Sri Gopala Vimsathi – ಗೋಪಾಲ ವಿಂಶತಿ


ಶ್ರೀಮಾನ್ವೇಂಕಟನಾಥಾರ್ಯಃ ಕವಿತಾರ್ಕಿಕ ಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ವಂದೇ ಬೃಂದಾವನಚರಂ ವಲ್ಲವೀಜನವಲ್ಲಭಮ್ |
ಜಯಂತೀಸಂಭವಂ ಧಾಮ ವೈಜಯಂತೀವಿಭೂಷಣಮ್ || ೧ ||

ವಾಚಂ ನಿಜಾಂಕರಸಿಕಾಂ ಪ್ರಸಮೀಕ್ಷಮಾಣೋ
ವಕ್ತ್ರಾರವಿಂದವಿನಿವೇಶಿತಪಾಂಚಜನ್ಯಃ |
ವರ್ಣತ್ರಿಕೋಣರುಚಿರೇ ವರಪುಂಡರೀಕೇ
ಬದ್ಧಾಸನೋ ಜಯತಿ ವಲ್ಲವಚಕ್ರವರ್ತೀ || ೨ ||

ಆಮ್ನಾಯಗಂಧಿರುದಿತಸ್ಫುರಿತಾಧರೋಷ್ಠಂ
ಆಸ್ರಾವಿಲೇಕ್ಷಣಮನುಕ್ಷಣಮಂದಹಾಸಮ್ |
ಗೋಪಾಲಡಿಂಭವಪುಷಂ ಕುಹನಾಜನನ್ಯಾಃ
ಪ್ರಾಣಸ್ತನಂಧಯಮವೈಮಿ ಪರಂ ಪುಮಾಂಸಮ್ || ೩ ||

ಆವಿರ್ಭವತ್ವನಿಭೃತಾಭರಣಂ ಪುರಸ್ತಾತ್
ಆಕುಂಚಿತೈಕಚರಣಂ ನಿಭೃತಾನ್ಯಪಾದಮ್ |
ದಧ್ನಾ ನಿಮಂಥಮುಖರೇಣ ನಿಬದ್ಧತಾಳಂ
ನಾಥಸ್ಯ ನಂದಭವನೇ ನವನೀತನಾಟ್ಯಮ್ || ೪ ||

ಹರ್ತುಂ ಕುಂಭೇ ವಿನಿಹಿತಕರಃ ಸ್ವಾದು ಹೈಯಂಗವೀನಂ
ದೃಷ್ಟ್ವಾ ದಾಮಗ್ರಹಣಚಟುಲಾಂ ಮಾತರಂ ಜಾತರೋಷಾಮ್ |
ಪಾಯಾದೀಷತ್ ಪ್ರಚಲಿತಪದೋ ನಾಪಗಚ್ಛನ್ ನ ತಿಷ್ಠನ್
ಮಿಥ್ಯಾಗೋಪಃ ಸಪದಿ ನಯನೇ ಮೀಲಯನ್ ವಿಶ್ವಗೋಪ್ತಾ || ೫ ||

ವ್ರಜಯೋಷಿದಪಾಂಗವೇಧನೀಯಂ
ಮಧುರಾಭಾಗ್ಯಮನನ್ಯಭೋಗ್ಯಮೀಡೇ |
ವಸುದೇವವಧೂಸ್ತನಂಧಯಂ ತತ್
ಕಿಮಪಿ ಬ್ರಹ್ಮ ಕಿಶೋರಭಾವದೃಶ್ಯಮ್ || ೬ ||

ಪರಿವರ್ತಿತಕಂಧರಂ ಭಯೇನ
ಸ್ಮಿತಫುಲ್ಲಾಧರಪಲ್ಲವಂ ಸ್ಮರಾಮಿ |
ವಿಟಪಿತ್ವನಿರಾಸಕಂ ಕಯೋಶ್ಚಿತ್
ವಿಪುಲೋಲೂಖಲಕರ್ಷಕಂ ಕುಮಾರಮ್ || ೭ ||

ನಿಕಟೇಷು ನಿಶಾಮಯಾಮಿ ನಿತ್ಯಂ
ನಿಗಮಾಂತೈರಧುನಾಽಪಿ ಮೃಗ್ಯಮಾಣಮ್ |
ಯಮಳಾರ್ಜುನದೃಷ್ಟಬಾಲಕೇಳಿಂ
ಯಮುನಾಸಾಕ್ಷಿಕಯೌವನಂ ಯುವಾನಮ್ || ೮ ||

ಪದವೀಮದವೀಯಸೀಂ ವಿಮುಕ್ತೇಃ
ಅಟವೀಸಂಪದಮಂಬುವಾಹಯಂತೀಮ್ |
ಅರುಣಾಧರಸಾಭಿಲಾಷವಂಶಾಂ
ಕರುಣಾಂ ಕಾರಣಮಾನುಷೀಂ ಭಜಾಮಿ || ೯ ||

ಅನಿಮೇಷನಿಷೇವಣೀಯಮಕ್ಷ್ಣೋಃ
ಅಜಹದ್ಯೌವನಮಾವಿರಸ್ತು ಚಿತ್ತೇ |
ಕಲಹಾಯಿತಕುಂತಲಂ ಕಲಾಪೈಃ
ಕರುಣೋನ್ಮಾದಕವಿಭ್ರಮಂ ಮಹೋ ಮೇ || ೧೦ ||

ಅನುಯಾಯಿಮನೋಜ್ಞವಂಶನಾಳೈಃ
ಅವತು ಸ್ಪರ್ಶಿತವಲ್ಲವೀವಿಮೋಹೈಃ |
ಅನಘಸ್ಮಿತಶೀತಲೈರಸೌ ಮಾಂ
ಅನುಕಂಪಾಸರಿದಂಬುಜೈರಪಾಂಗೈಃ || ೧೧ ||

ಅಧರಾಹಿತಚಾರುವಂಶನಾಳಾಃ
ಮಕುಟಾಲಂಬಿಮಯೂರಪಿಂಛಮಾಲಾಃ |
ಹರಿನೀಲಶಿಲಾವಿಭಂಗನೀಲಾಃ
ಪ್ರತಿಭಾಃ ಸಂತು ಮಮಾಂತಿಮಪ್ರಯಾಣೇ || ೧೨ ||

ಅಖಿಲಾನವಲೋಕಯಾಮಿ ಕಾಲಾನ್
ಮಹಿಳಾಧೀನಭುಜಾಂತರಸ್ಯ ಯೂನಃ |
ಅಭಿಲಾಷಪದಂ ವ್ರಜಾಂಗನಾನಾಂ
ಅಭಿಲಾಪಕ್ರಮದೂರಮಾಭಿರೂಪ್ಯಮ್ || ೧೩ ||

ಹೃದಿ ಮುಗ್ಧಶಿಖಂಡಮಂಡನೋ
ಲಿಖಿತಃ ಕೇನ ಮಮೈಷ ಶಿಲ್ಪಿನಾ |
ಮದನಾತುರವಲ್ಲವಾಂಗನಾ-
-ವದನಾಂಭೋಜದಿವಾಕರೋ ಯುವಾ || ೧೪ ||

ಮಹಸೇ ಮಹಿತಾಯ ಮೌಳಿನಾ
ವಿನತೇನಾಂಜಲಿಮಂಜನತ್ವಿಷೇ |
ಕಲಯಾಮಿವಿಮುಗ್ಧವಲ್ಲವೀ-
-ವಲಯಾಭಾಷಿತಮಂಜುವೇಣವೇ || ೧೫ ||

ಜಯತಿ ಲಲಿತವೃತ್ತಿಂ ಶಿಕ್ಷಿತೋ ವಲ್ಲವೀನಾಂ
ಶಿಥಿಲವಲಯಶಿಂಜಾಶೀತಲೈರ್ಹಸ್ತತಾಳೈಃ |
ಅಖಿಲಭುವನರಕ್ಷಾಗೋಪವೇಷಸ್ಯ ವಿಷ್ಣೋಃ
ಅಧರಮಣಿಸುಧಾಯಾಮಂಶವಾನ್ ವಂಶನಾಲಃ || ೧೬ ||

ಚಿತ್ರಾಕಲ್ಪಃ ಶ್ರವಸಿ ಕಲಯನ್ ಲಾಂಗಲೀಕರ್ಣಪೂರಂ
ಬರ್ಹೋತ್ತಂಸಸ್ಫುರಿತಚಿಕುರೋ ಬಂಧುಜೀವಂ ದಧಾನಃ |
ಗುಂಜಾಬದ್ಧಾಮುರಸಿ ಲಲಿತಾಂ ಧಾರಯನ್ ಹಾರಯಷ್ಟಿಂ
ಗೋಪಸ್ತ್ರೀಣಾಂ ಜಯತಿ ಕಿತವಃ ಕೋಽಪಿ ಕೌಮಾರಹಾರೀ || ೧೭ ||

ಲೀಲಾಯಷ್ಟಿಂ ಕರಕಿಸಲಯೇ ದಕ್ಷಿಣೇ ನ್ಯಸ್ಯ ಧನ್ಯಾಂ
ಅಂಸೇ ದೇವ್ಯಾಃ ಪುಲಕರುಚಿರೇ ಸನ್ನಿವಿಷ್ಟಾನ್ಯಬಾಹುಃ |
ಮೇಘಶ್ಯಾಮೋ ಜಯತಿ ಲಲಿತೋ ಮೇಖಲಾದತ್ತವೇಣುಃ
ಗುಂಜಾಪೀಡಸ್ಫುರಿತಚಿಕುರೋ ಗೋಪಕನ್ಯಾಭುಜಂಗಃ || ೧೮ ||

ಪ್ರತ್ಯಾಲೀಢಸ್ಥಿತಿಮಧಿಗತಾಂ ಪ್ರಾಪ್ತಗಾಢಾಂಕಪಾಳಿಂ
ಪಶ್ಚಾದೀಷನ್ಮಿಳಿತನಯನಾಂ ಪ್ರೇಯಸೀಂ ಪ್ರೇಕ್ಷಮಾಣಃ |
ಭಸ್ತ್ರಾಯಂತ್ರಪ್ರಣಿಹಿತಕರೋ ಭಕ್ತಜೀವಾತುರವ್ಯಾತ್
ವಾರಿಕ್ರೀಡಾನಿಬಿಡವಸನೋ ವಲ್ಲವೀವಲ್ಲಭೋ ನಃ || ೧೯ ||

ವಾಸೋ ಹೃತ್ವಾ ದಿನಕರಸುತಾಸನ್ನಿಧೌ ವಲ್ಲವೀನಾಂ
ಲೀಲಾಸ್ಮೇರೋ ಜಯತಿ ಲಲಿತಾಮಾಸ್ಥಿತಃ ಕುಂದಶಾಖಾಮ್ |
ಸವ್ರೀಡಾಭಿಸ್ತದನು ವಸನೇ ತಾಭಿರಭ್ಯರ್ಥ್ಯಮಾನೇ
ಕಾಮೀ ಕಶ್ಚಿತ್ ಕರಕಮಲಯೋರಂಜಲಿಂ ಯಾಚಮಾನಃ || ೨೦ ||

ಇತ್ಯನನ್ಯಮನಸಾ ವಿನಿರ್ಮಿತಾಂ
ವೇಂಕಟೇಶಕವಿನಾ ಸ್ತುತಿಂ ಪಠನ್ |
ದಿವ್ಯವೇಣುರಸಿಕಂ ಸಮೀಕ್ಷತೇ
ದೈವತಂ ಕಿಮಪಿ ಯೌವತಪ್ರಿಯಮ್ || ೨೧ ||

ಇತಿ ಶ್ರೀವೇದಾಂತಾದೇಶಿಕಾಚಾರ್ಯ ಕೃತ ಶ್ರೀ ಗೋಪಾಲ ವಿಂಶತಿಃ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed