Sri Dakshinamurthy Stotram 4 – ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ – 4



ನತಖೇಟನಿಶಾಟಕಿರೀಟತಟೀ
ಘಟಿತೋಪಲಪಾಟಲಪೀಠಿತಲಮ್ |
ತಟಿದಾಭಜಟಾಪಟಲೀಮುಕುಟಂ
ವಟಮೂಲಕುಟೀನಿಲಯಂ ಕಲಯೇ || ೧ ||

ಸ್ಮರಣಂ ಖಲು ಯಚ್ಚರಣಾಂಬುಜಯೋ-
-ರ್ಭರಣಾಯ ಭವೋತ್ತರಣಾಯ ಭವೇತ್ |
ಶರಣಂ ಕರುಣಾವರುಣಾವಸಥಂ
ಭಜ ಬಾಲಸುಧಾಕಿರಣಾಭರಣಮ್ || ೨ ||

ಪರಿಕೀರ್ಣಸುವರ್ಣಸವರ್ಣಜಟಾ-
-ಭ್ರಮದಭ್ರಸರಿಚ್ಛರದಭ್ರರುಚಿಃ |
ಮಕುಟೋಕುಟಿಲಂ ಛಟಯನ್ ಶಶಿನಂ
ನಿಟಿಲೇನಲದೃಗ್ಜಟಿಲೋ ಜಯತಿ || ೩ ||

ವರಭೂಜಕುಟೀಘಟಿತಸ್ಫಟಿಕೋ-
-ಪಲಕುಟ್ಟಿಮವೇದಿತಲೇ ವಿಮಲೇ |
ಸ್ಮಿತಫುಲ್ಲಮುಖಂ ಚಿದುಪಾತ್ತಸುಖಂ
ಪುರವೈರಿಮಹಃ ಕರವೈ ಹೃದಯೇ || ೪ ||

ಅಕಲಂಕಶಶಾಂಕಸಹಸ್ರಸಹೋ-
-ದರದೀಧಿತಿದೀಪಿತದಿಗ್ವಲಯಮ್ |
ನಿಗಮಾಗಮನೀರಧಿನಿರ್ಮಥನೋ-
-ದಿತಮಾಕಲಯಾಮ್ಯಮೃತಂ ಕಿಮಪಿ || ೫ ||

ವಿಷಭೂಷಮಪಾಕೃತದೋಷಚಯಂ
ಮುನಿವೇಷವಿಶೇಷಮಶೇಷಗುರುಮ್ |
ಧೃತಚಿನ್ಮಯಮುದ್ರಮಹಂ ಕಲಯೇ
ಗತನಿದ್ರಮಮುದ್ರಸಮಾಧಿವಿಧೌ || ೬ ||

ದೃಢಯೋಗರಸಾನುಭವೋತ್ಕಲಿಕಂ
ಪ್ರಸರತ್ಪುಲಕಂ ಕ್ರತುಭುಕ್ತಿಲಕಮ್ |
ಭಸಿತೋಲ್ಲಸಿತಾಲಿಕವಿಸ್ಫುರಿತಾ-
-ನಲದೃಕ್ತಿಲಕಂ ಕಲಯೇಂದುಶಿಖಮ್ || ೭ ||

ವದ ಚಿತ್ತ ಕಿಮಾತ್ತಮಭೂದ್ಭವತಾ
ಭ್ರಮತಾ ಬಹುಧಾಖಿಲದಿಕ್ಷು ಮುಧಾ |
ನಿಜಶರ್ಮಕರಂ ಕುರು ಕರ್ಮ ಪರಂ
ಭವಮೇವ ಭಯಾಪಹಮಾಕಲಯ || ೮ ||

ವರಪುಸ್ತಕಹಸ್ತಮಪಾಸ್ತತಮಃ
ಶ್ರುತಿಮಸ್ತಕಶಸ್ತಸಮಸ್ತಗುಣಮ್ |
ಮಮ ನಿಸ್ತುಲವಸ್ತು ಪುರೋಽಸ್ತು ವರಂ
ಪ್ರಣವಪ್ರವಣಪ್ರವರಾವಗತಮ್ || ೯ ||

ಇತಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed