Sami Vruksha Prarthana – ಶಮೀ ಪ್ರಾರ್ಥನ


(ದಶಮ್ಯಾಂ ಸಾಯಾಹ್ನೇ ಶಮೀಪೂಜಾಂ ಕೃತ್ವಾ-ತದನಂತರಂ ಧ್ಯಾಯೇತ್)

ಶಮೀ ಶಮಯ ತೇ ಪಾಪಂ ಶಮೀ ಶತ್ರು ವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ || ೧ ||

ಶಮೀಂ ಕಮಲಪತ್ರಾಕ್ಷೀಂ ಶಮೀಂ ಕಂಟಕಧಾರಿಣೀಮ್ |
ಆರೋಹತು ಶಮೀಂ ಲಕ್ಷ್ಮೀಂ ನೃಣಾಮಾಯುಷ್ಯವರ್ಧನೀಮ್ || ೨ ||

ನಮೋ ವಿಶ್ವಾಸವೃಕ್ಷಾಯ ಪಾರ್ಥಶಸ್ತ್ರಾಸ್ತ್ರಧಾರಿಣೇ |
ತ್ವತ್ತಃ ಪತ್ರಂ ಪ್ರತೀಕ್ಷ್ಯಾಮಿ ಸದಾ ಮೇ ವಿಜಯೀ ಭವ || ೩ ||

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ |
ಪೌರುಷೇ ಚಾಽಪ್ರತಿದ್ವಂದ್ವಶ್ಚರೈನಂ ಜಹಿರಾವಣಿಮ್ || ೪ ||

ಅಮಂಗಳಾನಾಂ ಪ್ರಶಮೀಂ ದುಷ್ಕೃತಸ್ಯ ಚ ನಾಶಿನೀಮ್ |
ದುಃಸ್ವಪ್ನಹಾರಿಣೀಂ ಧನ್ಯಾಂ ಪ್ರಪದ್ಯೇಽಹಂ ಶಮೀಂ ಶುಭಾಮ್ || ೫ ||


ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed