Sri Indira Ashtottara Shatanama Stotram – ಶ್ರೀ ಇಂದಿರಾಷ್ಟೋತ್ತರಶತನಾಮ ಸ್ತೋತ್ರಂ


ಇಂದಿರಾ ವಿಷ್ಣುಹೃದಯಮಂದಿರಾ ಪದ್ಮಸುಂದರಾ |
ನಂದಿತಾಽಖಿಲಭಕ್ತಶ್ರೀರ್ನಂದಿಕೇಶ್ವರವಂದಿತಾ || ೧ ||

ಕೇಶವಪ್ರಿಯಚಾರಿತ್ರಾ ಕೇವಲಾನಂದರೂಪಿಣೀ |
ಕೇಯೂರಹಾರಮಂಜೀರಾ ಕೇತಕೀಪುಷ್ಪಧಾರಣೀ || ೨ ||

ಕಾರುಣ್ಯಕವಿತಾಪಾಂಗೀ ಕಾಮಿತಾರ್ಥಪ್ರದಾಯನೀ |
ಕಾಮಧುಕ್ಸದೃಶಾ ಶಕ್ತಿಃ ಕಾಲಕರ್ಮವಿಧಾಯಿನೀ || ೩ ||

ಜಿತದಾರಿದ್ರ್ಯಸಂದೋಹಾ ಧೃತಪಂಕೇರುಹದ್ವಯೀ |
ಕೃತವಿದ್ಧ್ಯಂಡಸಂರಕ್ಷಾ ನತಾಪತ್ಪರಿಹಾರಿಣೀ || ೪ ||

ನೀಲಾಭ್ರಾಂಗಸರೋನೇತ್ರಾ ನೀಲೋತ್ಪಲಸುಚಂದ್ರಿಕಾ |
ನೀಲಕಂಠಮುಖಾರಾಧ್ಯಾ ನೀಲಾಂಬರಮುಖಸ್ತುತಾ || ೫ ||

ಸರ್ವವೇದಾಂತಸಂದೋಹಶುಕ್ತಿಮುಕ್ತಾಫಲಾಯಿತಾ |
ಸಮುದ್ರತನಯಾ ಸರ್ವಸುರಕಾಂತೋಪಸೇವಿತಾ || ೬ ||

ಭಾರ್ಗವೀ ಭಾನುಮತ್ಯಾದಿಭಾವಿತಾ ಭಾರ್ಗವಾತ್ಮಜಾ |
ಭಾಸ್ವತ್ಕನಕತಾಟಂಕಾ ಭಾನುಕೋಟ್ಯಧಿಕಪ್ರಭಾ || ೭ ||

ಪದ್ಮಸದ್ಮಪವಿತ್ರಾಂಗೀ ಪದ್ಮಾಸ್ಯಾ ಚ ಪರಾತ್ಪರಾ |
ಪದ್ಮನಾಭಪ್ರಿಯಸತೀ ಪದ್ಮಭೂಸ್ತನ್ಯದಾಯಿನೀ || ೮ ||

ಭಕ್ತದಾರಿದ್ರ್ಯಶಮನೀ ಮುಕ್ತಿಸಾಧಕದಾಯಿನೀ |
ಭುಕ್ತಿಭೋಗ್ಯಪ್ರದಾ ಭವ್ಯಶಕ್ತಿಮದೀಶ್ವರೀ || ೯ ||

ಜನ್ಮಮೃತ್ಯುಜ್ವರತ್ರಸ್ತಜನಜೀವಾತುಲೋಚನಾ |
ಜಗನ್ಮಾತಾ ಜಯಕರೀ ಜಯಶೀಲಾ ಸುಖಪ್ರದಾ || ೧೦ ||

ಚಾರುಸೌಭಾಗ್ಯಸದ್ವಿದ್ಯಾ ಚಾಮರದ್ವಯಶೋಭಿತಾ |
ಚಾಮೀಕರಪ್ರಭಾ ಸರ್ವಚಾತುರ್ಯಫಲರೂಪಿಣೀ || ೧೧ ||

ರಾಜೀವನಯನಾರಮ್ಯಾ ರಾಮಣೀಯಕಜನ್ಮಭೂಃ |
ರಾಜರಾಜಾರ್ಚಿತಪದಾ ರಾಜಮುದ್ರಾಸ್ವರೂಪಿಣೀ || ೧೨ ||

ತಾರುಣ್ಯವನಸಾರಂಗೀ ತಾಪಸಾರ್ಚಿತಪಾದುಕಾ |
ತಾತ್ತ್ವಿಕೀ ತಾರಕೇಶಾರ್ಕತಾಟಂಕದ್ವಯಮಂಡಿತಾ || ೧೩ ||

ಭವ್ಯವಿಶ್ರಾಣನೋದ್ಯುಕ್ತಾ ಸವ್ಯಕ್ತಸುಖವಿಗ್ರಹಾ |
ದಿವ್ಯವೈಭವಸಂಪೂರ್ಣಾ ನವ್ಯಭಕ್ತಿಶುಭೋದಯಾ || ೧೪ ||

ತರುಣಾದಿತ್ಯತಾಮ್ರಶ್ರೀಃ ಕರುಣಾರಸವಾಹಿನೀ |
ಶರಣಾಗತಸಂತ್ರಾಣಚರಣಾ ಕರುಣೇಕ್ಷಣಾ || ೧೫ ||

ವಿತ್ತದಾರಿದ್ರ್ಯಶಮನೀ ವಿತ್ತಕ್ಲೇಶನಿವಾರಿಣೀ |
ಮತ್ತಹಂಸಗತಿಃ ಸರ್ವಸತ್ತಾಸಾಮಾನ್ಯರೂಪಿಣೀ || ೧೬ ||

ವಾಲ್ಮೀಕಿವ್ಯಾಸದುರ್ವಾಸೋವಾಲಖಿಲ್ಯಾದಿವಾಂಛಿತಾ |
ವಾರಿಜೇಕ್ಷಣಹೃತ್ಕೇಕಿವಾರಿದಾಯಿತವಿಗ್ರಹಾ || ೧೭ ||

ದೃಷ್ಟ್ಯಾಽಽಸಾದಿತವಿದ್ಧ್ಯಂಡಾ ಸೃಷ್ಟ್ಯಾದಿಮಹಿಮೋಚ್ಛ್ರಯಾ |
ಆಸ್ತಿಕ್ಯಪುಷ್ಪಭೃಂಗೀ ಚ ನಾಸ್ತಿಕೋನ್ಮೂಲನಕ್ಷಮಾ || ೧೮ ||

ಕೃತಸದ್ಭಕ್ತಿಸಂತೋಷಾ ಕೃತ್ತದುರ್ಜನಪೌರುಷಾ |
ಸಂಜೀವಿತಾಶೇಷಭಾಷಾ ಸರ್ವಾಕರ್ಷಮತಿಸ್ನುಷಾ || ೧೯ ||

ನಿತ್ಯಶುದ್ಧಾ ಪರಾ ಬುದ್ಧಾ ಸತ್ಯಾ ಸಂವಿದನಾಮಯಾ |
ವಿಜಯಾ ವಿಷ್ಣುರಮಣೀ ವಿಮಲಾ ವಿಜಯಪ್ರದಾ || ೨೦ ||

ಶ್ರೀಂಕಾರಕಾಮದೋಗ್ಧ್ರೀ ಚ ಹ್ರೀಂಕಾರತರುಕೋಕಿಲಾ |
ಐಂಕಾರಪದ್ಮಲೋಲಂಬಾ ಕ್ಲೀಂಕಾರಾಮೃತನಿಮ್ನಗಾ || ೨೧ ||

ತಪನೀಯಾಭಸುತನುಃ ಕಮನೀಯಸ್ಮಿತಾನನಾ |
ಗಣನೀಯಗುಣಗ್ರಾಮಾ ಶಯನೀಯೋರಗೇಶ್ವರಾ || ೨೨ ||

ರಮಣೀಯಸುವೇಷಾಢ್ಯಾ ಕರಣೀಯಕ್ರಿಯೇಶ್ವರೀ |
ಸ್ಮರಣೀಯಚರಿತ್ರಾ ಚ ತರುಣೀ ಯಜ್ಞರೂಪಿಣೀ || ೨೩ ||

ಶ್ರೀವೃಕ್ಷವಾಸಿನೀ ಯೋಗಿಧೀವೃತ್ತಿಪರಿಭಾವಿತಾ |
ಪ್ರಾವೃಡ್ಭಾರ್ಗವವಾರಾರ್ಚ್ಯಾ ಸಂವೃತಾಮರಭಾಮಿನೀ || ೨೪ ||

ತನುಮಧ್ಯಾ ಭಗವತೀ ಮನುಜಾಪಿವರಪ್ರದಾ |
ಲಕ್ಷ್ಮೀ ಬಿಲ್ವಾಶ್ರಿತಾ ಪಾತು ಸೋಽಷ್ಟೋತ್ತರಶತಸ್ತುತಾ || ೨೫ ||

ಇತಿ ಇಂದಿರಾಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed