Sri Harihara Ashtottara Shatanamavali – ಶ್ರೀ ಹರಿಹರ ಅಷ್ಟೋತ್ತರ ಶತನಾಮಾವಳಿಃ


ಓಂ ಗೋವಿನ್ದಾಯ ನಮಃ |
ಓಂ ಮಾಧವಾಯ ನಮಃ |
ಓಂ ಮುಕುನ್ದಾಯ ನಮಃ |
ಓಂ ಹರಯೇ ನಮಃ |
ಓಂ ಮುರಾರಯೇ ನಮಃ |
ಓಂ ಶಮ್ಭವೇ ನಮಃ |
ಓಂ ಶಿವಾಯ ನಮಃ |
ಓಂ ಈಶಾಯ ನಮಃ |
ಓಂ ಶಶಿಶೇಖರಾಯ ನಮಃ | ೯

ಓಂ ಶೂಲಪಾಣಯೇ ನಮಃ |
ಓಂ ದಾಮೋದರಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ಗಙ್ಗಾಧರಾಯ ನಮಃ |
ಓಂ ಅನ್ಧಕರಿಪವೇ ನಮಃ |
ಓಂ ಹರಾಯ ನಮಃ |
ಓಂ ನೀಲಕಣ್ಠಾಯ ನಮಃ | ೧೮

ಓಂ ವೈಕುಣ್ಠಾಯ ನಮಃ |
ಓಂ ಕೈಟಭರಿಪವೇ ನಮಃ |
ಓಂ ಕಮಠಾಯ ನಮಃ |
ಓಂ ಅಬ್ಜಪಾಣಯೇ ನಮಃ |
ಓಂ ಭೂತೇಶಾಯ ನಮಃ |
ಓಂ ಖಣ್ಡಪರಶವೇ ನಮಃ |
ಓಂ ಮೃಡಾಯ ನಮಃ |
ಓಂ ಚಣ್ಡಿಕೇಶಾಯ ನಮಃ |
ಓಂ ವಿಷ್ಣವೇ ನಮಃ | ೨೭

ಓಂ ನೃಸಿಂಹಾಯ ನಮಃ |
ಓಂ ಮಧುಸೂದನಾಯ ನಮಃ |
ಓಂ ಚಕ್ರಪಾಣಯೇ ನಮಃ |
ಓಂ ಗೌರೀಪತಯೇ ನಮಃ |
ಓಂ ಗಿರಿಶಾಯ ನಮಃ |
ಓಂ ಶಙ್ಕರಾಯ ನಮಃ |
ಓಂ ಚನ್ದ್ರಚೂಡಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ಅಸುರನಿಬರ್ಹಣಾಯ ನಮಃ | ೩೬

ಓಂ ಶಾರ್ಙ್ಗಪಾಣಯೇ ನಮಃ |
ಓಂ ಮೃತ್ಯುಞ್ಜಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ವಿಷಮೇಕ್ಷಣಾಯ ನಮಃ |
ಓಂ ಕಾಮಶತ್ರವೇ ನಮಃ |
ಓಂ ಶ್ರೀಕಾನ್ತಾಯ ನಮಃ |
ಓಂ ಪೀತವಸನಾಯ ನಮಃ |
ಓಂ ಅಮ್ಬುದನೀಲಾಯ ನಮಃ |
ಓಂ ಶೌರಯೇ ನಮಃ | ೪೫

ಓಂ ಈಶಾನಾಯ ನಮಃ |
ಓಂ ಕೃತ್ತಿವಸನಾಯ ನಮಃ |
ಓಂ ತ್ರಿದಶೈಕನಾಥಾಯ ನಮಃ |
ಓಂ ಲಕ್ಷ್ಮೀಪತಯೇ ನಮಃ |
ಓಂ ಮಧುರಿಪವೇ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಆದ್ಯಾಯ ನಮಃ |
ಓಂ ಶ್ರೀಕಣ್ಠಾಯ ನಮಃ |
ಓಂ ದಿಗ್ವಸನಾಯ ನಮಃ | ೫೪

ಓಂ ಶಾನ್ತಾಯ ನಮಃ |
ಓಂ ಪಿನಾಕಪಾಣಯೇ ನಮಃ |
ಓಂ ಆನನ್ದಕನ್ದಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ಪದ್ಮನಾಭಾಯ ನಮಃ |
ಓಂ ಸರ್ವೇಶ್ವರಾಯ ನಮಃ |
ಓಂ ತ್ರಿಪುರಸೂದನಾಯ ನಮಃ |
ಓಂ ದೇವದೇವಾಯ ನಮಃ |
ಓಂ ಬ್ರಹ್ಮಣ್ಯದೇವಾಯ ನಮಃ | ೬೩

ಓಂ ಗರುಡಧ್ವಜಾಯ ನಮಃ |
ಓಂ ಶಙ್ಖಪಾಣಯೇ ನಮಃ |
ಓಂ ತ್ರ್ಯಕ್ಷಾಯ ನಮಃ |
ಓಂ ಉರಗಾಭರಣಾಯ ನಮಃ |
ಓಂ ಬಾಲಮೃಗಾಙ್ಕಮೌಲಿನೇ ನಮಃ |
ಓಂ ಶ್ರೀರಾಮಾಯ ನಮಃ |
ಓಂ ರಾಘವಾಯ ನಮಃ |
ಓಂ ರಮೇಶ್ವರಾಯ ನಮಃ |
ಓಂ ರಾವಣಾರಯೇ ನಮಃ | ೭೨

ಓಂ ಭೂತೇಶಾಯ ನಮಃ |
ಓಂ ಮನ್ಮಥರಿಪವೇ ನಮಃ |
ಓಂ ಪ್ರಮಥಾಧಿನಾಥಾಯ ನಮಃ |
ಓಂ ಚಾಣೂರಮರ್ದನಾಯ ನಮಃ |
ಓಂ ಹೃಷೀಕಪತಯೇ ನಮಃ |
ಓಂ ಮುರಾರಯೇ ನಮಃ |
ಓಂ ಶೂಲಿನೇ ನಮಃ |
ಓಂ ಗಿರೀಶಾಯ ನಮಃ |
ಓಂ ರಜನೀಶಕಲಾವತಂಸಾಯ ನಮಃ | ೮೧

ಓಂ ಕಂಸಪ್ರಣಾಶನಾಯ ನಮಃ |
ಓಂ ಸನಾತನಾಯ ನಮಃ |
ಓಂ ಕೇಶಿನಾಶಾಯ ನಮಃ |
ಓಂ ಭರ್ಗಾಯ ನಮಃ |
ಓಂ ತ್ರಿನೇತ್ರಾಯ ನಮಃ |
ಓಂ ಭವಾಯ ನಮಃ |
ಓಂ ಭೂತಪತಯೇ ನಮಃ |
ಓಂ ಪುರಾರಯೇ ನಮಃ |
ಓಂ ಗೋಪೀಪತಯೇ ನಮಃ | ೯೦

ಓಂ ಯದುಪತಯೇ ನಮಃ |
ಓಂ ವಸುದೇವಸೂನವೇ ನಮಃ |
ಓಂ ಕರ್ಪೂರಗೌರಾಯ ನಮಃ |
ಓಂ ವೃಷಭಧ್ವಜಾಯ ನಮಃ |
ಓಂ ಫಾಲನೇತ್ರಾಯ ನಮಃ |
ಓಂ ಗೋವರ್ಧನೋದ್ಧರಣಾಯ ನಮಃ |
ಓಂ ಧರ್ಮಧುರೀಣಾಯ ನಮಃ |
ಓಂ ಗೋಪಾಯ ನಮಃ |
ಓಂ ಸ್ಥಾಣವೇ ನಮಃ | ೯೯

ಓಂ ತ್ರಿಲೋಚನಾಯ ನಮಃ |
ಓಂ ಪಿನಾಕಧರಾಯ ನಮಃ |
ಓಂ ಸ್ಮರಾರಯೇ ನಮಃ |
ಓಂ ಕೃಷ್ಣಾಯ ನಮಃ |
ಓಂ ಅನಿರುದ್ಧಾಯ ನಮಃ |
ಓಂ ಕಮಲಾಕರಾಯ ನಮಃ |
ಓಂ ಕಲ್ಮಷಾರಯೇ ನಮಃ |
ಓಂ ವಿಶ್ವೇಶ್ವರಾಯ ನಮಃ |
ಓಂ ತ್ರಿಪಥಗಾರ್ದ್ರಜಟಾಕಲಾಪಾಯೈ ನಮಃ | ೧೦೮


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Sri Harihara Ashtottara Shatanamavali – ಶ್ರೀ ಹರಿಹರ ಅಷ್ಟೋತ್ತರ ಶತನಾಮಾವಳಿಃ

ನಿಮ್ಮದೊಂದು ಉತ್ತರ

error: Not allowed