Sri Vishnu Stavaraja 2 (Narasimha Purane) – ಶ್ರೀ ವಿಷ್ಣು ಸ್ತವರಾಜಃ – ೨ (ನರಸಿಂಹಪುರಾಣೇ)



ಶ್ರೀಶುಕ ಉವಾಚ |
ಸಂಸಾರವೃಕ್ಷಮಾರುಹ್ಯ ದ್ವಂದ್ವಪಾಶಶತೈರ್ದೃಢೈಃ |
ಬಧ್ಯಮಾನಃ ಸುತೈಶ್ವರ್ಯೈಃ ಪತಿತೋ ಯೋನಿಸಾಗರೇ || ೧ ||

ಯಃ ಕಾಮಕ್ರೋಧಲೋಭೈಸ್ತು ವಿಷಯೈಃ ಪರಿಪೀಡಿತಃ |
ಬದ್ಧಃ ಸ್ವಕರ್ಮಭಿರ್ಗೌಣೈಃ ಪುತ್ರದಾರೈಷಣಾದಿಭಿಃ || ೨ ||

ಸ ಕೇನ ನಿಸ್ತರತ್ಯಾಶು ದುಸ್ತರಂ ಭವಸಾಗರಮ್ |
ಪೃಚ್ಛಾಮ್ಯಾಖ್ಯಾಹಿ ಮೇ ತಾತ ತಸ್ಯ ಮುಕ್ತಿಃ ಕಥಂ ಭವೇತ್ || ೩ ||

ಶ್ರೀವ್ಯಾಸ ಉವಾಚ |
ಶೃಣು ವತ್ಸ ಮಹಾಪ್ರಾಜ್ಞ ಯಜ್ಜ್ಞಾತ್ವಾ ಮುಕ್ತಿಮಾಪ್ನುಯಾತ್ |
ತಚ್ಚ ವಕ್ಷ್ಯಾಮಿ ತೇ ದಿವ್ಯಂ ನಾರದೇನ ಶ್ರುತಂ ಪುರಾ || ೪ ||

ನರಕೇ ರೌರವೇ ಘೋರೇ ಧರ್ಮಜ್ಞಾನವಿವರ್ಜಿತಾಃ |
ಸ್ವಕರ್ಮಭಿರ್ಮಹಾದುಃಖಂ ಪ್ರಾಪ್ತಾ ಯತ್ರ ಯಮಾಲಯೇ || ೫ ||

ಮಹಾಪಾಪಕೃತಂ ಘೋರಂ ಸಂಪ್ರಾಪ್ತಾಃ ಪಾಪಕೃಜ್ಜನಾಃ |
ಆಲೋಕ್ಯ ನಾರದಃ ಶೀಘ್ರಂ ಗತ್ವಾ ಯತ್ರ ತ್ರಿಲೋಚನಃ || ೬ ||

ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ |
ಪ್ರಣಮ್ಯ ವಿಧಿವದ್ದೇವಂ ನಾರದಃ ಪರಿಪೃಚ್ಛತಿ || ೭ ||

ನಾರದ ಉವಾಚ |
ಯಃ ಸಂಸಾರೇ ಮಹಾದ್ವಂದ್ವೈಃ ಕಾಮಭೋಗೈಃ ಶುಭಾಶುಭೈಃ |
ಶಬ್ದಾದಿವಿಷಯೈರ್ಬದ್ಧಃ ಪೀಡ್ಯಮಾನಃ ಷಡೂರ್ಮಿಭಿಃ || ೮ ||

ಕಥಂ ನು ಮುಚ್ಯತೇ ಕ್ಷಿಪ್ರಂ ಮೃತ್ಯುಸಂಸಾರಸಾಗರಾತ್ |
ಭಗವನ್ ಬ್ರೂಹಿ ಮೇ ತತ್ತ್ವಂ ಶ್ರೋತುಮಿಚ್ಛಾಮಿ ಶಂಕರ || ೯ ||

ತಸ್ಯ ತದ್ವಚನಂ ಶ್ರುತ್ವಾ ನಾರದಸ್ಯ ತ್ರಿಲೋಚನಃ |
ಉವಾಚ ತಮೃಷಿಂ ಶಂಭುಃ ಪ್ರಸನ್ನವದನೋ ಹರಃ || ೧೦ ||

ಮಹೇಶ್ವರ ಉವಾಚ |
ಜ್ಞಾನಾಮೃತಂ ಚ ಗುಹ್ಯಂ ಚ ರಹಸ್ಯಮೃಷಿಸತ್ತಮ |
ವಕ್ಷ್ಯಾಮಿ ಶೃಣು ದುಃಖಘ್ನಂ ಸರ್ವಬಂಧಭಯಾಪಹಮ್ || ೧೧ ||

ತೃಣಾದಿ ಚತುರಾಸ್ಯಾಂತಂ ಭೂತಗ್ರಾಮಂ ಚತುರ್ವಿಧಮ್ |
ಚರಾಚರಂ ಜಗತ್ಸರ್ವಂ ಪ್ರಸುಪ್ತಂ ಯಸ್ಯ ಮಾಯಯಾ || ೧೨ ||

ತಸ್ಯ ವಿಷ್ಣೋಃ ಪ್ರಸಾದೇನ ಯದಿ ಕಶ್ಚಿತ್ ಪ್ರಬುಧ್ಯತೇ |
ಸ ನಿಸ್ತರತಿ ಸಂಸಾರಂ ದೇವಾನಾಮಪಿ ದುಸ್ತರಮ್ || ೧೩ ||

ಭೋಗೈಶ್ವರ್ಯಮದೋನ್ಮತ್ತಸ್ತತ್ತ್ವಜ್ಞಾನಪರಾಙ್ಮುಖಃ |
ಸಂಸಾರಸುಮಹಾಪಂಕೇ ಜೀರ್ಣಾ ಗೌರಿವ ಮಜ್ಜತಿ || ೧೪ ||

ಯಸ್ತ್ವಾತ್ಮಾನಂ ನಿಬಧ್ನಾತಿ ಕರ್ಮಭಿಃ ಕೋಶಕಾರವತ್ |
ತಸ್ಯ ಮುಕ್ತಿಂ ನ ಪಶ್ಯಾಮಿ ಜನ್ಮಕೋಟಿಶತೈರಪಿ || ೧೫ ||

ತಸ್ಮಾನ್ನಾರದ ಸರ್ವೇಶಂ ದೇವಾನಾಂ ದೇವಮವ್ಯಯಮ್ |
ಆರಾಧಯೇತ್ ಸದಾ ಸಮ್ಯಗ್ಧ್ಯಾಯೇದ್ವಿಷ್ಣುಂ ಸಮಾಹಿತಃ || ೧೬ ||

ಯಸ್ತಂ ವಿಶ್ವಮನಾದ್ಯಂತಮಾದ್ಯಂ ಸ್ವಾತ್ಮನಿ ಸಂಸ್ಥಿತಮ್ |
ಸರ್ವಜ್ಞಮಮಲಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೧೭ ||

ನಿರ್ವಿಕಲ್ಪಂ ನಿರಾಕಾಶಂ ನಿಷ್ಪ್ರಪಂಚಂ ನಿರಾಮಯಮ್ |
ವಾಸುದೇವಮಜಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೧೮ ||

ನಿರಂಜನಂ ಪರಂ ಶಾಂತಮಚ್ಯುತಂ ಭೂತಭಾವನಮ್ |
ದೇವಗರ್ಭಂ ವಿಭುಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೧೯ ||

ಸರ್ವಪಾಪವಿನಿರ್ಮುಕ್ತಮಪ್ರಮೇಯಮಲಕ್ಷಣಮ್ |
ನಿರ್ವಾಣಮನಘಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೦ ||

ಅಮೃತಂ ಪರಮಾನಂದಂ ಸರ್ವಪಾಪವಿವರ್ಜಿತಮ್ |
ಬ್ರಹ್ಮಣ್ಯಂ ಶಂಕರಂ ವಿಷ್ಣುಂ ಸದಾ ಸಂಕೀರ್ತ್ಯ ಮುಚ್ಯತೇ || ೨೧ ||

ಯೋಗೇಶ್ವರಂ ಪುರಾಣಾಖ್ಯಮಶರೀರಂ ಗುಹಾಶಯಮ್ |
ಅಮಾತ್ರಮವ್ಯಯಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೨ ||

ಶುಭಾಶುಭವಿನಿರ್ಮುಕ್ತಮೂರ್ಮಿಷಟ್ಕಪರಂ ವಿಭುಮ್ |
ಅಚಿಂತ್ಯಮಮಲಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೩ ||

ಸರ್ವದ್ವಂದ್ವವಿನಿರ್ಮುಕ್ತಂ ಸರ್ವದುಃಖವಿವರ್ಜಿತಮ್ |
ಅಪ್ರತರ್ಕ್ಯಮಜಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೪ ||

ಅನಾಮಗೋತ್ರಮದ್ವೈತಂ ಚತುರ್ಥಂ ಪರಮಂ ಪದಮ್ |
ತಂ ಸರ್ವಹೃದ್ಗತಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೫ ||

ಅರೂಪಂ ಸತ್ಯಸಂಕಲ್ಪಂ ಶುದ್ಧಮಾಕಾಶವತ್ಪರಮ್ |
ಏಕಾಗ್ರಮನಸಾ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೬ ||

ಸರ್ವಾತ್ಮಕಂ ಸ್ವಭಾವಸ್ಥಮಾತ್ಮಚೈತನ್ಯರೂಪಕಮ್ |
ಶುಭ್ರಮೇಕಾಕ್ಷರಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೭ ||

ಅನಿರ್ವಾಚ್ಯಮವಿಜ್ಞೇಯಮಕ್ಷರಾದಿಮಸಂಭವಮ್ |
ಏಕಂ ನೂತ್ನಂ ಸದಾ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೮ ||

ವಿಶ್ವಾದ್ಯಂ ವಿಶ್ವಗೋಪ್ತಾರಂ ವಿಶ್ವಾದಂ ಸರ್ವಕಾಮದಮ್ |
ಸ್ಥಾನತ್ರಯಾತಿಗಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೨೯ ||

ಸರ್ವದುಃಖಕ್ಷಯಕರಂ ಸರ್ವಶಾಂತಿಕರಂ ಹರಿಮ್ |
ಸರ್ವಪಾಪಹರಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೩೦ ||

ಬ್ರಹ್ಮಾದಿದೇವಗಂಧರ್ವೈರ್ಮುನಿಭಿಃ ಸಿದ್ಧಚಾರಣೈಃ |
ಯೋಗಿಭಿಃ ಸೇವಿತಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೩೧ ||

ವಿಷ್ಣೌ ಪ್ರತಿಷ್ಠಿತಂ ವಿಶ್ವಂ ವಿಷ್ಣುರ್ವಿಶ್ವೇ ಪ್ರತಿಷ್ಠಿತಃ |
ವಿಶ್ವೇಶ್ವರಮಜಂ ವಿಷ್ಣುಂ ಕೀರ್ತಯನ್ನೇವ ಮುಚ್ಯತೇ || ೩೨ ||

ಸಂಸಾರಬಂಧನಾನ್ಮುಕ್ತಿಮಿಚ್ಛನ್ ಕಾಮಮಶೇಷತಃ |
ಭಕ್ತ್ಯೈವ ವರದಂ ವಿಷ್ಣುಂ ಸದಾ ಧ್ಯಾಯನ್ ವಿಮುಚ್ಯತೇ || ೩೩ ||

ವ್ಯಾಸ ಉವಾಚ |
ನಾರದೇನ ಪುರಾ ಪೃಷ್ಟ ಏವಂ ಸ ವೃಷಭಧ್ವಜಃ |
ಯದುವಾಚ ತದಾ ತಸ್ಮೈ ತನ್ಮಯಾ ಕಥಿತಂ ತವ || ೩೪ ||

ತಮೇವ ಸತತಂ ಧ್ಯಾಹಿ ನಿರ್ಬೀಜಂ ಬ್ರಹ್ಮ ಕೇವಲಮ್ |
ಅವಾಪ್ಸ್ಯಸಿ ಧ್ರುವಂ ತಾತ ಶಾಶ್ವತಂ ಪದಮವ್ಯಯಮ್ || ೩೫ ||

ಶ್ರುತ್ವಾ ಸುರಋಷಿರ್ವಿಷ್ಣೋಃ ಪ್ರಾಧಾನ್ಯಮಿದಮೀಶ್ವರಾತ್ |
ಸ ವಿಷ್ಣುಂ ಸಮ್ಯಗಾರಾಧ್ಯ ಪರಾಂ ಸಿದ್ಧಿಮವಾಪ್ತವಾನ್ || ೩೬ ||

ಯಶ್ಚೈನಂ ಪಠತೇ ಚೈವ ನೃಸಿಂಹಕೃತಮಾನಸಃ |
ಶತಜನ್ಮಕೃತಂ ಪಾಪಮಪಿ ತಸ್ಯ ಪ್ರಣಶ್ಯತಿ || ೩೭ ||

ವಿಷ್ಣೋಃ ಸ್ತವಮಿದಂ ಪುಣ್ಯಂ ಮಹಾದೇವೇನ ಕೀರ್ತಿತಮ್ |
ಪ್ರಾತಃ ಸ್ನಾತ್ವಾ ಪಠೇನ್ನಿತ್ಯಮಮೃತತ್ವಂ ಸ ಗಚ್ಛತಿ || ೩೮ ||

ಧ್ಯಾಯಂತಿ ಯೇ ನಿತ್ಯಮನಂತಮಚ್ಯುತಂ
ಹೃತ್ಪದ್ಮಮಧ್ಯೇಷ್ವಥ ಕೀರ್ತಯಂತಿ ಯೇ |
ಉಪಾಸಕಾನಾಂ ಪ್ರಭುಮೀಶ್ವರಂ ಪರಂ
ತೇ ಯಾಂತಿ ಸಿದ್ಧಿಂ ಪರಮಾಂ ತು ವೈಷ್ಣವೀಮ್ || ೩೯ ||

ಇತಿ ಶ್ರೀನರಸಿಂಹಪುರಾಣೇ ಷೋಡಶೋಽಧ್ಯಾಯೇ ಶ್ರೀ ವಿಷ್ಣೋಃ ಸ್ತವರಾಜಃ ||


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed