Sripada Srivallabha Stotram 2 – ಶ್ರೀಪಾದ ಶ್ರೀವಲ್ಲಭ ಸ್ತೋತ್ರಂ 2


ಶ್ರೀಪಾದ ವಲ್ಲಭ ಗುರೋಃ ವದನಾರವಿಂದಂ
ವೈರಾಗ್ಯದೀಪ್ತಿ ಪರಮೋಜ್ಜ್ವಲಮದ್ವಿತೀಯಮ್ |
ಮಂದಸ್ಮಿತಂ ಸುಮಧುರಂ ಕರುಣಾರ್ದ್ರನೇತ್ರಂ
ಸಂಸಾರತಾಪಹರಣಂ ಸತತಂ ಸ್ಮರಾಮಿ || ೧ ||

ಶ್ರೀಪಾದ ವಲ್ಲಭ ಗುರೋಃ ಕರಕಲ್ಪವೃಕ್ಷಂ
ಭಕ್ತೇಷ್ಟದಾನನಿರತಂ ರಿಪುಸಂಕ್ಷಯಂ ವೈ |
ಸಂಸ್ಮರಣಮಾತ್ರ ಚಿತಿಜಾಗರಣಂ ಸುಭದ್ರಂ
ಸಂಸಾರಭೀತಿಶಮನಂ ಸತತಂ ಭಜಾಮಿ || ೨ ||

ಶ್ರೀಪಾದ ವಲ್ಲಭ ಗುರೋಃ ಪರಮೇಶ್ವರಸ್ಯ
ಯೋಗೀಶ್ವರಸ್ಯ ಶಿವಶಕ್ತಿಸಮನ್ವಿತಸ್ಯ |
ಶ್ರೀಪರ್ವತಸ್ಯಶಿಖರಂ ಖಲು ಸನ್ನಿವಿಷ್ಟಂ
ತ್ರೈಲೋಕ್ಯಪಾವನಪದಾಬ್ಜಮಹಂ ನಮಾಮಿ || ೩ ||

ಇತಿ ಶ್ರೀಪಾದ ಶ್ರೀವಲ್ಲಭ ಸ್ತೋತ್ರಮ್ |


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక : రాబోయే మహాశివరాత్రి సందర్భంగా "శ్రీ శివ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed