Devi Narayaniyam Dasakam 24 – ಚತುರ್ವಿಂಶ ದಶಕಮ್ (೨೪) – ಮಹಿಷಾಸುರವಧಮ್-ದೇವೀಸ್ತುತಿಃ


|| ಮಹಿಷಾಸುರವಧಮ್-ದೇವೀಸ್ತುತಿಃ ||

ದೇವಿ ತ್ವಯಾ ಬಾಷ್ಕಳದುರ್ಮುಖಾದಿ-
-ದೈತ್ಯೇಷು ವೀರೇಷು ರಣೇ ಹತೇಷು |
ಸದ್ವಾಕ್ಯತಸ್ತ್ವಾಮನುನೇತುಕಾಮೋ
ಮೋಘಪ್ರಯತ್ನೋ ಮಹಿಷಶ್ಚುಕೋಪ || ೨೪-೧ ||

ತ್ವಾಂ ಕಾಮರೂಪಃ ಖುರಪುಚ್ಛಶೃಂಗೈ-
-ರ್ನಾನಾಸ್ತ್ರಶಸ್ತ್ರೈಶ್ಚ ಭೃಶಂ ಪ್ರಹರ್ತಾ |
ಗರ್ಜನ್ವಿನಿಂದನ್ಪ್ರಹಸನ್ಧರಿತ್ರೀಂ
ಪ್ರಕಂಪಯಂಶ್ಚಾಸುರರಾಡ್ಯುಯೋಧ || ೨೪-೨ ||

ಜಪಾರುಣಾಕ್ಷೀ ಮಧುಪಾನತುಷ್ಟಾ
ತ್ವಂ ಚಾರಿಣಾಽರೇರ್ಮಹಿಷಸ್ಯ ಕಂಠಮ್ |
ಛಿತ್ವಾ ಶಿರೋ ಭೂಮಿತಲೇ ನಿಪಾತ್ಯ
ರಣಾಂಗಣಸ್ಥಾ ವಿಬುಧೈಃ ಸ್ತುತಾಽಭೂಃ || ೨೪-೩ ||

ಮಾತಸ್ತ್ವಯಾ ನೋ ವಿಪದೋ ನಿರಸ್ತಾ
ಅಶಕ್ಯಮನ್ಯೈರಿದಮದ್ಭುತಾಂಗಿ |
ಬ್ರಹ್ಮಾಂಡಸರ್ಗಸ್ಥಿತಿನಾಶಕರ್ತ್ರೀಂ
ಕಸ್ತ್ವಾಂ ಜಯೇತ್ ಕೇನ ಕಥಂ ಕುತೋ ವಾ || ೨೪-೪ ||

ವಿದ್ಯಾಸ್ವರೂಪಾಽಸಿ ಮಹೇಶಿ ಯಸ್ಮಿನ್
ಸ ವೈ ಪರೇಷಾಂ ಸುಖದಃ ಕವಿಶ್ಚ |
ತ್ವಂ ವರ್ತಸೇ ಯತ್ರ ಸದಾಽಪ್ಯವಿದ್ಯಾ-
-ಸ್ವರೂಪಿಣೀ ಸ ತ್ವಧಮಃ ಪಶುಃ ಸ್ಯಾತ್ || ೨೪-೫ ||

ಕೃಪಾಕಟಾಕ್ಷಾಸ್ತವ ದೇವಿ ಯಸ್ಮಿನ್
ಪತಂತಿ ತಸ್ಯಾತ್ಮಜವಿತ್ತದಾರಾಃ |
ಯಚ್ಛಂತಿ ಸೌಖ್ಯಂ ನ ಪತಂತಿ ಯಸ್ಮಿನ್
ತ ಏವ ದುಃಖಂ ದದತೇಽಸ್ಯ ನೂನಮ್ || ೨೪-೬ ||

ಪಶ್ಯಾಮ ನಿತ್ಯಂ ತವ ರೂಪಮೇತ-
-ತ್ಕಥಾಶ್ಚ ನಾಮಾನಿ ಚ ಕೀರ್ತಯಾಮ |
ನಮಾಮ ಮೂರ್ಧ್ನಾ ಪದಪಂಕಜೇ ತೇ
ಸ್ಮರಾಮ ಕಾರುಣ್ಯಮಹಾಪ್ರವಾಹಮ್ || ೨೪-೭ ||

ತ್ವಮೇವ ಮಾತಾಽಸಿ ದಿವೌಕಸಾಂ ನೋ
ನಾನ್ಯಾ ದ್ವಿತೀಯಾ ಹಿತದಾನದಕ್ಷಾ |
ಅನ್ಯೇ ಸುತಾ ವಾ ತವ ಸಂತಿ ನೋ ವಾ
ನ ರಕ್ಷಿತಾ ನಸ್ತ್ವದೃತೇ ಮಹೇಶಿ || ೨೪-೮ ||

ಕ್ವ ತ್ವಂ ವಯಂ ಕ್ವೇತಿ ವಿಚಿಂತ್ಯ ಸರ್ವಂ
ಕ್ಷಮಸ್ವ ನೋ ದೇವ್ಯಪರಾಧಜಾಲಮ್ |
ಯದಾ ಯದಾ ನೋ ವಿಪದೋ ಭವಂತಿ
ತದಾ ತದಾ ಪಾಲಯ ಪಾಲಯಾಸ್ಮಾನ್ || ೨೪-೯ ||

ಇತಿ ಸ್ತುವತ್ಸು ತ್ರಿದಶೇಷು ಸದ್ಯಃ
ಕೃಪಾಶ್ರುನೇತ್ರೈವ ತಿರೋದಧಾಥ |
ತತೋ ಜಗದ್ದೇವಿ ವಿಭೂತಿಪೂರ್ಣಂ
ಬಭೂವ ಧರ್ಮಿಷ್ಠಸಮಸ್ತಜೀವಮ್ || ೨೪-೧೦ ||

ತ್ವಾಂ ಸಂಸ್ಮರೇಯಂ ನ ಚ ವಾ ಸ್ಮರೇಯಂ
ವಿಪತ್ಸು ಮಾ ವಿಸ್ಮರ ಮಾಂ ವಿಮೂಢಮ್ |
ರುದನ್ ಬಿಡಾಲಾರ್ಭಕವನ್ನ ಕಿಂಚಿ-
-ಚ್ಛಕ್ನೋಮಿ ಕರ್ತುಂ ಶುಭದೇ ನಮಸ್ತೇ || ೨೪-೧೧ ||

ಪಂಚವಿಂಶ ದಶಕಮ್ (೨೫)- ಮಹಾಸರಸ್ವತ್ಯವತಾರಮ್-ಸುಂಭಾದಿವಧಮ್ >>


ಸಂಪೂರ್ಣ ದೇವೀ ನಾರಾಯಣೀಯಂ ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed