Sri Dattatreya Ashtottara Shatanamavali 4 – ಶ್ರೀ ದತ್ತಾತ್ರೇಯಾಷ್ಟೋತ್ತರಶತನಾಮಾವಳಿಃ 4


(ಧನ್ಯವಾದಃ – ಡಾ|| ಸತ್ಯವತೀ ಮೂರ್ತಿ)

ಓಂ ದತ್ತಾತ್ರೇಯಾಯ ನಮಃ |
ಓಂ ದತ್ತದೇವಾಯ ನಮಃ |
ಓಂ ದತ್ತಮೂರ್ತಯೇ ನಮಃ |
ಓಂ ದಕ್ಷಿಣಾಮೂರ್ತಯೇ ನಮಃ |
ಓಂ ದೀನಬಂಧುವೇ ನಮಃ |
ಓಂ ದುಷ್ಟಶಿಕ್ಷಕಾಯ ನಮಃ |
ಓಂ ದಂಡಧಾರಿಣೇ ನಮಃ |
ಓಂ ಧರ್ಮಚರಿತಾಯ ನಮಃ |
ಓಂ ದಿಗಂಬರಾಯ ನಮಃ | ೯

ಓಂ ದೀನರಕ್ಷಕಾಯ ನಮಃ |
ಓಂ ಧರ್ಮಮೂರ್ತಯೇ ನಮಃ |
ಓಂ ಬ್ರಹ್ಮರೂಪಾಯ ನಮಃ |
ಓಂ ತ್ರಿಮೂರ್ತಿರೂಪಾಯ ನಮಃ |
ಓಂ ತ್ರಿಗುಣಾತ್ಮಕಾಯ ನಮಃ |
ಓಂ ಅತ್ರಿಪುತ್ರಾಯ ನಮಃ |
ಓಂ ಅಶ್ವತ್ಥರೂಪಾಯ ನಮಃ |
ಓಂ ಅಪ್ರತಿಮಾಯ ನಮಃ |
ಓಂ ಅನಾಥರಕ್ಷಕಾಯ ನಮಃ | ೧೮

ಓಂ ಅನಸೂಯಾ ತನಯಾಯ ನಮಃ |
ಓಂ ಆದಿಮೂರ್ತಯೇ ನಮಃ |
ಓಂ ಆದಿಮೂಲಾಯ ನಮಃ |
ಓಂ ಆದಿರೂಪಾಯ ನಮಃ |
ಓಂ ಭಕ್ತಕಲ್ಯಾಣದಾಯ ನಮಃ |
ಓಂ ಬಹುರೂಪಾಯ ನಮಃ |
ಓಂ ಭಕ್ತವರದಾಯ ನಮಃ |
ಓಂ ಭಕ್ತಿಪ್ರಿಯಾಯ ನಮಃ |
ಓಂ ಭಕ್ತಪರಾಧೀನಾಯ ನಮಃ | ೨೭

ಓಂ ಭಕ್ತರಕ್ಷಕಾಯ ನಮಃ |
ಓಂ ಭವಭಯದೂರಕೃತೇ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭಕ್ತವಂದಿತಾಯ ನಮಃ |
ಓಂ ಭವಬಂಧನಮೋಚಕಾಯ ನಮಃ |
ಓಂ ಸಿದ್ಧಾಯ ನಮಃ |
ಓಂ ಶಿವರೂಪಾಯ ನಮಃ |
ಓಂ ಶಾಂತರೂಪಾಯ ನಮಃ |
ಓಂ ಸುಗುಣರೂಪಾಯ ನಮಃ | ೩೬

ಓಂ ಶ್ರೀಪಾದಯತಯೇ ನಮಃ |
ಓಂ ಶ್ರೀವಲ್ಲಭಾಯ ನಮಃ |
ಓಂ ಶಿಷ್ಟರಕ್ಷಣಾಯ ನಮಃ |
ಓಂ ಶಂಕರಾಯ ನಮಃ |
ಓಂ ಕಲ್ಲೇಶ್ವರಾಯ ನಮಃ |
ಓಂ ಕವಿಪ್ರಿಯಾಯ ನಮಃ |
ಓಂ ಕಲ್ಪಿತವರದಾಯ ನಮಃ |
ಓಂ ಕರುಣಾಸಾಗರಾಯ ನಮಃ |
ಓಂ ಕಲ್ಪದ್ರುಮಾಯ ನಮಃ | ೪೫

ಓಂ ಕೀರ್ತನಪ್ರಿಯಾಯ ನಮಃ |
ಓಂ ಕೋಟಿಸೂರ್ಯಪ್ರಕಾಶಾಯ ನಮಃ |
ಓಂ ಜಗದ್ವಂದ್ಯಾಯ ನಮಃ |
ಓಂ ಜಗದ್ರೂಪಾಯ ನಮಃ |
ಓಂ ಜಗದೀಶಾಯ ನಮಃ |
ಓಂ ಜಗದ್ಗುರವೇ ನಮಃ |
ಓಂ ಜಗತ್ಪತಯೇ ನಮಃ |
ಓಂ ಜಗದಾತ್ಮನೇ ನಮಃ |
ಓಂ ಗಾನಲೋಲುಪಾಯ ನಮಃ | ೫೪

ಓಂ ಗಾನಪ್ರಿಯಾಯ ನಮಃ |
ಓಂ ಗುಣರೂಪಾಯ ನಮಃ |
ಓಂ ಗಂಧರ್ವಪುರವಾಸಾಯ ನಮಃ |
ಓಂ ಗುರುನಾಥಾಯ ನಮಃ |
ಓಂ ಪಾವನರೂಪಾಯ ನಮಃ |
ಓಂ ಪರಮಾಯ ನಮಃ |
ಓಂ ಪತಿತೋದ್ಧಾರಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ವಿದ್ಯಾನಿಧಯೇ ನಮಃ | ೬೩

ಓಂ ವರಪ್ರದಾಯ ನಮಃ |
ಓಂ ವಟುರೂಪಾಯ ನಮಃ |
ಓಂ ವಿಶ್ವರೂಪಾಯ ನಮಃ |
ಓಂ ವಿಶ್ವಸಾಕ್ಷಿಣೇ ನಮಃ |
ಓಂ ವಿಶ್ವಮೂರ್ತಯೇ ನಮಃ |
ಓಂ ವೇದಮೂರ್ತಯೇ ನಮಃ |
ಓಂ ವೇದಾತ್ಮನೇ ನಮಃ |
ಓಂ ವಿಷ್ಣವೇ ನಮಃ |
ಓಂ ಮೋಹವರ್ಜಿತಾಯ ನಮಃ | ೭೨

ಓಂ ಶರಣಾಗತರಕ್ಷಕಾಯ ನಮಃ |
ಓಂ ಯತಿವರ್ಯಾಯ ನಮಃ |
ಓಂ ಯತಿವಂದಿತಾಯ ನಮಃ |
ಓಂ ನಿರುಪಮಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ನರಸಿಂಹ ಸರಸ್ವತಯೇ ನಮಃ |
ಓಂ ನರಕೇಸರಿಣೇ ನಮಃ |
ಓಂ ರುದ್ರರೂಪಾಯ ನಮಃ |
ಓಂ ಮಂಗಳಾತ್ಮನೇ ನಮಃ | ೮೧

ಓಂ ಮಂಗಳಕರಾಯ ನಮಃ |
ಓಂ ಮಂಗಳಾಯ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ಪರಮೇಶ್ವರಾಯ ನಮಃ |
ಓಂ ಓಂಕಾರ ರೂಪಾಯ ನಮಃ |
ಓಂ ಇಷ್ಟಾರ್ಥದಾಯಕಾಯ ನಮಃ |
ಓಂ ಇಷ್ಟಕೃತೇ ನಮಃ |
ಓಂ ಭೀಮಾತೀರನಿವಾಸಿನೇ ನಮಃ |
ಓಂ ಶಿಷ್ಯಪ್ರಿಯಾಯ ನಮಃ | ೯೦

ಓಂ ದತ್ತಾಯ ನಮಃ |
ಓಂ ದತ್ತನಾಥಾಯ ನಮಃ |
ಓಂ ಔದುಂಬರಪ್ರಿಯಾಯ ನಮಃ |
ಓಂ ಯತಿರಾಜಾಯ ನಮಃ |
ಓಂ ಸಕಲದೋಷನಿವಾರಕಾಯ ನಮಃ |
ಓಂ ಸಕಲಕಲಾವಲ್ಲಭಾಯ ನಮಃ |
ಓಂ ಸರ್ವೇಶ್ವರಾಯ ನಮಃ |
ಓಂ ಬಂಧವಿಮೋಚಕಾಯ ನಮಃ |
ಓಂ ಪಶುಪತಯೇ ನಮಃ | ೯೯

ಓಂ ಆದಿಮಧ್ಯಾಂತರೂಪಾಯ ನಮಃ |
ಓಂ ಸೃಷ್ಟಿಸ್ಥಿತಿಲಯಕಾರಿಣೇ ನಮಃ |
ಓಂ ದತ್ತಗುರವೇ ನಮಃ |
ಓಂ ಭಕ್ತಜನಮನೋವಲ್ಲಭಾಯ ನಮಃ |
ಓಂ ಮುಕ್ತಿಪ್ರದಾಯ ನಮಃ |
ಓಂ ಜಿಷ್ಣವೇ ನಮಃ |
ಓಂ ಈಶ್ವರಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ಸದ್ಗುರುಮೂರ್ತಯೇ ನಮಃ | ೧೦೮

ಇತಿ ಶ್ರೀದತ್ತಾತ್ರೇಯ ಅಷ್ಟೋತ್ತರಶತನಾಮಾವಳೀಃ ಸಂಪೂರ್ಣಮ್ |


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed