Sri Govindaraja Stotram – ಶ್ರೀ ಗೋವಿಂದರಾಜ ಸ್ತೋತ್ರಂ


ಶ್ರೀವೇಂಕಟಾಚಲವಿಭೋಪರಾವತಾರ
ಗೋವಿಂದರಾಜ ಗುರುಗೋಪಕುಲಾವತಾರ |
ಶ್ರೀಪೂರಧೀಶ್ವರ ಜಯಾದಿಮ ದೇವದೇವ
ನಾಥ ಪ್ರಸೀದ ನತ ಕಲ್ಪತರೋ ನಮಸ್ತೇ || ೧ ||

ಲೀಲಾವಿಭೂತಿಜನತಾಪರಿರಕ್ಷಣಾರ್ಥಂ
ದಿವ್ಯಪ್ರಬೋಧಶುಕಯೋಗಿಸಮಪ್ರಭಾವ |
ಸ್ವಾಮಿನ್ ಭವತ್ಪದಸರೋರುಹಸಾತ್ಕೃತಂ ತಂ
ಯೋಗೀಶ್ವರಂ ಶಠರಿಪುಂ ಕೃಪಯಾ ಪ್ರದೇಹಿ || ೨ ||

ಶ್ರೀಭೂಮಿನಾಯಕದಯಾಕರದಿವ್ಯಮೂರ್ತೇ
ದೇವಾಧಿದೇವಜಗದೇಕ ಶರಣ್ಯ ವಿಷ್ಣೋ |
ಗೋಪಾಂಗನಾಕುಚಸರೋರುಹಭೃಂಗರಾಜ
ಗೋವಿಂದರಾಜ ವಿಜಯೀ ಭವ ಕೋಮಲಾಂಗ || ೩ ||

ದೇವಾಧಿದೇವ ಫಣಿರಾಜ ವಿಹಂಗರಾಜ
ರಾಜತ್ಕಿರೀಟ ಮಣಿರಾಜಿವಿರಾಜಿತಾಂಘ್ರೇ |
ರಾಜಾಧಿರಾಜ ಯದುರಾಜಕುಲಾಧಿರಾಜ
ಗೋವಿಂದರಾಜ ವಿಜಯೀ ಭವ ಗೋಪಚಂದ್ರ || ೪ ||

ಕಾಸಾರಯೋಗಿ ಪರಮಾದ್ಭುತ ಭಕ್ತಿಬದ್ಧ
ವಾಙ್ಮಾಲ್ಯಭೂಷಿ ತಮಹೋತ್ಪಲರಮ್ಯಪಾದ |
ಗೋಪಾಧಿನಾಥ ವಸುದೇವಕುಮಾರ ಕೃಷ್ಣ
ಗೋವಿಂದರಾಜ ವಿಜಯೀ ಭವ ಗೋಕುಲೇಂದ್ರ || ೫ ||

ಶ್ರೀಭೂತಯೋಗಿ ಪರಿಕಲ್ಪಿತ ದಿವ್ಯಮಾನ
ಜ್ಞಾನಪ್ರದೀಪಪರಿದೃಷ್ಟ ಗುಣಾಮೃತಾಬ್ಧೇ |
ಗೋಗೋಪಜಾಲಪರಿರಕ್ಷಣಬದ್ಧದೀಕ್ಷ
ಗೋವಿಂದರಾಜ ವಿಜಯೀ ಭವ ಗೋಪವಂದ್ಯ || ೬ ||

ಮಾನ್ಯಾನುಭಾವ ಮಹದಾಹ್ವಯಯೋಗಿದೃಷ್ಟ
ಶ್ರೀಶಂಖಚಕ್ರ ಕಮಲಾಸಹಿತಾಮಲಾಂಗ |
ಗೋಪೀಜನಪ್ರಿಯಚರಿತ್ರವಿಚಿತ್ರವೇಷ
ಗೋವಿಂದರಾಜ ವಿಜಯೀ ಭವ ಗೋಪನಾಥ || ೭ ||

ಶ್ರೀಮತ್ವದೀಯಪದಪಂಕಜ ಭಕ್ತಿನಿಷ್ಠ
ಶ್ರೀಭಕ್ತಿಸಾರ ಮುನಿನಿಶ್ಚಿತಮುಖ್ಯತತ್ತ್ವ |
ಗೋಪೀಜನಾರ್ತಿಹರ ಗೋಪಜನಾಂತರಂಗ
ಗೋವಿಂದರಾಜ ವಿಜಯೀ ಭವ ಗೋಪರತ್ನ || ೮ ||

ಶ್ರೀಮತ್ಪರಾಂಕುಶಮುನೀಂದ್ರ ಸಹಸ್ರಗಾಥಾ
ಸಂಸ್ತೂಯಮಾನ ಚರಣಾಂಬುಜ ಸರ್ವಶೇಷಿನ್ |
ಗೋಪಾಲವಂಶತಿಲಕಾಚ್ಯುತ ಪದ್ಮನಾಭ
ಗೋವಿಂದರಾಜ ವಿಜಯೀ ಭವ ಗೋಪವೇಷ || ೯ ||

ಶೇಷಾಚಲೇ ಮಹತಿ ಪಾದಪಪಕ್ಷಿಜನ್ಮ
ತ್ವದ್ಭಕ್ತಿತಃ ಸ್ಪೃಹಯತಾಕುಲಶೇಖರೇಣ |
ರಾಜ್ಞಾ ಪುನಃಪುನರುಪಾಸಿತ ಪಾದಪದ್ಮ
ಗೋವಿಂದರಾಜ ವಿಜಯೀ ಭವ ಗೋರಸಜ್ಞ || ೧೦ ||

ಶ್ರೀವಿಷ್ಣುಚಿತ್ತಕೃತಮಂಗಳ ದಿವ್ಯಸೂಕ್ತೇ
ತನ್ಮಾನಸಾಂಬುರುಹಕಲ್ಪಿತ ನಿತ್ಯವಾಸ |
ಗೋಪಾಲಬಾಲಯುವತೀವಿಟಸಾರ್ವಭೌಮ
ಗೋವಿಂದರಾಜ ವಿಜಯೀ ಭವ ಗೋವೃಷೇಂದ್ರ || ೧೧ ||

ಶ್ರೀವಿಷ್ಣುಚಿತ್ತಕುಲನಂದನಕಲ್ಪವಲ್ಲೀ
ಗೋಪಾಲಕಾಂತ ವಿನಿವೇಶಿತಮಾಲ್ಯಲೋಲ |
ಗೋಪಾಂಗನಾಕುಚಕುಲಾಚಲಮಧ್ಯಸುಪ್ತ
ಗೋವಿಂದರಾಜ ವಿಜಯೀ ಭವ ಗೋಧನಾಢ್ಯ || ೧೨ ||

ಭಕ್ತಾಂಘ್ರಿರೇಣುಮುನಿನಾ ಪರಮಂ ತದೀಯ
ಶೇಷತ್ವ ಮಾಶ್ರಿತವತಾ ವಿಮಲೇನ ನಿತ್ಯಂ |
ಪ್ರಾಬೋಧಿಕಸ್ತುತಿಕೃತಾ ಹ್ಯವಬೋಧಿತ
ಶ್ರೀಗೋವಿಂದರಾಜ ವಿಜಯೀ ಭವ ಗೋಪಬಂಧೋ || ೧೩ ||

ಶ್ರೀಪಾಣಿನಾಮಕಮಹಾಮುನಿ ಗೀಯಮಾನ
ದಿವ್ಯಾನುಭಾವದಯಮಾನ ದೃಗಂಚಲಾಢ್ಯ |
ಸರ್ವಾತ್ಮರಕ್ಷಣವಿಚಕ್ಷಣ ಚಕ್ರಪಾಣೇ
ಗೋವಿಂದರಾಜ ವಿಜಯೀ ಭವ ಗೋಪಿಕೇಂದ್ರ || ೧೪ ||

ಭಕ್ತೋತ್ತಮಾಯ ಪರಕಾಲಮುನೀಂದ್ರನಾಮ್ನೇ
ವಿಶ್ರಾಣಿತಾತುಲ ಮಹಾಧನ ಮೂಲಮಂತ್ರ |
ಪೂರ್ಣಾನುಕಂಪಪುರುಷೋತ್ತಮ ಪುಷ್ಕರಾಕ್ಷ
ಗೋವಿಂದರಾಜ ವಿಜಯೀ ಭವ ಗೋಸನಾಥ || ೧೫ ||

ಸತ್ತ್ವೋತ್ತರೇ ಚರಮಪರ್ವಣಿ ಸಕ್ತಚಿತ್ತೇ
ಶಾಂತೇ ಸದಾ ಮಧುರಪೂರ್ವಕವಾಙ್ಮುನೀಂದ್ರೇ |
ನಾಥಪ್ರಸನ್ನಹೃದಯಾಂಬುಜನಂದಸೂನೋ
ಗೋವಿಂದರಾಜ ವಿಜಯೀ ಭವ ಕುಂದದಂತ || ೧೬ ||

ಭಕ್ತಪ್ರಪನ್ನಕುಲನಾಯಕಭಾಷ್ಯಕಾರ
ಸಂಕಲ್ಪಕಲ್ಪತರು ದಿವ್ಯಫಲಾಮಲಾತ್ಮನ್ |
ಶ್ರೀಶೇಷಶೈಲಕಟಕಾಶ್ರಿತ ಶೇಷಶಾಯಿನ್
ಗೋವಿಂದರಾಜ ವಿಜಯೀ ಭವ ವಿಶ್ವಮೂರ್ತೇ || ೧೭ ||

ದೇವ ಪ್ರಸೀದ ಕರುಣಾಕರ ಭಕ್ತವರ್ಗೇ
ಸೇನಾಪತಿ ಪ್ರಣಿಹಿತಾಖಿಲಲೋಕಭಾರ |
ಶ್ರೀವಾಸದಿವ್ಯನಗರಾಧಿಪರಾಜರಾಜ
ಗೋವಿಂದರಾಜ ವಿಜಯೀ ಭವ ವೇದವೇದ್ಯ || ೧೮ ||

ಶ್ರೀಮಚ್ಛಠಾರಿ ಕರುಣಾಶ್ರಿತದೇವಗಾನ
ಪಾರಜ್ಞನಾಥಮುನಿಸನ್ನುತ ಪುಣ್ಯಕೀರ್ತೇ |
ಗೋಬ್ರಾಹ್ಮಣಪ್ರಿಯಗುರೋ ಶ್ರಿತಪಾರಿಜಾತ
ಗೋವಿಂದರಾಜ ಜಗತಾಂ ಕುರು ಮಂಗಳಾನಿ || ೧೯ ||

ಇತಿ ಶ್ರೀ ಗೋವಿಂದರಾಜ ಸ್ತೋತ್ರಮ್ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed