Sri Bala Tripurasundari Ashtottara Shatanama Stotram – ಶ್ರೀ ಬಾಲಾತ್ರಿಪುರಸುಂದರ್ಯಷ್ಟೋತ್ತರಶತನಾಮ ಸ್ತೋತ್ರಂ



ಅಸ್ಯ ಶ್ರೀ ಬಾಲಾತ್ರಿಪುರಸುಂದರ್ಯಷ್ಟೋತ್ತರಶತನಾಮ ಸ್ತೋತ್ರಮಹಾಮಂತ್ರಸ್ಯ ದಕ್ಷಿಣಾಮೂರ್ತಿಃ ಋಷಿಃ, ಅನುಷ್ಟುಪ್ ಛಂದಃ, ಶ್ರೀಬಾಲಾತ್ರಿಪುರಸುಂದರೀ ದೇವತಾ, ಐಂ ಬೀಜಂ, ಸೌಃ ಶಕ್ತಿಃ, ಕ್ಲೀಂ ಕೀಲಕಂ, ಶ್ರೀಬಾಲಾತ್ರಿಪುರಸುಂದರೀ ಪ್ರಸಾದಸಿದ್ಧ್ಯರ್ಥೇ ನಾಮಪಾರಾಯಣೇ ವಿನಿಯೋಗಃ |

ನ್ಯಾಸಃ – ಓಂ ಐಂ ಅಂಗುಷ್ಠಾಭ್ಯಾಂ ನಮಃ | ಕ್ಲೀಂ ತರ್ಜನೀಭ್ಯಾಂ ನಮಃ | ಸೌಃ ಮಧ್ಯಮಾಭ್ಯಾಂ ನಮಃ | ಐಂ ಅನಾಮಿಕಾಭ್ಯಾಂ ನಮಃ | ಕ್ಲೀಂ ಕನಿಷ್ಠಿಕಾಭ್ಯಾಂ ನಮಃ | ಸೌಃ ಕರತಲಕರಪೃಷ್ಠಾಭ್ಯಾಂ ನಮಃ | ಐಂ ಹೃದಯಾಯ ನಮಃ | ಕ್ಲೀಂ ಶಿರಸೇ ಸ್ವಾಹಾ | ಸೌಃ ಶಿಖಾಯೈ ವಷಟ್ | ಐಂ ಕವಚಾಯ ಹುಮ್ | ಕ್ಲೀಂ ನೇತ್ರತ್ರಯಾಯ ವೌಷಟ್ | ಸೌಃ ಅಸ್ತ್ರಾಯ ಫಟ್ | ಭೂರ್ಭುವಸ್ಸುವರೋಮಿತಿ ದಿಗ್ಬಂಧಃ |

ಧ್ಯಾನಂ |
ಪಾಶಾಂಕುಶೇ ಪುಸ್ತಕಾಕ್ಷಸೂತ್ರೇ ಚ ದಧತೀ ಕರೈಃ |
ರಕ್ತಾ ತ್ರ್ಯಕ್ಷಾ ಚಂದ್ರಫಾಲಾ ಪಾತು ಬಾಲಾ ಸುರಾರ್ಚಿತಾ ||

ಲಮಿತ್ಯಾದಿ ಪಂಚಪೂಜಾ |
ಲಂ ಪೃಥಿವ್ಯಾತ್ಮಿಕಾಯೈ ಗಂಧಂ ಸಮರ್ಪಯಾಮಿ |
ಹಂ ಆಕಾಶಾತ್ಮಿಕಾಯೈ ಪುಷ್ಪಾಣಿ ಸಮರ್ಪಯಾಮಿ |
ಯಂ ವಾಯ್ವಾತ್ಮಿಕಾಯೈ ಧೂಪಮಾಘ್ರಾಪಯಾಮಿ |
ರಂ ಅಗ್ನ್ಯಾತ್ಮಿಕಾಯೈ ದೀಪಂ ದರ್ಶಯಾಮಿ |
ವಂ ಅಮೃತಾತ್ಮಿಕಾಯೈ ಅಮೃತೋಪಹಾರಂ ನಿವೇದಯಾಮಿ |
ಸಂ ಸರ್ವಾತ್ಮಿಕಾಯೈ ಸರ್ವೋಪಚಾರಪೂಜಾಃ ಸಮರ್ಪಯಾಮಿ ||

ಸ್ತೋತ್ರಮ್ |
ಕಳ್ಯಾಣೀ ತ್ರಿಪುರಾ ಬಾಲಾ ಮಾಯಾ ತ್ರಿಪುರಸುಂದರೀ |
ಸುಂದರೀ ಸೌಭಾಗ್ಯವತೀ ಕ್ಲೀಂಕಾರೀ ಸರ್ವಮಂಗಳಾ || ೧ ||

ಹ್ರೀಂ‍ಕಾರೀ ಸ್ಕಂದಜನನೀ ಪರಾ ಪಂಚದಶಾಕ್ಷರೀ |
ತ್ರಿಲೋಕೀ ಮೋಹನಾಧೀಶಾ ಸರ್ವೇಶೀ ಸರ್ವರೂಪಿಣೀ || ೨ ||

ಸರ್ವಸಂಕ್ಷೋಭಿಣೀ ಪೂರ್ಣಾ ನವಮುದ್ರೇಶ್ವರೀ ಶಿವಾ |
ಅನಂಗಕುಸುಮಾ ಖ್ಯಾತಾ ಹ್ಯನಂಗಭುವನೇಶ್ವರೀ || ೩ ||

ಜಪ್ಯಾ ಸ್ತವ್ಯಾ ಶ್ರುತಿರ್ನಿತ್ಯಾ ನಿತ್ಯಕ್ಲಿನ್ನಾಽಮೃತೋದ್ಭವಾ |
ಮೋಹಿನೀ ಪರಮಾನಂದಾ ಕಾಮೇಶೀ ತರುಣೀ ಕಳಾ || ೪ ||

ಕಳಾವತೀ ಭಗವತೀ ಪದ್ಮರಾಗಕಿರೀಟಿನೀ |
ಸೌಗಂಧಿನೀ ಸರಿದ್ವೇಣೀ ಮಂತ್ರಿಣೀ ಮಂತ್ರರೂಪಿಣೀ || ೫ ||

ತತ್ತ್ವತ್ರಯೀ ತತ್ತ್ವಮಯೀ ಸಿದ್ಧಾ ತ್ರಿಪುರವಾಸಿನೀ |
ಶ್ರೀರ್ಮತಿಶ್ಚ ಮಹಾದೇವೀ ಕೌಳಿನೀ ಪರದೇವತಾ || ೬ ||

ಕೈವಲ್ಯರೇಖಾ ವಶಿನೀ ಸರ್ವೇಶೀ ಸರ್ವಮಾತೃಕಾ |
ವಿಷ್ಣುಷ್ವಸಾ ದೇವಮಾತಾ ಸರ್ವಸಂಪತ್ಪ್ರದಾಯಿನೀ || ೭ ||

ಆಧಾರಾ ಹಿತಪತ್ನೀಕಾ ಸ್ವಾಧಿಷ್ಠಾನಸಮಾಶ್ರಯಾ |
ಆಜ್ಞಾಪದ್ಮಾಸನಾಸೀನಾ ವಿಶುದ್ಧಸ್ಥಲಸಂಸ್ಥಿತಾ || ೮ ||

ಅಷ್ಟತ್ರಿಂಶತ್ಕಳಾಮೂರ್ತಿಃ ಸುಷುಮ್ನಾ ಚಾರುಮಧ್ಯಮಾ |
ಯೋಗೀಶ್ವರೀ ಮುನಿಧ್ಯೇಯಾ ಪರಬ್ರಹ್ಮಸ್ವರೂಪಿಣೀ || ೯ ||

ಚತುರ್ಭುಜಾ ಚಂದ್ರಚೂಡಾ ಪುರಾಣ್ಯಾಗಮರೂಪಿಣೀ |
ಓಂಕಾರಾದಿಮಹಾವಿದ್ಯಾ ಮಹಾಪ್ರಣವರೂಪಿಣೀ || ೧೦ ||

ಭೂತೇಶ್ವರೀ ಭೂತಮಯೀ ಪಂಚಾಶದ್ವರ್ಣರೂಪಿಣೀ |
ಷೋಢಾನ್ಯಾಸಮಹಾಭೂಷಾ ಕಾಮಾಕ್ಷೀ ದಶಮಾತೃಕಾ || ೧೧ ||

ಆಧಾರಶಕ್ತಿರರುಣಾ ಲಕ್ಷ್ಮೀಃ ಶ್ರೀಪುರಭೈರವೀ |
ತ್ರಿಕೋಣಮಧ್ಯನಿಲಯಾ ಷಟ್ಕೋಣಪುರವಾಸಿನೀ || ೧೨ ||

ನವಕೋಣಪುರಾವಾಸಾ ಬಿಂದುಸ್ಥಲಸಮನ್ವಿತಾ |
ಅಘೋರಾಮಂತ್ರಿತಪದಾ ಭಾಮಿನೀ ಭವರೂಪಿಣೀ || ೧೩ ||

ಏಷಾಂ ಸಂಕರ್ಷಿಣೀ ಧಾತ್ರೀ ಚೋಮಾ ಕಾತ್ಯಾಯನೀ ಶಿವಾ |
ಸುಲಭಾ ದುರ್ಲಭಾ ಶಾಸ್ತ್ರೀ ಮಹಾಶಾಸ್ತ್ರೀ ಶಿಖಂಡಿನೀ || ೧೪ ||

ನಾಮ್ನಾಮಷ್ಟೋತ್ತರಶತಂ ಪಠೇನ್ನ್ಯಾಸಸಮನ್ವಿತಮ್ |
ಸರ್ವಸಿದ್ಧಿಮವಾಪ್ನೋತಿ ಸಾಧಕೋಽಭೀಷ್ಟಮಾಪ್ನುಯಾತ್ || ೧೫ ||

ಭೂರ್ಭುವಸ್ಸುವರೋಮಿತಿ ದಿಗ್ವಿಮೋಕಃ |

ಇತಿ ಶ್ರೀರುದ್ರಯಾಮಳೇ ಉಮಾಮಹೇಶ್ವರಸಂವಾದೇ ಶ್ರೀ ಬಾಲಾ ಅಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed