Read in తెలుగు / ಕನ್ನಡ / தமிழ் / देवनागरी / English (IAST)
ಯಸ್ಮಾದಿದಂ ಜಗದುದೇತಿ ಚತುರ್ಮುಖಾದ್ಯಂ
ಯಸ್ಮಿನ್ನವಸ್ಥಿತಮಶೇಷಮಶೇಷಮೂಲೇ |
ಯತ್ರೋಪಯಾತಿ ವಿಲಯಂ ಚ ಸಮಸ್ತಮಂತೇ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೧ ||
ಚಕ್ರಂ ಸಹಸ್ರಕರಚಾರು ಕರಾರವಿಂದೇ
ಗುರ್ವೀ ಗದಾ ದರವರಶ್ಚ ವಿಭಾತಿ ಯಸ್ಯ |
ಪಕ್ಷೀಂದ್ರಪೃಷ್ಠಪರಿರೋಪಿತಪಾದಪದ್ಮೋ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೨ ||
ಯೇನೋದ್ಧೃತಾ ವಸುಮತೀ ಸಲಿಲೇ ನಿಮಗ್ನಾ
ನಗ್ನಾ ಚ ಪಾಂಡವವಧೂಃ ಸ್ಥಗಿತಾ ದುಕೂಲೈಃ |
ಸಮ್ಮೋಚಿತೋ ಜಲಚರಸ್ಯ ಮುಖಾದ್ಗಜೇಂದ್ರೋ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೩ ||
ಯಸ್ಯಾರ್ದ್ರದೃಷ್ಟಿವಶತಸ್ತು ಸುರಾಃ ಸಮೃದ್ಧಿಂ
ಕೋಪೇಕ್ಷಣೇನ ದನುಜಾ ವಿಲಯಂ ವ್ರಜಂತಿ |
ಭೀತಾಶ್ಚರಂತಿ ಚ ಯತೋಽರ್ಕಯಮಾನಿಲಾದ್ಯಾಃ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೪ ||
ಗಾಯಂತಿ ಸಾಮಕುಶಲಾ ಯಮಜಂ ಮಖೇಷು
ಧ್ಯಾಯಂತಿ ಧೀರಮತಯೋ ಯತಯೋ ವಿವಿಕ್ತೇ |
ಪಶ್ಯಂತಿ ಯೋಗಿಪುರುಷಾಃ ಪುರುಷಂ ಶರೀರೇ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೫ ||
ಆಕಾರರೂಪಗುಣಯೋಗವಿವರ್ಜಿತೋಽಪಿ
ಭಕ್ತಾನುಕಂಪನನಿಮಿತ್ತಗೃಹೀತಮೂರ್ತಿಃ |
ಯಃ ಸರ್ವಗೋಽಪಿ ಕೃತಶೇಷಶರೀರಶಯ್ಯೋ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೬ ||
ಯಸ್ಯಾಂಘ್ರಿಪಂಕಜಮನಿದ್ರಮುನೀಂದ್ರಬೃಂದೈ-
-ರಾರಾಧ್ಯತೇ ಭವದವಾನಲದಾಹಶಾಂತ್ಯೈ |
ಸರ್ವಾಪರಾಧಮವಿಚಿಂತ್ಯ ಮಮಾಖಿಲಾತ್ಮಾ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೭ ||
ಯನ್ನಾಮಕೀರ್ತನಪರಃ ಶ್ವಪಚೋಽಪಿ ನೂನಂ
ಹಿತ್ವಾಖಿಲಂ ಕಲಿಮಲಂ ಭುವನಂ ಪುನಾತಿ |
ದಗ್ಧ್ವಾ ಮಮಾಘಮಖಿಲಂ ಕರುಣೇಕ್ಷಣೇನ
ದೃಗ್ಗೋಚರೋ ಭವತು ಮೇಽದ್ಯ ಸ ದೀನಬಂಧುಃ || ೮ ||
ದೀನಬಂಧ್ವಷ್ಟಕಂ ಪುಣ್ಯಂ ಬ್ರಹ್ಮಾನಂದೇನ ಭಾಷಿತಮ್ |
ಯಃ ಪಠೇತ್ ಪ್ರಯತೋ ನಿತ್ಯಂ ತಸ್ಯ ವಿಷ್ಣುಃ ಪ್ರಸೀದತಿ || ೯ ||
ಇತಿ ಶ್ರೀಮತ್ಪರಮಹಂಸ ಸ್ವಾಮಿ ಬ್ರಹ್ಮಾನಂದ ವಿರಚಿತಂ ದೀನಬಂಧ್ವಷ್ಟಕಮ್ |
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.