Sri Bhuvaneshwari Ashtottara Shatanama Stotram – ಶ್ರೀ ಭುವನೇಶ್ವರೀ ಅಷ್ಟೋತ್ತರಶತನಾಮ ಸ್ತೋತ್ರಂ


ಕೈಲಾಸಶಿಖರೇ ರಮ್ಯೇ ನಾನಾರತ್ನೋಪಶೋಭಿತೇ |
ನರನಾರೀಹಿತಾರ್ಥಾಯ ಶಿವಂ ಪಪ್ರಚ್ಛ ಪಾರ್ವತೀ || ೧ ||

ದೇವ್ಯುವಾಚ |
ಭುವನೇಶೀ ಮಹಾವಿದ್ಯಾ ನಾಮ್ನಾಮಷ್ಟೋತ್ತರಂ ಶತಮ್ |
ಕಥಯಸ್ವ ಮಹಾದೇವ ಯದ್ಯಹಂ ತವ ವಲ್ಲಭಾ || ೨ ||

ಈಶ್ವರ ಉವಾಚ |
ಶೃಣು ದೇವಿ ಮಹಾಭಾಗೇ ಸ್ತವರಾಜಮಿದಂ ಶುಭಮ್ |
ಸಹಸ್ರನಾಮ್ನಾಮಧಿಕಂ ಸಿದ್ಧಿದಂ ಮೋಕ್ಷಹೇತುಕಮ್ || ೩ ||

ಶುಚಿಭಿಃ ಪ್ರಾತರುತ್ಥಾಯ ಪಠಿತವ್ಯಃ ಸಮಾಹಿತೈಃ |
ತ್ರಿಕಾಲಂ ಶ್ರದ್ಧಯಾ ಯುಕ್ತೈಃ ಸರ್ವಕಾಮಫಲಪ್ರದಃ || ೪ ||

ಅಸ್ಯ ಶ್ರೀಭುವನೇಶ್ವರ್ಯಷ್ಟೋತ್ತರಶತನಾಮ ಸ್ತೋತ್ರಮಂತ್ರಸ್ಯ ಶಕ್ತಿರೃಷಿಃ ಗಾಯತ್ರೀ ಛಂದಃ ಶ್ರೀಭುವನೇಶ್ವರೀ ದೇವತಾ ಚತುರ್ವಿಧಫಲ ಪುರುಷಾರ್ಥ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಅಥ ಸ್ತೋತ್ರಮ್ |

ಓಂ ಮಹಾಮಾಯಾ ಮಹಾವಿದ್ಯಾ ಮಹಾಯೋಗಾ ಮಹೋತ್ಕಟಾ |
ಮಾಹೇಶ್ವರೀ ಕುಮಾರೀ ಚ ಬ್ರಹ್ಮಾಣೀ ಬ್ರಹ್ಮರೂಪಿಣೀ || ೫ ||

ವಾಗೀಶ್ವರೀ ಯೋಗರೂಪಾ ಯೋಗಿನೀಕೋಟಿಸೇವಿತಾ |
ಜಯಾ ಚ ವಿಜಯಾ ಚೈವ ಕೌಮಾರೀ ಸರ್ವಮಂಗಳಾ || ೬ ||

ಹಿಂಗುಳಾ ಚ ವಿಲಾಸೀ ಚ ಜ್ವಾಲಿನೀ ಜ್ವಾಲರೂಪಿಣೀ |
ಈಶ್ವರೀ ಕ್ರೂರಸಂಹಾರೀ ಕುಲಮಾರ್ಗಪ್ರದಾಯಿನೀ || ೭ ||

ವೈಷ್ಣವೀ ಸುಭಗಾಕಾರಾ ಸುಕುಲ್ಯಾ ಕುಲಪೂಜಿತಾ |
ವಾಮಾಂಗಾ ವಾಮಚಾರಾ ಚ ವಾಮದೇವಪ್ರಿಯಾ ತಥಾ || ೮ ||

ಡಾಕಿನೀ ಯೋಗಿನೀರೂಪಾ ಭೂತೇಶೀ ಭೂತನಾಯಿಕಾ |
ಪದ್ಮಾವತೀ ಪದ್ಮನೇತ್ರಾ ಪ್ರಬುದ್ಧಾ ಚ ಸರಸ್ವತೀ || ೯ ||

ಭೂಚರೀ ಖೇಚರೀ ಮಾಯಾ ಮಾತಂಗೀ ಭುವನೇಶ್ವರೀ |
ಕಾಂತಾ ಪತಿವ್ರತಾ ಸಾಕ್ಷೀ ಸುಚಕ್ಷುಃ ಕುಂಡವಾಸಿನೀ || ೧೦ ||

ಉಮಾ ಕುಮಾರೀ ಲೋಕೇಶೀ ಸುಕೇಶೀ ಪದ್ಮರಾಗಿಣೀ |
ಇಂದ್ರಾಣೀ ಬ್ರಹ್ಮಚಂಡಾಲೀ ಚಂಡಿಕಾ ವಾಯುವಲ್ಲಭಾ || ೧೧ ||

ಸರ್ವಧಾತುಮಯೀಮೂರ್ತಿರ್ಜಲರೂಪಾ ಜಲೋದರೀ |
ಆಕಾಶೀ ರಣಗಾ ಚೈವ ನೃಕಪಾಲವಿಭೂಷಣಾ || ೧೨ ||

ನರ್ಮದಾ ಮೋಕ್ಷದಾ ಚೈವ ಧರ್ಮಕಾಮಾರ್ಥದಾಯಿನೀ |
ಗಾಯತ್ರೀ ಚಾಽಥ ಸಾವಿತ್ರೀ ತ್ರಿಸಂಧ್ಯಾ ತೀರ್ಥಗಾಮಿನೀ || ೧೩ ||

ಅಷ್ಟಮೀ ನವಮೀ ಚೈವ ದಶಮ್ಯೈಕಾದಶೀ ತಥಾ |
ಪೌರ್ಣಮಾಸೀ ಕುಹೂರೂಪಾ ತಿಥಿಮೂರ್ತಿಸ್ವರೂಪಿಣೀ || ೧೪ ||

ಸುರಾರಿನಾಶಕಾರೀ ಚ ಉಗ್ರರೂಪಾ ಚ ವತ್ಸಲಾ |
ಅನಲಾ ಅರ್ಧಮಾತ್ರಾ ಚ ಅರುಣಾ ಪೀತಲೋಚನಾ || ೧೫ ||

ಲಜ್ಜಾ ಸರಸ್ವತೀ ವಿದ್ಯಾ ಭವಾನೀ ಪಾಪನಾಶಿನೀ |
ನಾಗಪಾಶಧರಾ ಮೂರ್ತಿರಗಾಧಾ ಧೃತಕುಂಡಲಾ || ೧೬ ||

ಕ್ಷತ್ರರೂಪಾ ಕ್ಷಯಕರೀ ತೇಜಸ್ವಿನೀ ಶುಚಿಸ್ಮಿತಾ |
ಅವ್ಯಕ್ತಾವ್ಯಕ್ತಲೋಕಾ ಚ ಶಂಭುರೂಪಾ ಮನಸ್ವಿನೀ || ೧೭ ||

ಮಾತಂಗೀ ಮತ್ತಮಾತಂಗೀ ಮಹಾದೇವಪ್ರಿಯಾ ಸದಾ |
ದೈತ್ಯಘ್ನೀ ಚೈವ ವಾರಾಹೀ ಸರ್ವಶಾಸ್ತ್ರಮಯೀ ಶುಭಾ || ೧೮ ||

ಯ ಇದಂ ಪಠತೇ ಭಕ್ತ್ಯಾ ಶೃಣುಯಾದ್ವಾ ಸಮಾಹಿತಃ |
ಅಪುತ್ರೋ ಲಭತೇ ಪುತ್ರಂ ನಿರ್ಧನೋ ಧನವಾನ್ ಭವೇತ್ || ೧೯ ||

ಮೂರ್ಖೋಽಪಿ ಲಭತೇ ಶಾಸ್ತ್ರಂ ಚೋರೋಽಪಿ ಲಭತೇ ಗತಿಮ್ |
ವೇದಾನಾಂ ಪಾಠಕೋ ವಿಪ್ರಃ ಕ್ಷತ್ರಿಯೋ ವಿಜಯೀ ಭವೇತ್ || ೨೦ ||

ವೈಶ್ಯಸ್ತು ಧನವಾನ್ ಭೂಯಾಚ್ಛೂದ್ರಸ್ತು ಸುಖಮೇಧತೇ |
ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಚೈಕಚೇತಸಃ || ೨೧ ||

ಯೇ ಪಠಂತಿ ಸದಾ ಭಕ್ತ್ಯಾ ನ ತೇ ವೈ ದುಃಖಭಾಗಿನಃ |
ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ವಾ ಚತುರ್ಥಕಮ್ || ೨೨ ||

ಯೇ ಪಠಂತಿ ಸದಾ ಭಕ್ತ್ಯಾ ಸ್ವರ್ಗಲೋಕೇ ಚ ಪೂಜಿತಾಃ |
ರುದ್ರಂ ದೃಷ್ಟ್ವಾ ಯಥಾ ದೇವಾಃ ಪನ್ನಗಾ ಗರುಡಂ ಯಥಾ |
ಶತ್ರವಃ ಪ್ರಪಲಾಯಂತೇ ತಸ್ಯ ವಕ್ತ್ರವಿಲೋಕನಾತ್ || ೨೩ ||

ಇತಿ ಶ್ರೀರುದ್ರಯಾಮಲೇ ದೇವೀಶ್ವರಸಂವಾದೇ ಶ್ರೀ ಭುವನೇಶ್ವರ್ಯಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed