Read in తెలుగు / ಕನ್ನಡ / தமிழ் / देवनागरी / English (IAST)
ವರಸಿದ್ಧಿಸುಬುದ್ಧಿಮನೋನಿಲಯಂ
ನಿರತಪ್ರತಿಭಾಫಲದಾನ ಘನಂ
ಪರಮೇಶ್ವರ ಮಾನ ಸಮೋದಕರಂ
ಪ್ರಣಮಾಮಿ ನಿರಂತರವಿಘ್ನಹರಮ್ || ೧ ||
ಅಣಿಮಾಂ ಮಹಿಮಾಂ ಗರಿಮಾಂ ಲಘಿಮಾಂ
ಘನತಾಪ್ತಿ ಸುಕಾಮವರೇಶವಶಾನ್
ನಿರತಪ್ರದಮಕ್ಷಯಮಂಗಳದಂ
ಪ್ರಣಮಾಮಿ ನಿರಂತರವಿಘ್ನಹರಮ್ || ೨ ||
ಜನನೀಜನಕಾತ್ಮವಿನೋದಕರಂ
ಜನತಾಹೃದಯಾಂತರತಾಪಹರಂ
ಜಗದಭ್ಯುದಯಾಕರಮೀಪ್ಸಿತದಂ
ಪ್ರಣಮಾಮಿ ನಿರಂತರವಿಘ್ನಹರಮ್ || ೩ ||
ವರಬಾಲ್ಯಸುಖೇಲನಭಾಗ್ಯಕರಂ
ಸ್ಥಿರಯೌವನಸೌಖ್ಯವಿಲಾಸಕರಂ
ಘನವೃದ್ಧಮನೋಹರಶಾಂತಿಕರಂ
ಪ್ರಣಮಾಮಿ ನಿರಂತರವಿಘ್ನಹರಮ್ || ೪ ||
ನಿಗಮಾಗಮಲೌಕಿಕಶಾಸ್ತ್ರನಿಧಿ
ಪ್ರದದಾನಚಣಂ ಗುಣಗಣ್ಯಮಣಿಮ್
ಶತತೀರ್ಥವಿರಾಜಿತಮೂರ್ತಿಧರಮ್
ಪ್ರಣಮಾಮಿ ನಿರಂತರವಿಘ್ನಹರಮ್ || ೫ ||
ಅನುರಾಗಮಯಂ ನವರಾಗಯುತಂ
ಗುಣರಾಜಿತನಾಮವಿಶೇಷಹಿತಂ
ಶುಭಲಾಭವರಪ್ರದಮಕ್ಷಯದಂ
ಪ್ರಣಮಾಮಿ ನಿರಂತರವಿಘ್ನಹರಮ್ || ೬ ||
ಪೃಥಿವೀಶ ಸುಪೂಜಿತಪಾದಯುಗಂ
ರಥಯಾನ ವಿಶೇಷಯಶೋವಿಭವಂ
ಸಕಲಾಗಮ ಪೂಜಿತದಿವ್ಯಗುಣಂ
ಪ್ರಣಮಾಮಿ ನಿರಂತರವಿಘ್ನಹರಮ್ || ೭ ||
ಗಗನೋದ್ಭವಗಾಂಗಸರಿತ್ಪ್ರಭವ
ಪ್ರಚುರಾಂಬುಜಪೂಜಿತಶೀರ್ಷತಲಂ
ಮಣಿರಾಜಿತಹೈಮಕಿರೀಟಯುತಂ
ಪ್ರಣಮಾಮಿ ನಿರಂತರವಿಘ್ನಹರಮ್ || ೮ ||
ದ್ವಿಜರಾಜದಿವಾಕರನೇತ್ರಯುತಂ
ಕಮನೀಯಶುಭಾವಹಕಾಂತಿಹಿತಂ
ರಮಣೀಯ ವಿಲಾಸಕಥಾವಿದಿತಂ
ಪ್ರಣಮಾಮಿ ನಿರಂತರವಿಘ್ನಹರಮ್ || ೯ ||
ಹೃದಯಾಂತರದೀಪಕಶಕ್ತಿಧರಂ
ಮಧುರೋದಯದೀಪ್ತಿಕಳಾರುಚಿರಂ
ಸುವಿಶಾಲನಭೋಂಗಣದೀಪ್ತಿಕರಂ
ಪ್ರಣಮಾಮಿ ನಿರಂತರವಿಘ್ನಹರಮ್ || ೧೦ ||
ಕವಿರಾಜವಿರಾಜಿತಕಾವ್ಯಮಯಂ
ರವಿಕಾಂತಿ ವಿಭಾಸಿತಲೋಕಮಯಂ
ಭುವನೈಕ ವಿಲಾಸಿತಕೀರ್ತಿಮಯಂ
ಪ್ರಣಮಾಮಿ ನಿರಂತರವಿಘ್ನಹರಮ್ || ೧೧ ||
ಶ್ರೀ ಮರಕತ ಲಕ್ಷ್ಮೀಗಣೇಶ ಸ್ತೋತ್ರಂ ಸಂಪೂರ್ಣಮ್ ||
ಮರಕತ ಶ್ರೀ ಲಕ್ಷ್ಮೀಗಣಪತಿ ಪ್ರಪತ್ತಿಃ >>
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.