Sri Bala Stotram 2 – ಶ್ರೀ ಬಾಲಾ ಸ್ತೋತ್ರಂ – ೨


ಐಶ್ವರ್ಯಂ ಮನಸೇಪ್ಸಿತಂ ಮೃದುವಚೋ ಗಾಂಭೀರ್ಯಮತ್ಯುನ್ನತಿಂ
ಶಿಷ್ಟಾಚಾರ ವಿಹಾರ ಪಾಲನ ಮಥೋ ವೇದೋಕ್ತಮಾಯುಃ ಶ್ರಿಯಮ್ |
ಮೇಧಾವೃದ್ಧಿಮಪತ್ಯದಾರಜಸುಖಂ ವೈರಾಗ್ಯಮತ್ಯುನ್ನತಂ
ನಿತ್ಯಂ ತ್ವಚ್ಚರಣಾರವಿಂದಭಜನೇ ಭಕ್ತಿಂ ದೃಢಾಂ ದೇಹಿ ಮೇ || ೧ ||

ಕ್ಲೀಂ ತ್ವಂ ಕಾಮಶರಾಜಿತೇ ಕರಶುಕೀಸಲ್ಲಾಪಸಮ್ಮೋಹಿತೇ
ಸೌಂದರ್ಯಾಂಬುಧಿಮಂಥನೋದ್ಭವಕಲಾನಾಥಾನನೇ ಭಾಮಿನಿ |
ಕೋಕಾಕಾರ ಕುಚಾಗ್ರಸೀಮವಿಲಸದ್ವೀಣಾನುಗಾನೋದ್ಯತೇ
ತ್ವತ್ಪಾದಾಂಬುಜಸೇವಯಾ ಖಲು ಶಿವೇ ಸರ್ವಾಂ ಸಮೃದ್ಧಿಂ ಭಜೇ || ೨ ||

ಸೌಮ್ಯೇ ಪಾವನಿ ಪದ್ಮಸಂಭವಸಖೀಂ ಕರ್ಪೂರಚಂದ್ರಪ್ರಭಾಂ
ಶುದ್ಧಸ್ಫಾಟಿಕವಿದ್ರುಮಗ್ರಥಿತಸದ್ರತ್ನಾಢ್ಯಮಾಲಾಧರಾಮ್ |
ಧರ್ತ್ರೀಂ ಪುಸ್ತಕಮಿಷ್ಟದಾನಮಭಯಂ ಶುಕ್ಲಾಕ್ಷಮಾಲಾಂ ಕರೈಃ
ಯಸ್ತ್ವಾಂ ಧ್ಯಾಯತಿ ಚಕ್ರರಾಜಸದನೇ ಸಂಯಾತಿ ವಿದ್ಯಾಂ ಗುರೋಃ || ೩ ||

ಇತಿ ಶ್ರೀ ಬಾಲಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed