Sri Dakshinamurthy Ashtakam 2 (Vyasa Krutam) – ಶ್ರೀ ದಕ್ಷಿಣಾಮೂರ್ತ್ಯಷ್ಟಕಂ – ೨ (ವ್ಯಾಸ ಕೃತಂ)


ಶ್ರೀವ್ಯಾಸ ಉವಾಚ |
ಶ್ರೀಮದ್ಗುರೋ ನಿಖಿಲವೇದಶಿರೋನಿಗೂಢ
ಬ್ರಹ್ಮಾತ್ಮಬೋಧ ಸುಖಸಾಂದ್ರತನೋ ಮಹಾತ್ಮನ್ |
ಶ್ರೀಕಾಂತವಾಕ್ಪತಿ ಮುಖಾಖಿಲದೇವಸಂಘ
ಸ್ವಾತ್ಮಾವಬೋಧಕ ಪರೇಶ ನಮೋ ನಮಸ್ತೇ || ೧ ||

ಸಾನ್ನಿಧ್ಯಮಾತ್ರಮುಪಲಭ್ಯಸಮಸ್ತಮೇತ-
-ದಾಭಾತಿ ಯಸ್ಯ ಜಗದತ್ರ ಚರಾಚರಂ ಚ |
ಚಿನ್ಮಾತ್ರತಾಂ ನಿಜ ಕರಾಂಗುಳಿ ಮುದ್ರಯಾ ಯಃ
ಸ್ವಸ್ಯಾನಿಶಂ ವದತಿ ನಾಥ ನಮೋ ನಮಸ್ತೇ || ೨ ||

ಜೀವೇಶ್ವರಾದ್ಯಖಿಲಮತ್ರ ವಿಕಾರಜಾತಂ
ಜಾತಂ ಯತಃ ಸ್ಥಿತಮನಂತಸುಖೇ ಚ ಯಸ್ಮಿನ್ |
ಯೇನೋಪಸಂಹೃತಮಖಂಡಚಿದೇಕಶಕ್ತ್ಯಾ
ಸ್ವಾಭಿನ್ನಯೈವ ಜಗದೀಶ ನಮೋ ನಮಸ್ತೇ || ೩ ||

ಯಃ ಸ್ವಾಂಶಜೀವಸುಖದುಃಖಫಲೋಪಭೋಗ-
-ಹೇತೋರ್ವಪೂಂಷಿ ವಿವಿಧಾನಿ ಚ ಭೌತಿಕಾನಿ |
ನಿರ್ಮಾಯ ತತ್ರ ವಿಶತಾ ಕರಣೈಃ ಸಹಾಂತೇ
ಜೀವೇನ ಸಾಕ್ಷ್ಯಮತ ಏವ ನಮೋ ನಮಸ್ತೇ || ೪ ||

ಹೃತ್ಪುಂಡರೀಕಗತಚಿನ್ಮಣಿಮಾತ್ಮರೂಪಂ
ಯಸ್ಮಿನ್ ಸಮರ್ಪಯತಿ ಯೋಗಬಲೇನ ವಿದ್ವಾನ್ |
ಯಃ ಪೂರ್ಣಬೋಧಸುಖಲಕ್ಷಣ ಏಕರೂಪ
ಆಕಾಶವದ್ವಿಭುರುಮೇಶ ನಮೋ ನಮಸ್ತೇ || ೫ ||

ಯನ್ಮಾಯಯಾ ಹರಿಹರ ದ್ರುಹಿಣಾ ಬಭೂವುಃ
ಸೃಷ್ಟ್ಯಾದಿಕಾರಿಣ ಇಮೇ ಜಗತಾಮಧೀಶಾಃ |
ಯದ್ವಿದ್ಯಯೈವ ಪರಯಾತ್ರಹಿ ವಶ್ಯಮಾಯಾ
ಸ್ಥೈರ್ಯಂ ಗತಾ ಗುರುವರೇಶ ನಮೋ ನಮಸ್ತೇ || ೬ ||

ಸ್ತ್ರೀಪುಂನಪುಂಸಕಸಮಾಹ್ವಯ ಲಿಂಗಹೀನೋ-
-ಽಪ್ಯಾಸ್ತೇತ್ರಿಲಿಂಗಕ ಉಮೇಶತಯಾ ಯ ಏವ |
ಸತ್ಯಪ್ರಬೋಧ ಸುಖರೂಪತಯಾ ತ್ವರೂಪ-
-ವತ್ತ್ವೇ ನ ಚ ತ್ರಿಜಗದೀಶ ನಮೋ ನಮಸ್ತೇ || ೭ ||

ಜೀವತ್ರಯಂ ಭ್ರಮತಿ ವೈ ಯದವಿದ್ಯಯೈವ
ಸಂಸಾರಚಕ್ರ ಇಹ ದುಸ್ತರ ದುಃಖಹೇತೌ |
ಯದ್ವಿದ್ಯಯೈವ ನಿಜಬೋಧರತಂ ಸ್ವವಶ್ಯಾ
ವಿದ್ಯಂ ಚ ತದ್ಭವತಿ ಸಾಂಬ ನಮೋ ನಮಸ್ತೇ || ೭ ||

ಇತಿ ಶ್ರೀವ್ಯಾಸಕೃತ ಶ್ರೀ ದಕ್ಷಿಣಾಮೂರ್ತ್ಯಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక : రాబోయే మహాశివరాత్రి సందర్భంగా "శ్రీ శివ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed