Sri Lakshmi Narayana Ashtakam – ಶ್ರೀ ಲಕ್ಷ್ಮೀನಾರಾಯಣಾಷ್ಟಕಂ


ಆರ್ತಾನಾಂ ದುಃಖಶಮನೇ ದೀಕ್ಷಿತಂ ಪ್ರಭುಮವ್ಯಯಮ್ |
ಅಶೇಷಜಗದಾಧಾರಂ ಲಕ್ಷ್ಮೀನಾರಾಯಣಂ ಭಜೇ || ೧ ||

ಅಪಾರಕರುಣಾಂಭೋಧಿಂ ಆಪದ್ಬಾಂಧವಮಚ್ಯುತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೨ ||

ಭಕ್ತಾನಾಂ ವತ್ಸಲಂ ಭಕ್ತಿಗಮ್ಯಂ ಸರ್ವಗುಣಾಕರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೩ ||

ಸುಹೃದಂ ಸರ್ವಭೂತಾನಾಂ ಸರ್ವಲಕ್ಷಣಸಂಯುತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೪ ||

ಚಿದಚಿತ್ಸರ್ವಜಂತೂನಾಂ ಆಧಾರಂ ವರದಂ ಪರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೫ ||

ಶಂಖಚಕ್ರಧರಂ ದೇವಂ ಲೋಕನಾಥಂ ದಯಾನಿಧಿಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೬ ||

ಪೀತಾಂಬರಧರಂ ವಿಷ್ಣುಂ ವಿಲಸತ್ಸೂತ್ರಶೋಭಿತಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೭ ||

ಹಸ್ತೇನ ದಕ್ಷಿಣೇನಾಜಂ ಅಭಯಪ್ರದಮಕ್ಷರಮ್ |
ಅಶೇಷದುಃಖಶಾಂತ್ಯರ್ಥಂ ಲಕ್ಷ್ಮೀನಾರಾಯಣಂ ಭಜೇ || ೮ ||

ಯಃ ಪಠೇತ್ ಪ್ರಾತರುತ್ಥಾಯ ಲಕ್ಷ್ಮೀನಾರಾಯಣಾಷ್ಟಕಮ್ |
ವಿಮುಕ್ತಃ ಸರ್ವಪಾಪೇಭ್ಯಃ ವಿಷ್ಣುಲೋಕಂ ಸ ಗಚ್ಛತಿ || ೯ ||

ಇತಿ ಶ್ರೀ ಲಕ್ಷ್ಮೀನಾರಾಯಣಾಷ್ಟಕಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed