Shuka Ashtakam (Vyasa Putra Ashtakam) – ಶ್ರೀ ಶುಕಾಷ್ಟಕಂ


ಭೇದಾಭೇದೌ ಸಪದಿಗಳಿತೌ ಪುಣ್ಯಪಾಪೇ ವಿಶೀರ್ಣೇ
ಮಾಯಾಮೋಹೌ ಕ್ಷಯಮಧಿಗತೌ ನಷ್ಟಸಂದೇಹವೃತ್ತೀ |
ಶಬ್ದಾತೀತಂ ತ್ರಿಗುಣರಹಿತಂ ಪ್ರಾಪ್ಯ ತತ್ತ್ವಾವಬೋಧಂ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೧ ||

ಯಸ್ಸ್ವಾತ್ಮಾನಂ ಸಕಲವಪುಷಾಮೇಕಮಂತರ್ಬಹಿಸ್ಥಂ
ದೃಷ್ಟ್ವಾ ಪೂರ್ಣಂ ಖಮಿವ ಸತತಂ ಸರ್ವಭಾಂಡಸ್ಥಮೇಕಮ್ |
ನಾನ್ಯತ್ಕಾರ್ಯಂ ಕಿಮಪಿ ಚ ತಥಾ ಕಾರಣಾದ್ಭಿನ್ನರೂಪಂ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೨ ||

ಯದ್ವನ್ನದ್ಯೋಽಂಬುಧಿಮಧಿಗತಾಸ್ಸಾಗರತ್ವಂ ಪ್ರಪನ್ನಾಃ
ತದ್ದ್ವಜ್ಜೀವಾಸ್ಸಮರಸಗತಾಃ ಚಿತ್ಸ್ವರೂಪಂ ಪ್ರಪನ್ನಾಃ |
ವಾಚಾತೀತೇ ಸಮರಸಘನೇ ಸಚ್ಚಿದಾನಂದರೂಪೇ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೩ ||

ಹೇಮ್ನಃ ಕಾರ್ಯಂ ಹುತವಹಗತಂ ಹೇಮತಾಮೇತಿ ತದ್ವತ್
ಕ್ಷೀರಂ ಕ್ಷೀರೇ ಸಮರಸಗತಂ ತೋಯಮೇವಾಂಬುಮಧ್ಯೇ |
ಏವಂ ಸರ್ವಂ ಸಮರಸಗತಂ ತ್ವಂ ಪದಂ ತತ್ಪದಾರ್ಥೇ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೪ ||

ಕಶ್ಚಾತ್ರಾಹಂ ಕಿಮಪಿ ಚ ಭವಾನ್ ಕೋಽಯಮತ್ರ ಪ್ರಪಂಚಃ
ಸ್ವಾಂತರ್ವೇದ್ಯೇ ಗಗನಸದೃಶೇ ಪೂರ್ಣತತ್ತ್ವಪ್ರಕಾಶೇ |
ಆನಂದಾಖ್ಯೇ ಸಮರಸಘನೇ ಬಾಹ್ಯ ಅಂತರ್ವಿಲೀನೇ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೫ ||

ದೃಷ್ಟ್ವಾ ಸರ್ವಂ ಪರಮಮಮೃತಂ ಸ್ವಪ್ರಕಾಶಸ್ವರೂಪಂ
ಬುಧ್ವಾತ್ಮಾನಂ ವಿಮಲಮಚಲಂ ಸಚ್ಚಿದಾನಂದರೂಪಮ್ |
ಬ್ರಹ್ಮಾಧಾರಂ ಸಕಲಜಗತಾಂ ಸಾಕ್ಷಿಣಂ ನಿರ್ವಿಶೇಷಂ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೬ ||

ಕಾರ್ಯಾಕಾರ್ಯಂ ಕಿಮಪಿ ಚರತೋ ನೈವಕರ್ತೃತ್ವಮಸ್ತಿ
ಜೀವನ್ಮುಕ್ತಿಸ್ಸ್ಥಿತಿರಿಹ ಗತಾ ದಗ್ಧವಸ್ತ್ರಾವಭಾಸಾ |
ಏವಂ ದೇಹೇ ಪ್ರಚಲಿತತಯಾ ದೃಶ್ಯಮಾನಸ್ಸ ಮುಕ್ತೋ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೭ ||

ಯಸ್ಮಿನ್ ವಿಶ್ವಂ ಸಕಲಭುವನಂ ಸೈಂಧವಂ ಸಿಂಧುಮಧ್ಯೇ
ಪೃಥ್ವ್ಯಂಬ್ವಗ್ನಿಶ್ವಸನಗಗನಂ ಜೀವಭಾವಕ್ರಮೇಣ |
ಯದ್ಯಲ್ಲೀನಂ ತದಿದಮಖಿಲಂ ಸಚ್ಚಿದಾನಂದರೂಪಂ
ನಿಸ್ತ್ರೈಗುಣ್ಯೇ ಪಥಿ ವಿಚರತಾಂ ಕೋ ವಿಧಿಃ ಕೋ ನಿಷೇಧಃ || ೮ ||

ಸತ್ಯಂ ಸತ್ಯಂ ಪರಮಮಮೃತಂ ಶಾಂತಿ ಕಳ್ಯಾಣಹೇತುಂ
ಮಾಯಾರಣ್ಯೇ ದಹನಮಮಲಂ ಶಾಂತಿನಿರ್ವಾಣದೀಪಮ್ |
ತೇಜೋರಾಶಿಂ ನಿಗಮಸದನಂ ವ್ಯಾಸಪುತ್ರಾಷ್ಟಕಂ ಯಃ
ಪ್ರಾತಃಕಾಲೇ ಪಠತಿ ಸಹಸಾ ಯಾತಿ ನಿರ್ವಾಣಮಾರ್ಗಮ್ || ೯ ||

ಇತಿ ಶುಕಾಷ್ಟಕಮ್ |


ಇನ್ನಷ್ಟು ಶ್ರೀ ಗುರು ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed