Sri Kali Stuti (Brahma Krutam) – ಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ)


ನಮಾಮಿ ಕೃಷ್ಣರೂಪಿಣೀಂ ಕೃಷ್ಣಾಂಗಯಷ್ಟಿಧಾರಿಣೀಮ್ |
ಸಮಗ್ರತತ್ತ್ವಸಾಗರಂ ಅಪಾರಪಾರಗಹ್ವರಾಮ್ || ೧ ||

ಶಿವಾಪ್ರಭಾಂ ಸಮುಜ್ಜ್ವಲಾಂ ಸ್ಫುರಚ್ಛಶಾಂಕಶೇಖರಾಮ್ |
ಲಲಾಟರತ್ನಭಾಸ್ಕರಾಂ ಜಗತ್ಪ್ರದೀಪ್ತಿಭಾಸ್ಕರಾಮ್ || ೨ ||

ಮಹೇಂದ್ರಕಶ್ಯಪಾರ್ಚಿತಾಂ ಸನತ್ಕುಮಾರಸಂಸ್ತುತಾಮ್ |
ಸುರಾಸುರೇಂದ್ರವಂದಿತಾಂ ಯಥಾರ್ಥನಿರ್ಮಲಾದ್ಭುತಾಮ್ || ೩ ||

ಅತರ್ಕ್ಯರೋಚಿರೂರ್ಜಿತಾಂ ವಿಕಾರದೋಷವರ್ಜಿತಾಮ್ |
ಮುಮುಕ್ಷುಭಿರ್ವಿಚಿಂತಿತಾಂ ವಿಶೇಷತತ್ತ್ವಸೂಚಿತಾಮ್ || ೪ ||

ಮೃತಾಸ್ಥಿನಿರ್ಮಿತಸ್ರಜಾಂ ಮೃಗೇಂದ್ರವಾಹನಾಗ್ರಜಾಮ್ |
ಸುಶುದ್ಧತತ್ತ್ವತೋಷಣಾಂ ತ್ರಿವೇದಪಾರಭೂಷಣಾಮ್ || ೫ ||

ಭುಜಂಗಹಾರಹಾರಿಣೀಂ ಕಪಾಲಖಂಡಧಾರಿಣೀಮ್ |
ಸುಧಾರ್ಮಿಕೌಪಕಾರಿಣೀಂ ಸುರೇಂದ್ರವೈರಿಘಾತಿನೀಮ್ || ೬ ||

ಕುಠಾರಪಾಶಚಾಪಿನೀಂ ಕೃತಾಂತಕಾಮಭೇದಿನೀಮ್ |
ಶುಭಾಂ ಕಪಾಲಮಾಲಿನೀಂ ಸುವರ್ಣಕಲ್ಪಶಾಖಿನೀಮ್ || ೭ ||

ಶ್ಮಶಾನಭೂಮಿವಾಸಿನೀಂ ದ್ವಿಜೇಂದ್ರಮೌಳಿಭಾವಿನೀಮ್ |
ತಮೋಽಂಧಕಾರಯಾಮಿನೀಂ ಶಿವಸ್ವಭಾವಕಾಮಿನೀಮ್ || ೮ ||

ಸಹಸ್ರಸೂರ್ಯರಾಜಿಕಾಂ ಧನಂಜಯೋಗ್ರಕಾರಿಕಾಮ್ |
ಸುಶುದ್ಧಕಾಲಕಂದಲಾಂ ಸುಭೃಂಗಬೃಂದಮಂಜುಲಾಮ್ || ೯ ||

ಪ್ರಜಾಯಿನೀಂ ಪ್ರಜಾವತೀಂ ನಮಾಮಿ ಮಾತರಂ ಸತೀಮ್ |
ಸ್ವಕರ್ಮಕಾರಣೇ ಗತಿಂ ಹರಪ್ರಿಯಾಂ ಚ ಪಾರ್ವತೀಮ್ || ೧೦ ||

ಅನಂತಶಕ್ತಿಕಾಂತಿದಾಂ ಯಶೋಽರ್ಥಭುಕ್ತಿಮುಕ್ತಿದಾಮ್ |
ಪುನಃ ಪುನರ್ಜಗದ್ಧಿತಾಂ ನಮಾಮ್ಯಹಂ ಸುರಾರ್ಚಿತಾಮ್ || ೧೧ ||

ಜಯೇಶ್ವರಿ ತ್ರಿಲೋಚನೇ ಪ್ರಸೀದ ದೇವಿ ಪಾಹಿ ಮಾಮ್ |
ಜಯಂತಿ ತೇ ಸ್ತುವಂತಿ ಯೇ ಶುಭಂ ಲಭಂತ್ಯಮೋಕ್ಷತಃ || ೧೨ ||

ಸದೈವ ತೇ ಹತದ್ವಿಷಃ ಪರಂ ಭವಂತಿ ಸಜ್ಜುಷಃ |
ಜರಾಃ ಪರೇ ಶಿವೇಽಧುನಾ ಪ್ರಸಾಧಿ ಮಾಂ ಕರೋಮಿ ಕಿಮ್ || ೧೩ ||

ಅತೀವ ಮೋಹಿತಾತ್ಮನೋ ವೃಥಾ ವಿಚೇಷ್ಟಿತಸ್ಯ ಮೇ |
ಕುರು ಪ್ರಸಾದಿತಂ ಮನೋ ಯಥಾಸ್ಮಿ ಜನ್ಮಭಂಜನಃ || ೧೪ ||

ತಥಾ ಭವಂತು ತಾವಕಾ ಯಥೈವ ಘೋಷಿತಾಲಕಾಃ |
ಇಮಾಂ ಸ್ತುತಿಂ ಮಮೇರಿತಾಂ ಪಠಂತಿ ಕಾಳಿಸಾಧಕಾಃ |
ನ ತೇ ಪುನಃ ಸುದುಸ್ತರೇ ಪತಂತಿ ಮೋಹಗಹ್ವರೇ || ೧೫ ||

ಇತಿ ಕಾಳೀರಹಸ್ಯೇ ಬ್ರಹ್ಮ ಕೃತ ಶ್ರೀ ಕಾಳೀ ಸ್ತುತಿಃ ||


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed