Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಶೈಲೇಶದಯಾಪಾತ್ರಂ ಧೀಭಕ್ತ್ಯಾದಿಗುಣಾರ್ಣವಮ್ |
ಯತೀಂದ್ರಪ್ರವಣಂ ವಂದೇ ರಮ್ಯಜಾಮಾತರಂ ಮುನಿಮ್ ||
ಲಕ್ಷ್ಮೀಚರಣಲಾಕ್ಷಾಂಕಸಾಕ್ಷೀ ಶ್ರೀವತ್ಸವಕ್ಷಸೇ |
ಕ್ಷೇಮಂಕರಾಯ ಸರ್ವೇಷಾಂ ಶ್ರೀರಂಗೇಶಾಯ ಮಂಗಳಮ್ || ೧ ||
ಶ್ರಿಯಃಕಾಂತಾಯ ಕಲ್ಯಾಣನಿಧಯೇ ನಿಧಯೇಽರ್ಥಿನಾಮ್ |
ಶ್ರೀವೇಂಕಟನಿವಾಸಾಯ ಶ್ರೀನಿವಾಸಾಯ ಮಂಗಳಮ್ || ೨ ||
ಅಸ್ತು ಶ್ರೀಸ್ತನಕಸ್ತೂರೀವಾಸನಾವಾಸಿತೋರಸೇ |
ಶ್ರೀಹಸ್ತಿಗಿರಿನಾಥಾಯ ದೇವರಾಜಾಯ ಮಂಗಳಮ್ || ೩ ||
ಕಮಲಾಕುಚಕಸ್ತೂರೀಕರ್ದಮಾಂಕಿತವಕ್ಷಸೇ |
ಯಾದವಾದ್ರಿನಿವಾಸಾಯ ಸಂಪತ್ಪುತ್ರಾಯ ಮಂಗಳಮ್ || ೪ ||
ಶ್ರೀನಗರ್ಯಾಂ ಮಹಾಪುರ್ಯಾಂ ತಾಮ್ರಪರ್ಣ್ಯುತ್ತರೇ ತಟೇ |
ಶ್ರೀತಿಂತ್ರಿಣೀಮೂಲಧಾಮ್ನೇ ಶಠಕೋಪಾಯ ಮಂಗಳಮ್ || ೫ ||
ಶ್ರೀಮತ್ಯೈ ವಿಷ್ಣುಚಿತ್ತಾರ್ಯಮನೋನಂದನಹೇತವೇ |
ನಂದನಂದನಸುಂದರ್ಯೈ ಗೋದಾಯೈ ನಿತ್ಯಮಂಗಳಮ್ || ೬ ||
ಶ್ರೀಮನ್ಮಹಾಭೂತಪುರೇ ಶ್ರೀಮತ್ಕೇಶವಯಜ್ವನಃ |
ಕಾಂತಿಮತ್ಯಾಂ ಪ್ರಸೂತಾಯ ಯತಿರಾಜಾಯ ಮಂಗಲಮ್ || ೭ ||
ಮಂಗಳಾಶಾಸನಪರೈಃ ಮದಾಚರ್ಯಪುರೋಗಮೈಃ |
ಸರ್ವೈಶ್ಚ ಪೂರ್ವೈರಾಚಾರ್ಯೈಃ ಸತ್ಕೃತಾಯಾಸ್ತು ಮಂಗಳಮ್ || ೮ ||
ಪಿತ್ರೇ ಬ್ರಹ್ಮೋಪದೇಷ್ಟ್ರೇ ಮೇ ಗುರವೇ ದೈವತಾಯ ಚ |
ಪ್ರಾಪ್ಯಾಯ ಪ್ರಾಪಕಾಯಾಽಸ್ತು ವೇಂಕಟೇಶಾಯ ಮಂಗಳಮ್ || ೯ ||
ಶ್ರೀಮತೇ ರಮ್ಯಜಾಮಾತೃ ಮುನೀಂದ್ರಾಯ ಮಹಾತ್ಮನೇ |
ಶ್ರೀರಂಗವಾಸಿನೇ ಭೂಯಾತ್ ಮಂಗಳಂ ನಿತ್ಯಮಂಗಳಮ್ || ೧೦ ||
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
గమనిక: "శ్రీ అయ్యప్ప స్తోత్రనిధి" విడుదల చేశాము. Click here to buy.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.