Marakatha Sri Lakshmi Ganapathi Prapatti – ಮರಕತ ಶ್ರೀ ಲಕ್ಷ್ಮೀಗಣಪತಿ ಪ್ರಪತ್ತಿಃ



ಸೌಮುಖ್ಯನಾಮಪರಿವರ್ಧಿತಮಂತ್ರರೂಪೌ
ವೈಮುಖ್ಯಭಾವಪರಿಮಾರ್ಜನ ಕರ್ಮಬದ್ಧೌ
ಪ್ರಾಮುಖ್ಯಕೀರ್ತಿ ವರದಾನ ವಿಧಾನಕರ್ಮೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧ ||

ಶ್ರೇಷ್ಠೈಕದಂತಗಜರೂಪನಿಜಾನುಭಾವ್ಯೌ
ಗೋಷ್ಠೀಪ್ರಪಂಚಿತಪುನೀತಕಥಾಪ್ರಸಂಗೌ
ಪ್ರೋಷ್ಠಪ್ರದಾಯಕ ಸಮುನ್ನತಭದ್ರರೂಪೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೨ ||

ರಾಜದ್ವಿಲಾಸಕಪಿಲಾಹ್ವಯರೂಪಭಾಸೌ
ಭ್ರಾಜತ್ಕಳಾನಿವಹಸಂಸ್ತುತದಿವ್ಯರೂಪೌ
ಸೌಜನ್ಯಭಾಸುರಮನೋವಿಷಯಪ್ರಭಾಸೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೩ ||

ವಿಭ್ರಾಜದಾತ್ಮಗಜಕರ್ಣಿಕಯಾ ಸುವೇದ್ಯೌ
ಶುಭ್ರಾಂಶು ಸೌಮ್ಯರುಚಿರೌ ಶುಭಚಿಂತನೀಯೌ
ಅಭ್ರಂಕಷಾತ್ಮಮಹಿಮೌ ಮಹನೀಯವರ್ಣೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೪ ||

ಲಂಬೋದರಾತ್ಮಕತನೂವಿಭವಾನುಭಾವ್ಯೌ
ಬಿಂಬಾಯಮಾನವರಕಾಂತಿಪಥಾನುಗಮ್ಯೌ
ಸಂಬೋಧಿತಾಖಿಲ ಚರಾಚರಲೋಕದೃಶ್ಯೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೫ ||

ದುಷ್ಟಾಸುರೇಷು ವಿಕಟೀಕೃತನೈಜರೂಪೌ
ಶಿಷ್ಟಾನುರಂಜನಚಣೌ ಶಿಖರಾಯಮಾಣೌ
ಸೃಷ್ಟಿಸ್ಥಿತಿಪ್ರಳಯಕಾರಣಕಾರ್ಯಮಗ್ನೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೬ ||

ನಿರ್ವಿಘ್ನರಾಜಿತಪಥೌ ನಿಯಮೈಕವೇದ್ಯೌ
ಗರ್ವಾಪನೇಯಚರಿತೌ ಗಣರಾಡ್ವಿನೋದೌ
ಸರ್ವೋನ್ನತೌ ಸಕಲಪಾಲನಕರ್ಮಶೀಲೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೭ ||

ಗಾಣಾಧಿಪತ್ಯಪದವೀಪ್ರವಿಭಕ್ತದೀಪೌ
ಪ್ರಾಣಪ್ರದಾನಕುಶಲೌ ಪ್ರವಿಲಾಸಭಾವೌ
ತ್ರಾಣೋತ್ಸುಕೌ ನಿರತಭಾಗ್ಯವಿಧಾನಶೀಲೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೮ ||

ಪ್ರಾಗ್ಧೂಮಕೇತುವರನಾಮ ವಿರಾಜಮಾನೌ
ಸ್ವಾಧೀನಕರ್ಮಕುಶಲೌ ಸಮಭಾವಭಾವ್ಯೌ
ಬಾಧಾನಿವಾರಣಚಣೌ ಭವಬಂಧನಾಶೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೯ ||

ಈಶೌ ಗಣಾಧಿಪತಿ ದಿವ್ಯಪಥಾನುಗಮ್ಯೌ
ರಾಶೀಕೃತಾತ್ಮಗುಣಭಾಗ್ಯವಿವರ್ಧಮಾನೌ
ಆಶಾಂತದೀಪ್ತಿವಿಭವೌ ಸುಕೃತಾತ್ಮದೃಶ್ಯೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೦ ||

ಮೌಳೀಂದುಕಾಂತಿವಿಶದೀಕೃತತತ್ತ್ವಭಾಸೌ
ಕೇಳೀವಿಲಾಸರುಚಿರೌ ಕಮನೀಯಶೋಭೌ
ವ್ಯಾಲೋಲಭಕ್ತಿರಮಣೌ ವರದಾನಶೀಲೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೧ ||

ಶ್ರೇಷ್ಠೌಗಜಾನನಪುರಾಣಕಥಾವಿಲೀನೌ
ಶ್ರೇಷ್ಠಪ್ರಭಾವಲಯಿನೌ ಚಿರದೀಪ್ತಿಭಾಸೌ
ಶ್ರೇಷ್ಠಾತ್ಮತತ್ತ್ವ ಚರಿತೌ ಶಿವದಾನಶೀಲೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೨ ||

ಶ್ರೀವಕ್ರತುಂಡಮುಖಕಾಂತಿಸಮಾನಭಾಸೌ
ಭಾವೋನ್ನತಿಪ್ರಥಿತ ಸಂಸ್ತವನೀಯಶೋಭೌ
ಸೇವಾನುರಕ್ತಜನತಾವನಕರ್ಮದಕ್ಷೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೩ ||

ಶೂರ್ಪೋಪಮಾನ ನಿಜಕರ್ಣವಿಲೇಖ್ಯವರ್ಣೌ
ದರ್ಪಾಪನೋದನಚಣೌ ದರಹಾಸಶೋಭೌ
ಕರ್ಪೂರ ಸಾಮ್ಯವಿಮಲೌ ಕರುಣಾವಿಲಾಸೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೪ ||

ಹೇರಂಬನಾಮಪಠನೇನ ವಿರಾಜಮಾನೌ
ಪ್ರಾರಂಭಕಾರ್ಯಫಲದಾನ ಸಮರ್ಚನೀಯೌ
ಶ್ರೀರಮ್ಯಕಾಂತಿವಿಭವೌ ಚಿರಕೀರ್ತಿನಿಷ್ಠೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೫ ||

ಸ್ಕಂದಾಗ್ರಜತ್ವಪದವೀವಿಲಸತ್ ಪ್ರಭಾವೌ
ಮಂದಾರಸುಂದರ ಸುಮಾರ್ಚಿತದಿವ್ಯರೂಪೌ
ಕುಂದೋಪಮೌ ಕವಿಜನಾತ್ಮವಿಲಾಸಹಾಸೌ
ಲಕ್ಷ್ಮೀಗಣೇಶಚರಣೌ ಶರಣಂ ಪ್ರಪದ್ಯೇ || ೧೬ ||

ಇತಿ ಶ್ರೀ ಮರಕತ ಲಕ್ಷ್ಮೀಗಣಪತಿ ಪ್ರಪತ್ತಿಃ ಸಂಪೂರ್ಣಾ ||

ಮರಕತ ಶ್ರೀ ಲಕ್ಷ್ಮೀಗಣಪತಿ ಮಂಗಳಾಶಾಸನಂ >>


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed