Read in తెలుగు / ಕನ್ನಡ / தமிழ் / देवनागरी / English (IAST)
ಓಂ ನಮಃ ಪ್ರಣವಾರ್ಥಾರ್ಥ ಸ್ಥೂಲಸೂಕ್ಷ್ಮ ಕ್ಷರಾಕ್ಷರ
ವ್ಯಕ್ತಾವ್ಯಕ್ತ ಕಳಾತೀತ ಓಂಕಾರಾಯ ನಮೋ ನಮಃ || ೧ ||
ನಮೋ ದೇವಾದಿದೇವಾಯ ದೇಹಸಂಚಾರಹೇತವೇ
ದೈತ್ಯಸಂಘವಿನಾಶಾಯ ನಕಾರಾಯ ನಮೋ ನಮಃ || ೨ ||
ಮೋಹನಂ ವಿಶ್ವರೂಪಂ ಚ ಶಿಷ್ಟಾಚಾರಸುಪೋಷಿತಮ್
ಮೋಹವಿಧ್ವಂಸಕಂ ವಂದೇ ಮೋಕಾರಾಯ ನಮೋ ನಮಃ || ೩ ||
ನಾರಾಯಣಾಯ ನವ್ಯಾಯ ನರಸಿಂಹಾಯ ನಾಮಿನೇ
ನಾದಾಯ ನಾದಿನೇ ತುಭ್ಯಂ ನಾಕಾರಾಯ ನಮೋ ನಮಃ || ೪ ||
ರಾಮಚಂದ್ರಂ ರಘುಪತಿಂ ಪಿತ್ರಾಜ್ಞಾಪರಿಪಾಲಕಮ್
ಕೌಸಲ್ಯಾತನಯಂ ವಂದೇ ರಾಕಾರಾಯ ನಮೋ ನಮಃ || ೫ ||
ಯಜ್ಞಾಯ ಯಜ್ಞಗಮ್ಯಾಯ ಯಜ್ಞರಕ್ಷಾಕರಾಯ ಚ
ಯಜ್ಞಾಂಗರೂಪಿಣೇ ತುಭ್ಯಂ ಯಕಾರಾಯ ನಮೋ ನಮಃ || ೬ ||
ಣಾಕಾರಂ ಲೋಕವಿಖ್ಯಾತಂ ನಾನಾಜನ್ಮಫಲಪ್ರದಮ್
ನಾನಾಭೀಷ್ಟಪ್ರದಂ ವಂದೇ ಣಾಕಾರಾಯ ನಮೋ ನಮಃ || ೭ ||
ಯಜ್ಞಕರ್ತ್ರೇ ಯಜ್ಞಭರ್ತ್ರೇ ಯಜ್ಞರೂಪಾಯ ತೇ ನಮಃ
ಸುಜ್ಞಾನಗೋಚರಾಯಾಽಸ್ತು ಯಕಾರಾಯ ನಮೋ ನಮಃ || ೮ ||
ಇತಿ ಶ್ರೀ ನಾರಾಯಣ ಅಷ್ಟಾಕ್ಷರೀ ಸ್ತುತಿಃ |
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
గమనిక: ఇటివలి ప్రచురణలు "శ్రీ కృష్ణ స్తోత్రనిధి" మరియు "శ్రీ ఆంజనేయ స్తోత్రనిధి"
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.