಂ ಹ್ರೀಂ‍ಕಾರಕಂದರಾಸಿಂಹ್ಯೈ ನಮಃ |
ಓಂ ಹ್ರೀಂ‍ಕಾರಾಂಭೋಜಭೃಂಗಿಕಾಯೈ ನಮಃ |
ಓಂ ಹ್ರೀಂ‍ಕಾರಸುಮನೋಮಾಧ್ವ್ಯೈ ನಮಃ |
ಓಂ ಹ್ರೀಂ‍ಕಾರತರುಮಂಜರ್ಯೈ ನಮಃ || ೨೨೦ ||

ಓಂ ಸಕಾರಾಖ್ಯಾಯೈ ನಮಃ |
ಓಂ ಸಮರಸಾಯೈ ನಮಃ |
ಓಂ ಸಕಲಾಗಮಸಂಸ್ತುತಾಯೈ ನಮಃ |
ಓಂ ಸರ್ವವೇದಾಂತತಾತ್ಪರ್ಯಭೂಮಯೇ ನಮಃ |
ಓಂ ಸದಸದಾಶ್ರಯಾಯೈ ನಮಃ |
ಓಂ ಸಕಲಾಯೈ ನಮಃ |
ಓಂ ಸಚ್ಚಿದಾನಂದಾಯೈ ನಮಃ |
ಓಂ ಸಾಧ್ಯಾಯೈ ನಮಃ |
ಓಂ ಸದ್ಗತಿದಾಯಿನ್ಯೈ ನಮಃ |
ಓಂ ಸನಕಾದಿಮುನಿಧ್ಯೇಯಾಯೈ ನಮಃ || ೨೩೦ ||

ಓಂ ಸದಾಶಿವಕುಟುಂಬಿನ್ಯೈ ನಮಃ |
ಓಂ ಸಕಲಾಧಿಷ್ಠಾನರೂಪಾಯೈ ನಮಃ |
ಓಂ ಸತ್ಯರೂಪಾಯೈ ನಮಃ |
ಓಂ ಸಮಾಕೃತಯೇ ನಮಃ |
ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ |
ಓಂ ಸಮಾನಾಧಿಕವರ್ಜಿತಾಯೈ ನಮಃ |
ಓಂ ಸರ್ವೋತ್ತುಂಗಾಯೈ ನಮಃ |
ಓಂ ಸಂಗಹೀನಾಯೈ ನಮಃ |
ಓಂ ಸಗುಣಾಯೈ ನಮಃ |
ಓಂ ಸಕಲೇಷ್ಟದಾಯೈ ನಮಃ || ೨೪೦ ||

ಓಂ ಕಕಾರಿಣ್ಯೈ ನಮಃ |
ಓಂ ಕಾವ್ಯಲೋಲಾಯೈ ನಮಃ |
ಓಂ ಕಾಮೇಶ್ವರಮನೋಹರಾಯೈ ನಮಃ |
ಓಂ ಕಾಮೇಶ್ವರಪ್ರಾಣನಾಡ್ಯೈ ನಮಃ |
ಓಂ ಕಾಮೇಶೋತ್ಸಂಗವಾಸಿನ್ಯೈ ನಮಃ |
ಓಂ ಕಾಮೇಶ್ವರಾಲಿಂಗಿತಾಂಗ್ಯೈ ನಮಃ |
ಓಂ ಕಾಮೇಶ್ವರಸುಖಪ್ರದಾಯೈ ನಮಃ |
ಓಂ ಕಾಮೇಶ್ವರಪ್ರಣಯಿನ್ಯೈ ನಮಃ |
ಓಂ ಕಾಮೇಶ್ವರವಿಲಾಸಿನ್ಯೈ ನಮಃ |
ಓಂ ಕಾಮೇಶ್ವರತಪಃಸಿದ್ಧ್ಯೈ ನಮಃ || ೨೫೦ ||

ಓಂ ಕಾಮೇಶ್ವರಮನಃಪ್ರಿಯಾಯೈ ನಮಃ |
ಓಂ ಕಾಮೇಶ್ವರಪ್ರಾಣನಾಥಾಯೈ ನಮಃ |
ಓಂ ಕಾಮೇಶ್ವರವಿಮೋಹಿನ್ಯೈ ನಮಃ |
ಓಂ ಕಾಮೇಶ್ವರಬ್ರಹ್ಮವಿದ್ಯಾಯೈ ನಮಃ |
ಓಂ ಕಾಮೇಶ್ವರಗೃಹೇಶ್ವರ್ಯೈ ನಮಃ |
ಓಂ ಕಾಮೇಶ್ವರಾಹ್ಲಾದಕರ್ಯೈ ನಮಃ |
ಓಂ ಕಾಮೇಶ್ವರಮಹೇಶ್ವರ್ಯೈ ನಮಃ |
ಓಂ ಕಾಮೇಶ್ವರ್ಯೈ ನಮಃ |
ಓಂ ಕಾಮಕೋಟಿನಿಲಯಾಯೈ ನಮಃ |
ಓಂ ಕಾಂಕ್ಷಿತಾರ್ಥದಾಯೈ ನಮಃ || ೨೬೦ ||

ಓಂ ಲಕಾರಿಣ್ಯೈ ನಮಃ |
ಓಂ ಲಬ್ಧರೂಪಾಯೈ ನಮಃ |
ಓಂ ಲಬ್ಧಧಿಯೇ ನಮಃ |
ಓಂ ಲಬ್ಧವಾಂಛಿತಾಯೈ ನಮಃ |
ಓಂ ಲಬ್ಧಪಾಪಮನೋದೂರಾಯೈ ನಮಃ |
ಓಂ ಲಬ್ಧಾಹಂಕಾರದುರ್ಗಮಾಯೈ ನಮಃ |
ಓಂ ಲಬ್ಧಶಕ್ತ್ಯೈ ನಮಃ |
ಓಂ ಲಬ್ಧದೇಹಾಯೈ ನಮಃ |
ಓಂ ಲಬ್ಧೈಶ್ವರ್ಯಸಮುನ್ನತ್ಯೈ ನಮಃ |
ಓಂ ಲಬ್ಧವೃದ್ಧ್ಯೈ ನಮಃ || ೨೭೦ ||

ಓಂ ಲಬ್ಧಲೀಲಾಯೈ ನಮಃ |
ಓಂ ಲಬ್ಧಯೌವನಶಾಲಿನ್ಯೈ ನಮಃ |
ಓಂ ಲಬ್ಧಾತಿಶಯಸರ್ವಾಂಗಸೌಂದರ್ಯಾಯೈ ನಮಃ |
ಓಂ ಲಬ್ಧವಿಭ್ರಮಾಯೈ ನಮಃ |
ಓಂ ಲಬ್ಧರಾಗಾಯೈ ನಮಃ |
ಓಂ ಲಬ್ಧಪತಯೇ ನಮಃ |
ಓಂ ಲಬ್ಧನಾನಾಗಮಸ್ಥಿತ್ಯೈ ನಮಃ |
ಓಂ ಲಬ್ಧಭೋಗಾಯೈ ನಮಃ |
ಓಂ ಲಬ್ಧಸುಖಾಯೈ ನಮಃ |
ಓಂ ಲಬ್ಧಹರ್ಷಾಭಿಪೂರಿತಾಯೈ ನಮಃ || ೨೮೦ ||

ಓಂ ಹ್ರೀಂ‍ಕಾರಮೂರ್ತ್ಯೈ ನಮಃ |
ಓಂ ಹ್ರೀಂ‍ಕಾರಸೌಧಶೃಂಗಕಪೋತಿಕಾಯೈ ನಮಃ |
ಓಂ ಹ್ರೀಂ‍ಕಾರದುಗ್ಧಾಬ್ಧಿಸುಧಾಯೈ ನಮಃ |
ಓಂ ಹ್ರೀಂ‍ಕಾರಕಮಲೇಂದಿರಾಯೈ ನಮಃ |
ಓಂ ಹ್ರೀಂ‍ಕಾರಮಣಿದೀಪಾರ್ಚಿಷೇ ನಮಃ |
ಓಂ ಹ್ರೀಂ‍ಕಾರತರುಶಾರಿಕಾಯೈ ನಮಃ |
ಓಂ ಹ್ರೀಂ‍ಕಾರಪೇಟಕಮಣಯೇ ನಮಃ |
ಓಂ ಹ್ರೀಂ‍ಕಾರಾದರ್ಶಬಿಂಬಿತಾಯೈ ನಮಃ |
ಓಂ ಹ್ರೀಂ‍ಕಾರಕೋಶಾಸಿಲತಾಯೈ ನಮಃ |
ಓಂ ಹ್ರೀಂ‍ಕಾರಾಸ್ಥಾನನರ್ತಕ್ಯೈ ನಮಃ || ೨೯೦ ||

ಓಂ ಹ್ರೀಂ‍ಕಾರಶುಕ್ತಿಕಾಮುಕ್ತಾಮಣಯೇ ನಮಃ |
ಓಂ ಹ್ರೀಂ‍ಕಾರಬೋಧಿತಾಯೈ ನಮಃ |
ಓಂ ಹ್ರೀಂ‍ಕಾರಮಯಸೌವರ್ಣಸ್ತಂಭವಿದ್ರುಮಪುತ್ರಿಕಾಯೈ ನಮಃ |
ಓಂ ಹ್ರೀಂ‍ಕಾರವೇದೋಪನಿಷದೇ ನಮಃ |
ಓಂ ಹ್ರೀಂ‍ಕಾರಾಧ್ವರದಕ್ಷಿಣಾಯೈ ನಮಃ |
ಓಂ ಹ್ರೀಂ‍ಕಾರನಂದನಾರಾಮನವಕಲ್ಪಕವಲ್ಲರ್ಯೈ ನಮಃ |
ಓಂ ಹ್ರೀಂ‍ಕಾರಹಿಮವದ್ಗಂಗಾಯೈ ನಮಃ |
ಓಂ ಹ್ರೀಂ‍ಕಾರಾರ್ಣವಕೌಸ್ತುಭಾಯೈ ನಮಃ |
ಓಂ ಹ್ರೀಂ‍ಕಾರಮಂತ್ರಸರ್ವಸ್ವಾಯೈ ನಮಃ |
ಓಂ ಹ್ರೀಂ‍ಕಾರಪರಸೌಖ್ಯದಾಯೈ ನಮಃ || ೩೦೦ ||

ಇತಿ ಶ್ರೀ ಲಲಿತಾ ತ್ರಿಶತೀ ನಾಮಾವಳಿಃ |


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed