Read in తెలుగు / ಕನ್ನಡ / தமிழ் / देवनागरी / English (IAST)
ದೇವದಾನವಾ ಊಚುಃ |
ನಮಸ್ತುಭ್ಯಂ ವಿರೂಪಾಕ್ಷ ಸರ್ವತೋಽನಂತಚಕ್ಷುಷೇ |
ನಮಃ ಪಿನಾಕಹಸ್ತಾಯ ವಜ್ರಹಸ್ತಾಯ ಧನ್ವಿನೇ || ೧ ||
ನಮಸ್ತ್ರಿಶೂಲಹಸ್ತಾಯ ದಂಡಹಸ್ತಾಯ ಧೂರ್ಜಟೇ |
ನಮಸ್ತ್ರೈಲೋಕ್ಯನಾಥಾಯ ಭೂತಗ್ರಾಮಶರೀರಿಣೇ || ೨ ||
ನಮಃ ಸುರಾರಿಹಂತ್ರೇ ಚ ಸೋಮಾಗ್ನ್ಯರ್ಕಾಗ್ರ್ಯಚಕ್ಷುಷೇ |
ಬ್ರಹ್ಮಣೇ ಚೈವ ರುದ್ರಾಯ ನಮಸ್ತೇ ವಿಷ್ಣುರೂಪಿಣೇ || ೩ ||
ಬ್ರಹ್ಮಣೇ ವೇದರೂಪಾಯ ನಮಸ್ತೇ ದೇವರೂಪಿಣೇ |
ಸಾಂಖ್ಯಯೋಗಾಯ ಭೂತಾನಾಂ ನಮಸ್ತೇ ಶಂಭವಾಯ ತೇ || ೪ ||
ಮನ್ಮಥಾಂಗವಿನಾಶಾಯ ನಮಃ ಕಾಲಕ್ಷಯಂಕರ |
ರಂಹಸೇ ದೇವದೇವಾಯ ನಮಸ್ತೇ ವಸುರೇತಸೇ || ೫ ||
ಏಕವೀರಾಯ ಸರ್ವಾಯ ನಮಃ ಪಿಂಗಕಪರ್ದಿನೇ |
ಉಮಾಭರ್ತ್ರೇ ನಮಸ್ತುಭ್ಯಂ ಯಜ್ಞತ್ರಿಪುರಘಾತಿನೇ || ೬ ||
ಶುದ್ಧಬೋಧಪ್ರಬುದ್ಧಾಯ ಮುಕ್ತಕೈವಲ್ಯರೂಪಿಣೇ |
ಲೋಕತ್ರಯವಿಧಾತ್ರೇ ಚ ವರುಣೇಂದ್ರಾಗ್ನಿರೂಪಿಣೇ || ೭ ||
ಋಗ್ಯಜುಃ ಸಾಮವೇದಾಯ ಪುರುಷಾಯೇಶ್ವರಾಯ ಚ |
ಅಗ್ರಾಯ ಚೈವ ಚೋಗ್ರಾಯ ವಿಪ್ರಾಯ ಶ್ರುತಿಚಕ್ಷುಷೇ || ೮ ||
ರಜಸೇ ಚೈವ ಸತ್ತ್ವಾಯ ತಮಸೇ ಸ್ಥಿಮಿತಾತ್ಮನೇ |
ಅನಿತ್ಯನಿತ್ಯಭಾಸಾಯ ನಮೋ ನಿತ್ಯಚರಾತ್ಮನೇ || ೯ ||
ವ್ಯಕ್ತಾಯ ಚೈವಾವ್ಯಕ್ತಾಯ ವ್ಯಕ್ತಾವ್ಯಕ್ತಾತ್ಮನೇ ನಮಃ |
ಭಕ್ತಾನಾಮಾರ್ತಿನಾಶಾಯ ಪ್ರಿಯನಾರಾಯಣಾಯ ಚ || ೧೦ ||
ಉಮಾಪ್ರಿಯಾಯ ಶರ್ವಾಯ ನಂದಿವಕ್ತ್ರಾಂಚಿತಾಯ ವೈ |
ಋತುಮನ್ವಂತಕಲ್ಪಾಯ ಪಕ್ಷಮಾಸದಿನಾತ್ಮನೇ || ೧೧ ||
ನಾನಾರೂಪಾಯ ಮುಂಡಾಯ ವರೂಥ ಪೃಥುದಂಡಿನೇ |
ನಮಃ ಕಪಾಲಹಸ್ತಾಯ ದಿಗ್ವಾಸಾಯ ಶಿಖಂಡಿನೇ || ೧೨ ||
ಧನ್ವಿನೇ ರಥಿನೇ ಚೈವ ಯತಯೇ ಬ್ರಹ್ಮಚಾರಿಣೇ |
ಇತ್ಯೇವಮಾದಿಚರಿತೈಃ ಸ್ತುತಂ ತುಭ್ಯಂ ನಮೋ ನಮಃ || ೧೩ ||
ಇತಿ ಶ್ರೀಮತ್ಸ್ಯಪುರಾಣೇ ಕ್ಷೀರೋದಮಥವರ್ಣನೋ ನಾಮ ಪಂಚಾಶದಧಿಕದ್ವಿಶತತಮೋಽಧ್ಯಾಯೇ ದೇವದಾನವಕೃತ ಶಿವಸ್ತೋತ್ರಮ್ |
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.