Sri Gokulesha Ashtakam – ಶ್ರೀ ಗೋಕುಲೇಶಾಷ್ಟಕಂ


ನಂದಗೋಪಭೂಪವಂಶಭೂಷಣಂ ವಿದೂಷಣಂ
ಭೂಮಿಭೂತಿಭೂರಿಭಾಗ್ಯಭಾಜನಂ ಭಯಾಪಹಮ್ |
ಧೇನುಧರ್ಮರಕ್ಷಣಾವತೀರ್ಣಪೂರ್ಣವಿಗ್ರಹಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೧ ||

ಗೋಪಬಾಲಸುಂದರೀಗಣಾವೃತಂ ಕಳಾನಿಧಿಂ
ರಾಸಮಂಡಲೀವಿಹಾರಕಾರಿಕಾಮಸುಂದರಮ್ |
ಪದ್ಮಯೋನಿಶಂಕರಾದಿದೇವಬೃಂದವಂದಿತಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೨ ||

ಗೋಪರಾಜರತ್ನರಾಜಿಮಂದಿರಾನುರಿಂಗಣಂ
ಗೋಪಬಾಲಬಾಲಿಕಾಕಲಾನುರುದ್ಧಗಾಯನಮ್ |
ಸುಂದರೀಮನೋಜಭಾವಭಾಜನಾಂಬುಜಾನನಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೩ ||

ಕಂಸಕೇಶಿಕುಂಜರಾಜದುಷ್ಟದೈತ್ಯದಾರಣಂ
ಇಂದ್ರಸೃಷ್ಟವೃಷ್ಟಿವಾರಿವಾರಣೋದ್ಧೃತಾಚಲಮ್ |
ಕಾಮಧೇನುಕಾರಿತಾಭಿಧಾನಗಾನಶೋಭಿತಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೪ ||

ಗೋಪಿಕಾಗೃಹಾಂತಗುಪ್ತಗವ್ಯಚೌರ್ಯಚಂಚಲಂ
ದುಗ್ಧಭಾಂಡಭೇದಭೀತಲಜ್ಜಿತಾಸ್ಯಪಂಕಜಮ್ |
ಧೇನುಧೂಳಿಧೂಸರಾಂಗಶೋಭಿಹಾರನೂಪುರಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೫ ||

ವತ್ಸಧೇನುಗೋಪಬಾಲಭೀಷಣಾಸ್ಯವಹ್ನಿಪಂ
ಕೇಕಿಪಿಂಛಕಲ್ಪಿತಾವತಂಸಶೋಭಿತಾನನಮ್ |
ವೇಣುನಾದಮತ್ತಘೋಷಸುಂದರೀಮನೋಹರಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೬ ||

ಗರ್ವಿತಾಮರೇಂದ್ರಕಲ್ಪಕಲ್ಪಿತಾನ್ನಭೋಜನಂ
ಶಾರದಾರವಿಂದಬೃಂದಶೋಭಿಹಂಸಜಾರತಮ್ |
ದಿವ್ಯಗಂಧಲುಬ್ಧಭೃಂಗಪಾರಿಜಾತಮಾಲಿನಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೭ ||

ವಾಸರಾವಸಾನಗೋಷ್ಠಗಾಮಿಗೋಗಣಾನುಗಂ
ಧೇನುದೋಹದೇಹಗೇಹಮೋಹವಿಸ್ಮಯಕ್ರಿಯಮ್ |
ಸ್ವೀಯಗೋಕುಲೇಶದಾನದತ್ತಭಕ್ತರಕ್ಷಣಂ
ನೀಲವಾರಿವಾಹಕಾಂತಿ ಗೋಕುಲೇಶಮಾಶ್ರಯೇ || ೮ ||

ಇತಿ ಶ್ರೀರಘುನಾಥಾಚಾರ್ಯ ವಿರಚಿತಂ ಶ್ರೀಗೋಕುಲೇಶಾಷ್ಟಕಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed