Read in తెలుగు / ಕನ್ನಡ / தமிழ் / देवनागरी / English (IAST)
ಓಂಕಾರರೂಪ ಶಬರೀವರಪೀಠದೀಪ
ಶೃಂಗಾರ ರಂಗ ರಮಣೀಯ ಕಲಾಕಲಾಪ |
ಅಂಗಾರವರ್ಣ ಮಣಿಕಂಠ ಮಹತ್ಪ್ರತಾಪ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧ ||
ನಕ್ಷತ್ರಚಾರುನಖರಪ್ರದ ನಿಷ್ಕಳಂಕ
ನಕ್ಷತ್ರನಾಥಮುಖ ನಿರ್ಮಲಚಿತ್ತರಂಗ |
ಕುಕ್ಷಿಸ್ಥಲಸ್ಥಿತ ಚರಾಚರ ಭೂತಸಂಘ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨ ||
ಮಂತ್ರಾರ್ಥ ತತ್ತ್ವ ನಿಗಮಾರ್ಥ ಮಹಾವರಿಷ್ಠ
ಯಂತ್ರಾದಿ ತಂತ್ರ ವರವರ್ಣಿತ ಪುಷ್ಕಲೇಷ್ಟ |
ಸಂತ್ರಾಸಿತಾರಿಕುಲ ಪದ್ಮಸುಖೋಪವಿಷ್ಟ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೩ ||
ಶಿಕ್ಷಾಪರಾಯಣ ಶಿವಾತ್ಮಜ ಸರ್ವಭೂತ-
-ರಕ್ಷಾಪರಾಯಣ ಚರಾಚರ ಹೇತುಭೂತ |
ಅಕ್ಷಯ್ಯ ಮಂಗಳ ವರಪ್ರದ ಚಿತ್ಪ್ರಬೋಧ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೪ ||
ವಾಗೀಶವರ್ಣಿತ ವಿಶಿಷ್ಟವಚೋವಿಲಾಸ
ಯೋಗೀಶ ಯೋಗಕರ ಯಾಗಫಲಪ್ರಕಾಶ |
ಯೋಗೇಶ ಯೋಗಿ ಪರಮಾತ್ಮ ಹಿತೋಪದೇಶ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೫ ||
ಯಕ್ಷೇಶಪೂಜ್ಯ ನಿಧಿಸಂಚಯ ನಿತ್ಯಪಾಲ
ಯಕ್ಷೀಶ ಕಾಂಕ್ಷಿತ ಸುಲಕ್ಷಣ ಲಕ್ಷ್ಯಮೂಲ |
ಅಕ್ಷೀಣ ಪುಣ್ಯ ನಿಜಭಕ್ತಜನಾನುಕೂಲ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೬ ||
ಸ್ವಾಮಿನ್ ಪ್ರಭಾರಮಣ ಚಂದನಲಿಪ್ತದೇಹ
ಚಾಮೀಕರಾಭರಣ ಚಾರುತುರಂಗವಾಹ |
ಶ್ರೀಮತ್ಸುರಾಭರಣ ಶಾಶ್ವತಸತ್ಸಮೂಹ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೭ ||
ಆತಾಮ್ರಹೇಮರುಚಿರಂಜಿತ ಮಂಜುಗಾತ್ರ
ವೇದಾಂತವೇದ್ಯ ವಿಧಿವರ್ಣಿತ ವೀರ್ಯವೇತ್ರ |
ಪಾದಾರವಿಂದ ಪರಿಪಾವನ ಭಕ್ತಮಿತ್ರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೮ ||
ಬಾಲಾಮೃತಾಂಶು ಪರಿಶೋಭಿತ ಫಾಲಚಿತ್ರಾ
ನೀಲಾಲಿಪಾಲಿಘನಕುಂತಲ ದಿವ್ಯಸೂತ್ರ |
ಲೀಲಾವಿನೋದ ಮೃಗಯಾಪರ ಸಚ್ಚರಿತ್ರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೯ ||
ಭೂತಿಪ್ರದಾಯಕ ಜಗತ್ಪ್ರಥಿತಪ್ರತಾಪ
ಭೀತಿಪ್ರಮೋಚಕ ವಿಶಾಲಕಲಾಕಲಾಪ |
ಬೋಧಪ್ರದೀಪ ಭವತಾಪಹರಸ್ವರೂಪ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೦ ||
ವೇತಾಳಭೂತಪರಿವಾರವಿನೋದಶೀಲ
ಪಾತಾಳಭೂಮಿ ಸುರಲೋಕ ಸುಖಾನುಕೂಲ |
ನಾದಾಂತರಂಗ ನತಕಲ್ಪಕ ಧರ್ಮಪಾಲ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೧ ||
ಶಾರ್ದೂಲದುಗ್ಧಹರ ಸರ್ವರುಜಾಪಹಾರ
ಶಾಸ್ತ್ರಾನುಸಾರ ಪರಸಾತ್ತ್ವಿಕ ಹೃದ್ವಿಹಾರ |
ಶಸ್ತ್ರಾಸ್ತ್ರ ಶಕ್ತಿಧರ ಮೌಕ್ತಿಕಮುಗ್ಧಹಾರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೨ ||
ಆದಿತ್ಯಕೋಟಿರುಚಿರಂಜಿತ ವೇದಸಾರ
ಆಧಾರಭೂತ ಭುವನೈಕ ಹಿತಾವತಾರ |
ಆದಿಪ್ರಮಾಥಿಪದಸಾರಸ ಪಾಪದೂರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೩ ||
ಪಂಚಾದ್ರಿವಾಸ ಪರಮಾದ್ಭುತಭಾವನೀಯ
ಪಿಂಛಾವತಂಸಮಕುಟೋಜ್ಜ್ವಲ ಪೂಜನೀಯ |
ವಾಂಛಾನುಕೂಲ ವರದಾಯಕ ಸತ್ಸಹಾಯ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೪ ||
ಹಿಂಸಾವಿಹೀನ ಶರಣಾಗತಪಾರಿಜಾತ
ಸಂಸಾರಸಾಗರಸಮುತ್ತರಣೈಕಪೋತ |
ಹಂಸಾದಿಸೇವಿತ ವಿಭೋ ಪರಮಾತ್ಮಬೋಧ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೫ ||
ಕುಂಭೀಂದ್ರ ಕೇಸರಿ ತುರಂಗಮ ವಾಹ ತುಂಗ
ಗಂಭೀರ ವೀರ ಮಣಿಕಂಠ ವಿಮೋಹನಾಂಗ |
ಕುಂಭೋದ್ಭವಾದಿ ವರತಾಪಸಚಿತ್ತರಂಗ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೬ ||
ಸಂಪೂರ್ಣ ಭಕ್ತವರ ಸಂತತಿ ದಾನಶೀಲ
ಸಂಪತ್ಸುಖಪ್ರದ ಸನಾತನ ಗಾನಲೋಲ |
ಸಂಪೂರಿತಾಖಿಲ ಚರಾಚರಲೋಕಪಾಲ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೭ ||
ವೀರಾಸನಸ್ಥಿತ ವಿಚಿತ್ರವನಾಧಿವಾಸ
ನಾರಾಯಣಪ್ರಿಯ ನಟೇಶ ಮನೋವಿಲಾಸ |
ವಾರಾಶಿಪೂರ್ಣ ಕರುಣಾಮೃತ ವಾಗ್ವಿಕಾಸ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೮ ||
ಕ್ಷಿಪ್ರಪ್ರಸಾದಕ ಸುರಾಸುರಸೇವ್ಯಪಾದ
ವಿಪ್ರಾದಿವಂದಿತ ವರಪ್ರದ ಸುಪ್ರಸಾದ |
ವಿಭ್ರಾಜಮಾನ ಮಣಿಕಂಠ ವಿನೋದಭೂತ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೧೯ ||
ಕೋಟೀರಚಾರುತರ ಕೋಟಿದಿವಾಕರಾಭ
ಪಾಟೀರಪಂಕಕಲಭಪ್ರಿಯ ಪೂರ್ಣಶೋಭ |
ವಾಟೀವನಾಂತರವಿಹಾರ ವಿಚಿತ್ರರೂಪ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೦ ||
ದುರ್ವಾರದುಃಖಹರ ದೀನಜನಾನುಕೂಲ
ದುರ್ವಾಸ ತಾಪಸ ವರಾರ್ಚಿತ ಪಾದಮೂಲ |
ದರ್ವೀಕರೇಂದ್ರ ಮಣಿಭೂಷಣ ಧರ್ಮಪಾಲ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೧ ||
ನೃತ್ತಾಭಿರಮ್ಯ ನಿಗಮಾಗಮ ಸಾಕ್ಷಿಭೂತ
ಭಕ್ತಾನುಗಮ್ಯ ಪರಮಾದ್ಭುತ ಹೃತ್ಪ್ರಬೋಧ |
ಸತ್ತಾಪಸಾರ್ಚಿತ ಸನಾತನ ಮೋಕ್ಷಭೂತ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೨ ||
ಕಂದರ್ಪಕೋಟಿ ಕಮನೀಯಕರಾವತಾರ
ಮಂದಾರ ಕುಂದ ಸುಮವೃಂದ ಮನೋಜ್ಞಹಾರ |
ಮಂದಾಕಿನೀತಟವಿಹಾರ ವಿನೋದಪೂರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೩ ||
ಸತ್ಕೀರ್ತನಪ್ರಿಯ ಸಮಸ್ತಸುರಾಧಿನಾಥ
ಸತ್ಕಾರಸಾಧು ಹೃದಯಾಂಬುಜ ಸನ್ನಿಕೇತ |
ಸತ್ಕೀರ್ತಿಸೌಖ್ಯ ವರದಾಯಕ ಸತ್ಕಿರಾತ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೪ ||
ಜ್ಞಾನಪ್ರಪೂಜಿತ ಪದಾಂಬುಜ ಭೂತಿಭೂಷ
ದೀನಾನುಕಂಪಿತ ದಯಾಪರ ದಿವ್ಯವೇಷ |
ಜ್ಞಾನಸ್ವರೂಪ ವರಚಕ್ಷುಷ ವೇದಘೋಷ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೫ ||
ನಾದಾಂತರಂಗ ವರಮಂಗಳನೃತ್ತರಂಗ-
-ಪಾದಾರವಿಂದ ಕುಸುಮಾಯುಧ ಕೋಮಲಾಂಗ |
ಮಾತಂಗಕೇಸರಿತುರಂಗಮವಾಹತುಂಗ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೬ ||
ಬ್ರಹ್ಮಸ್ವರೂಪ ಭವರೋಗಪುರಾಣವೈದ್ಯ
ಧರ್ಮಾರ್ಥಕಾಮವರಮುಕ್ತಿದ ವೇದವೇದ್ಯ |
ಕರ್ಮಾನುಕೂಲಫಲದಾಯಕ ಚಿನ್ಮಯಾದ್ಯ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೭ ||
ತಾಪತ್ರಯಾಪಹರ ತಾಪಸಹೃದ್ವಿಹಾರ
ತಾಪಿಂಛ ಚಾರುತರಗಾತ್ರ ಕಿರಾತವೀರ |
ಆಪಾದಮಸ್ತಕ ಲಸನ್ಮಣಿಮುಕ್ತಹಾರ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೮ ||
ಚಿಂತಾಮಣಿಪ್ರಥಿತ ಭೂಷಣಭೂಷಿತಾಂಗ
ದಂತಾವಲೇಂದ್ರ ಹರಿವಾಹನ ಮೋಹನಾಂಗ |
ಸಂತಾನದಾಯಕ ವಿಭೋ ಕರುಣಾಂತರಂಗ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೨೯ ||
ಆರಣ್ಯವಾಸ ವರತಾಪಸ ಬೋಧರೂಪ
ಕಾರುಣ್ಯಸಾಗರ ಕಲೇಶ ಕಲಾಕಲಾಪ |
ತಾರುಣ್ಯ ತಾಮರ ಸುಲೋಚನ ಲೋಕದೀಪ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೩೦ ||
ಆಪಾದ ಚಾರುತರ ಕಾಮಸಮಾಭಿರಾಮ
ಶೋಭಾಯಮಾನ ಸುರಸಂಚಯ ಸಾರ್ವಭೌಮ |
ಶ್ರೀಪಾಂಡ್ಯ ಪೂರ್ವಸುಕೃತಾಮೃತ ಪೂರ್ಣಧಾಮ
ಶ್ರೀಭೂತನಾಥ ಮಮ ದೇಹಿ ಕರಾವಲಂಬಮ್ || ೩೧ ||
ಇತಿ ಶ್ರೀ ಭೂತನಾಥ ಕರಾವಲಂಬ ಸ್ತವಃ |
ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.