Navagraha Beeja Mantras – ನವಗ್ರಹ ಬೀಜ ಮಂತ್ರಾಃ


– ಸಂಖ್ಯಾ ಪಾಠಃ –
ರವೇಃ ಸಪ್ತಸಹಸ್ರಾಣಿ ಚಂದ್ರಸ್ಯೈಕಾದಶ ಸ್ಮೃತಾಃ |
ಭೌಮೇ ದಶಸಹಸ್ರಾಣಿ ಬುಧೇ ಚಾಷ್ಟಸಹಸ್ರಕಮ್ |
ಏಕೋನವಿಂಶತಿರ್ಜೀವೇ ಭೃಗೋರ್ನೃಪಸಹಸ್ರಕಮ್ |
ತ್ರಯೋವಿಂಶತಿಃ ಸೌರೇಶ್ಚ ರಾಹೋರಷ್ಟಾದಶ ಸ್ಮೃತಾಃ |
ಕೇತೋಃ ಸಪ್ತಸಹಸ್ರಾಣಿ ಜಪಸಂಖ್ಯಾಃ ಪ್ರಕೀರ್ತಿತಾಃ || ೧

ರವಿ – ೭೦೦೦
ಚಂದ್ರ – ೧೧೦೦೦
ಭೌಮ – ೧೦೦೦೦
ಬುಧ – ೮೦೦೦
ಬೃಹಸ್ಪತಿ – ೧೯೦೦೦
ಶುಕ್ರ – ೧೬೦೦೦
ಶನಿ – ೨೩೦೦೦
ರಾಹು – ೧೮೦೦೦
ಕೇತು – ೭೦೦೦

– ಸಂಖ್ಯಾ ನಿರ್ಣಯಂ –
ಕಲ್ಪೋಕ್ತೈವ ಕೃತೇ ಸಂಖ್ಯಾ ತ್ರೇತಾಯಾಂ ದ್ವಿಗುಣಾ ಭವೇತ್ |
ದ್ವಾಪರೇ ತ್ರಿಗುಣಾ ಪ್ರೋಕ್ತಾ ಕಲೌ ಸಂಖ್ಯಾ ಚತುರ್ಗುಣಾ || ೨
ಇತಿ ವೈಶಂಪಾಯನಸಂಹಿತಾವಚನಮ್ |

– ಜಪಪದ್ಧತಿಃ –

ಆಚಮ್ಯ | ಪ್ರಾಣಾನಾಯಮ್ಯ | ದೇಶಕಾಲೌ ಸಂಕೀರ್ತ್ಯ | ಗಣಪತಿ ಸ್ಮರಣಂ ಕೃತ್ವಾ |

ಪುನಃ ಸಂಕಲ್ಪಂ –
ಅದ್ಯ ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮ ______ ಗ್ರಹಪೀಡಾಪರಿಹಾರಾರ್ಥಂ ______ ಗ್ರಹದೇವತಾ ಪ್ರಸಾದ ದ್ವಾರಾ ಆಯುರಾರೋಗ್ಯ ಐಶ್ವರ್ಯಾದಿ ಉತ್ತಮಫಲಾವಾಪ್ತ್ಯರ್ಥಂ ಮಮ ಸಂಕಲ್ಪಿತ ಮನೋವಾಂಛಾಫಲಸಿದ್ಧ್ಯರ್ಥಂ ಯಥಾಸಂಖ್ಯಕಂ ______ ಗ್ರಹಸ್ಯ ಬೀಜಮಂತ್ರ ಜಪಂ ಕರಿಷ್ಯೇ ||

– ಸೂರ್ಯಃ –

ಧ್ಯಾನಂ –
ಪದ್ಮಾಸನಃ ಪದ್ಮಕರೋ ದ್ವಿಬಾಹುಃ
ಪದ್ಮದ್ಯುತಿಃ ಸಪ್ತತುರಂಗವಾಹಃ |
ದಿವಾಕರೋ ಲೋಕಗುರುಃ ಕಿರೀಟೀ
ಮಯಿ ಪ್ರಸಾದಂ ವಿದಧಾತು ದೇವಃ ||

ಲಮಿತ್ಯಾದಿ ಪಂಚಪೂಜಾ –
ಲಂ ಪೃಥಿವ್ಯಾತ್ಮನೇ ಗಂಧಂ ಪರಿಕಲ್ಪಯಾಮಿ |
ಹಂ ಆಕಾಶಾತ್ಮನೇ ಪುಷ್ಪಂ ಪರಿಕಲ್ಪಯಾಮಿ |
ಯಂ ವಾಯ್ವಾತ್ಮನೇ ಧೂಪಂ ಪರಿಕಲ್ಪಯಾಮಿ |
ರಂ ಅಗ್ನ್ಯಾತ್ಮನೇ ದೀಪಂ ಪರಿಕಲ್ಪಯಾಮಿ |
ವಂ ಅಮೃತಾತ್ಮನೇ ನೈವೇದ್ಯಂ ಪರಿಕಲ್ಪಯಾಮಿ |
ಸಂ ಸರ್ವಾತ್ಮನೇ ಸರ್ವೋಪಚಾರಾನ್ ಪರಿಕಲ್ಪಯಾಮಿ |

ಬೀಜಮಂತ್ರಃ –
ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ |

– ಚಂದ್ರಃ –

ಧ್ಯಾನಂ –
ಶ್ವೇತಾಂಬರಃ ಶ್ವೇತವಪುಃ ಕಿರೀಟೀ
ಶ್ವೇತದ್ಯುತಿರ್ದಂಡಧರೋ ದ್ವಿಬಾಹುಃ |
ಚಂದ್ರೋಽಮೃತಾತ್ಮಾ ವರದಃ ಕಿರೀಟೀ
ಶ್ರೇಯಾಂಸಿ ಮಹ್ಯಂ ವಿದಧಾತು ದೇವಃ ||

ಬೀಜಮಂತ್ರಃ –
ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ |

– ಭೌಮಃ –

ಧ್ಯಾನಂ –
ರಕ್ತಾಂಬರೋ ರಕ್ತವಪುಃ ಕಿರೀಟೀ
ಚತುರ್ಭುಜೋ ಮೇಷಗಮೋ ಗದಾಭೃತ್ |
ಧರಾಸುತಃ ಶಕ್ತಿಧರಶ್ಚ ಶೂಲೀ
ಸದಾ ಮಮ ಸ್ಯಾದ್ವರದಃ ಪ್ರಶಾಂತಃ ||

ಬೀಜಮಂತ್ರಃ –
ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ |

– ಬುಧಃ –

ಧ್ಯಾನಂ –
ಪೀತಾಂಬರಃ ಪೀತವಪುಃ ಕಿರೀಟೀ
ಚತುರ್ಭುಜೋ ದಂಡಧರಶ್ಚ ಸೌಮ್ಯಃ |
ಚರ್ಮಾಸಿಧೃತ್ ಸೋಮಸುತಃ ಸು ಮೇರುಃ
ಸಿಂಹಾಧಿರೂಢೋ ವರದೋ ಬುಧೋಽಸ್ತು ||

ಬೀಜಮಂತ್ರಃ –
ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ |

– ಬೃಹಸ್ಪತಿಃ –

ಧ್ಯಾನಂ –
ಸ್ವರ್ಣಾಂಬರಃ ಸ್ವರ್ಣವಪುಃ ಕಿರೀಟೀ
ಚತುರ್ಭುಜೋ ದೇವಗುರುಃ ಪ್ರಶಾಂತಃ |
ದಧಾತಿ ದಂಡಂ ಚ ಕಮಂಡಲುಂ ಚ
ತಥಾಽಕ್ಷಸೂತ್ರಂ ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ |

– ಶುಕ್ರಃ –

ಧ್ಯಾನಂ –
ಶ್ವೇತಾಂಬರಃ ಶ್ವೇತವಪುಃ ಕಿರೀಟೀ
ಚತುರ್ಭುಜೋ ದೈತ್ಯಗುರುಃ ಪ್ರಶಾಂತಃ |
ತಥಾಸಿ ದಂಡಂ ಚ ಕಮಂಡಲುಂ ಚ
ತಥಾಕ್ಷಸೂತ್ರಾದ್ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ |

– ಶನಿಃ –

ಧ್ಯಾನಂ –
ನೀಲದ್ಯುತಿಃ ನೀಲವಪುಃ ಕಿರೀಟೀ
ಗೃಧ್ರಸ್ಥಿತಶ್ಚಾಪಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಶಾಂತಃ
ಸದಾಸ್ತು ಮಹ್ಯಂ ವರಮಂದಗಾಮೀ ||

ಬೀಜಮಂತ್ರಃ –
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ |

– ರಾಹುಃ –

ಧ್ಯಾನಂ –
ನೀಲಾಂಬರೋ ನೀಲವಪುಃ ಕಿರೀಟೀ
ಕರಾಳವಕ್ತ್ರಃ ಕರವಾಲಶೂಲೀ |
ಚತುರ್ಭುಜಶ್ಚರ್ಮಧರಶ್ಚ ರಾಹುಃ
ಸಿಂಹಾಧಿರೂಢೋ ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ |

– ಕೇತುಃ –

ಧ್ಯಾನಂ –
ಧೂಮ್ರೋ ದ್ವಿಬಾಹುರ್ವರದೋ ಗದಾಭೃ-
-ದ್ಗೃಧ್ರಾಸನಸ್ಥೋ ವಿಕೃತಾನನಶ್ಚ |
ಕಿರೀಟಕೇಯೂರವಿಭೂಷಿತಾಂಗಃ
ಸದಾಸ್ತು ಮೇ ಕೇತುಗಣಃ ಪ್ರಶಾಂತಃ ||

ಬೀಜಮಂತ್ರಃ –
ಓಂ ಸ್ರಾಂ ಸ್ರೀಂ ಸ್ರೌಂ ಸಃ ಕೇತವೇ ನಮಃ |

ಸಮರ್ಪಣಮ್ –
ಗುಹ್ಯಾತಿ ಗುಹ್ಯ ಗೋಪ್ತಾ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ |
ಸಿದ್ಧಿರ್ಭವತು ಮೇ ದೇವ ತ್ವತ್ಪ್ರಸಾದಾನ್ಮಯಿ ಸ್ಥಿರ ||

ಅನೇನ ಮಯಾ ಕೃತ ____ ಗ್ರಹಸ್ಯ ಮಂತ್ರಜಪೇನ ____ ಸುಪ್ರೀತೋ ಸುಪ್ರಸನ್ನೋ ವರದೋ ಭವಂತು |

ಓಂ ಶಾಂತಿಃ ಶಾಂತಿಃ ಶಾಂತಿಃ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed