Sri Ramapati Ashtakam – ಶ್ರೀ ರಮಾಪತ್ಯಷ್ಟಕಂ


ಜಗದಾದಿಮನಾದಿಮಜಂ ಪುರುಷಂ
ಶರದಂಬರತುಲ್ಯತನುಂ ವಿತನುಮ್ |
ಧೃತಕಂಜರಥಾಂಗಗದಂ ವಿಗದಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೧ ||

ಕಮಲಾನನಕಂಜರತಂ ವಿರತಂ
ಹೃದಿ ಯೋಗಿಜನೈಃ ಕಲಿತಂ ಲಲಿತಮ್ |
ಕುಜನೈಃ ಸುಜನೈರಲಭಂ ಸುಲಭಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೨ ||

ಮುನಿಬೃಂದಹೃದಿಸ್ಥಪದಂ ಸುಪದಂ
ನಿಖಿಲಾಧ್ವರಭಾಗಭುಜಂ ಸುಭುಜಮ್ |
ಹೃತವಾಸವಮುಖ್ಯಮದಂ ವಿಮದಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೩ ||

ಹೃತದಾನವದೃಪ್ತಬಲಂ ಸುಬಲಂ
ಸ್ವಜನಾಸ್ತಸಮಸ್ತಮಲಂ ವಿಮಲಮ್ |
ಸಮಪಾಸ್ತ ಗಜೇಂದ್ರದರಂ ಸುದರಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೪ ||

ಪರಿಕಲ್ಪಿತಸರ್ವಕಲಂ ವಿಕಲಂ
ಸಕಲಾಗಮಗೀತಗುಣಂ ವಿಗುಣಮ್ |
ಭವಪಾಶನಿರಾಕರಣಂ ಶರಣಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೫ ||

ಮೃತಿಜನ್ಮಜರಾಶಮನಂ ಕಮನಂ
ಶರಣಾಗತಭೀತಿಹರಂ ದಹರಮ್ |
ಪರಿಪುಷ್ಟಮಹಾಹೃದಯಂ ಸುದಯಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೬ ||

ಸಕಲಾವನಿಬಿಂಬಧರಂ ಸ್ವಧರಂ
ಪರಿಪೂರಿತಸರ್ವದಿಶಂ ಸುದೃಶಮ್ |
ಗತಶೋಕಮಶೋಕಕರಂ ಸುಕರಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೭ ||

ಮಥಿತಾರ್ಣವರಾಜರಸಂ ಸರಸಂ
ಗ್ರಥಿತಾಖಿಲಲೋಕಹೃದಂ ಸುಹೃದಮ್ |
ಪ್ರಥಿತಾದ್ಭುತಶಕ್ತಿಗುಣಂ ಸುಗುಣಂ
ಪ್ರಣಮಾಮಿ ರಮಾಧಿಪತಿಂ ತಮಹಮ್ || ೮ ||

ಸುಖರಾಶಿಕರಂ ಭವಬಂಧಹರಂ
ಪರಮಾಷ್ಟಕಮೇತದನನ್ಯಮತಿಃ |
ಪಠತೀಹ ತು ಯೋಽನಿಶಮೇವ ನರೋ
ಲಭತೇ ಖಲು ವಿಷ್ಣುಪದಂ ಸ ಪರಮ್ || ೯ ||

ಇತಿ ಶ್ರೀಮತ್ಪರಮಹಂಸ ಸ್ವಾಮಿ ಬ್ರಹ್ಮಾನಂದ ವಿರಚಿತಂ ಶ್ರೀ ರಮಾಪತ್ಯಷ್ಟಕಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed