Sri Kalika Stotram 2 – ಶ್ರೀ ಕಾಳಿಕಾ ಸ್ತೋತ್ರಂ 2


ದಧನ್ನೈರಂತರ್ಯಾದಪಿ ಮಲಿನಚರ್ಯಾಂ ಸಪದಿ ಯತ್
ಸಪರ್ಯಾಂ ಪಶ್ಯನ್ ಸನ್ ವಿಶತು ಸುರಪುರ್ಯಾಂ ನರಪಶುಃ |
ಭಟಾನ್ವರ್ಯಾನ್ ವೀರ್ಯಾಸಮಹರದಸೂರ್ಯಾನ್ ಸಮಿತಿ ಯಾ
ಜಗದ್ಧುರ್ಯಾ ಕಾಳೀ ಮಮ ಮನಸಿ ಕುರ್ಯಾನ್ನಿವಸತಿಮ್ || ೧ ||

ಲಸನ್ನಾಸಾಮುಕ್ತಾ ನಿಜಚರಣಭಕ್ತಾವನವಿಧೌ
ಸಮುದ್ಯುಕ್ತಾ ರಕ್ತಾಂಬುರುಹದೃಗಲಕ್ತಾಧರಪುಟಾ |
ಅಪಿ ವ್ಯಕ್ತಾಽವ್ಯಕ್ತಾಯಮನಿಯಮಸಕ್ತಾಶಯಶಯಾ
ಜಗದ್ಧುರ್ಯಾ ಕಾಳೀ ಮಮ ಮನಸಿ ಕುರ್ಯಾನ್ನಿವಸತಿಮ್ || ೨ ||

ರಣತ್ಸನ್ಮಂಜೀರಾ ಖಲದಮನಧೀರಾಽತಿರುಚಿರ-
-ಸ್ಫುರದ್ವಿದ್ಯುಚ್ಚೀರಾ ಸುಜನಝಷನೀರಾಯಿತತನುಃ |
ವಿರಾಜತ್ಕೋಟೀರಾ ವಿಮಲತರಹೀರಾ ಭರಣಭೃತ್
ಜಗದ್ಧುರ್ಯಾ ಕಾಳೀ ಮಮ ಮನಸಿ ಕುರ್ಯಾನ್ನಿವಸತಿಮ್ || ೩ ||

ವಸಾನಾ ಕೌಶೇಯಂ ಕಮಲನಯನಾ ಚಂದ್ರವದನಾ
ದಧಾನಾ ಕಾರುಣ್ಯಂ ವಿಪುಲಜಘನಾ ಕುಂದರದನಾ |
ಪುನಾನಾ ಪಾಪಾದ್ಯಾ ಸಪದಿ ವಿಧುನಾನಾ ಭವಭಯಂ
ಜಗದ್ಧುರ್ಯಾ ಕಾಳೀ ಮಮ ಮನಸಿ ಕುರ್ಯಾನ್ನಿವಸತಿಮ್ || ೪ ||

ರಧೂತ್ತಂಸಪ್ರೇಕ್ಷಾರಣರಣಿಕಯಾ ಮೇರುಶಿಖರಾತ್
ಸಮಾಗಾದ್ಯಾ ರಾಗಾಜ್ಝಟಿತಿ ಯಮುನಾಗಾಧಿಪಮಸೌ |
ನಗಾದೀಶಪ್ರೇಷ್ಠಾ ನಗಪತಿಸುತಾ ನಿರ್ಜರನುತಾ
ಜಗದ್ಧುರ್ಯಾ ಕಾಳೀ ಮಮ ಮನಸಿ ಕುರ್ಯಾನ್ನಿವಸತಿಮ್ || ೫ ||

ವಿಲಸನ್ನವರತ್ನಮಾಲಿಕಾ
ಕುಟಿಲಶ್ಯಾಮಲಕುಂತಲಾಲಿಕಾ |
ನವಕುಂಕುಮಭವ್ಯಭಾಲಿಕಾ-
-ಽವತು ಸಾ ಮಾಂ ಸುಖಕೃದ್ಧಿ ಕಾಳಿಕಾ || ೬ ||

ಯಮುನಾಚಲದ್ದಮುನಾ ದುಃಖದವಸ್ಯ ದೇಹಿನಾಮ್ |
ಅಮುನಾ ಯದಿ ವೀಕ್ಷಿತಾ ಸಕೃಚ್ಛಮು ನಾನಾವಿಧಮಾತನೋತ್ಯಹೋ || ೭ ||

ಅನುಭೂತಿ ಸತೀಪ್ರಾಣಪರಿತ್ರಾಣಪರಾಯಣಾ |
ದೇವೈಃ ಕೃತಸಪರ್ಯಾ ಸಾ ಕಾಳೀ ಕುರ್ಯಾಚ್ಛುಭಾನಿ ನಃ || ೮ ||

ಯ ಇದಂ ಕಾಳಿಕಾಸ್ತೋತ್ರಂ ಪಠೇತ್ತು ಪ್ರಯತಃ ಶುಚಿಃ |
ದೇವೀಸಾಯುಜ್ಯಭುಕ್ ಚೇಹ ಸರ್ವಾನ್ ಕಾಮಾನವಾಪ್ನುಯಾತ್ || ೯ ||

ಇತಿ ಶ್ರೀ ಕಾಳಿಕಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed