Sri Vishnu Ashtottara Shatanama stotram – ಶ್ರೀ ವಿಷ್ಣು ಅಷ್ಟೋತ್ತರ ಶತನಾಮ ಸ್ತೋತ್ರಂ


ಅಷ್ಟೋತ್ತರಶತಂ ನಾಮ್ನಾಂ ವಿಷ್ಣೋರತುಲತೇಜಸಃ |
ಯಸ್ಯ ಶ್ರವಣಮಾತ್ರೇಣ ನರೋ ನಾರಾಯಣೋ ಭವೇತ್ || ೧ ||

ವಿಷ್ಣುರ್ಜಿಷ್ಣುರ್ವಷಟ್ಕಾರೋ ದೇವದೇವೋ ವೃಷಾಕಪಿಃ | [*ವೃಷಾಪತಿಃ*]
ದಾಮೋದರೋ ದೀನಬಂಧುರಾದಿದೇವೋಽದಿತೇಸ್ತುತಃ || ೨ ||

ಪುಂಡರೀಕಃ ಪರಾನಂದಃ ಪರಮಾತ್ಮಾ ಪರಾತ್ಪರಃ |
ಪರಶುಧಾರೀ ವಿಶ್ವಾತ್ಮಾ ಕೃಷ್ಣಃ ಕಲಿಮಲಾಪಹಾ || ೩ ||

ಕೌಸ್ತುಭೋದ್ಭಾಸಿತೋರಸ್ಕೋ ನರೋ ನಾರಾಯಣೋ ಹರಿಃ |
ಹರೋ ಹರಪ್ರಿಯಃ ಸ್ವಾಮೀ ವೈಕುಂಠೋ ವಿಶ್ವತೋಮುಖಃ || ೪ ||

ಹೃಷೀಕೇಶೋಽಪ್ರಮೇಯಾತ್ಮಾ ವರಾಹೋ ಧರಣೀಧರಃ |
ವಾಮನೋ ವೇದವಕ್ತಾ ಚ ವಾಸುದೇವಃ ಸನಾತನಃ || ೫ ||

ರಾಮೋ ವಿರಾಮೋ ವಿರಜೋ ರಾವಣಾರೀ ರಮಾಪತಿಃ |
ವೈಕುಂಠವಾಸೀ ವಸುಮಾನ್ ಧನದೋ ಧರಣೀಧರಃ || ೬ ||

ಧರ್ಮೇಶೋ ಧರಣೀನಾಥೋ ಧ್ಯೇಯೋ ಧರ್ಮಭೃತಾಂವರಃ |
ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ || ೭ ||

ಸರ್ವಗಃ ಸರ್ವವಿತ್ಸರ್ವಃ ಶರಣ್ಯಃ ಸಾಧುವಲ್ಲಭಃ | [*ಸರ್ವದಃ*]
ಕೌಸಲ್ಯಾನಂದನಃ ಶ್ರೀಮಾನ್ ರಾಕ್ಷಸಃಕುಲನಾಶಕಃ || ೮ ||

ಜಗತ್ಕರ್ತಾ ಜಗದ್ಧರ್ತಾ ಜಗಜ್ಜೇತಾ ಜನಾರ್ತಿಹಾ |
ಜಾನಕೀವಲ್ಲಭೋ ದೇವೋ ಜಯರೂಪೋ ಜಲೇಶ್ವರಃ || ೯ ||

ಕ್ಷೀರಾಬ್ಧಿವಾಸೀ ಕ್ಷೀರಾಬ್ಧಿತನಯಾವಲ್ಲಭಸ್ತಥಾ |
ಶೇಷಶಾಯೀ ಪನ್ನಗಾರಿವಾಹನೋ ವಿಷ್ಟರಶ್ರವಃ || ೧೦ ||

ಮಾಧವೋ ಮಥುರಾನಾಥೋ ಮುಕುಂದೋ ಮೋಹನಾಶನಃ |
ದೈತ್ಯಾರಿಃ ಪುಂಡರೀಕಾಕ್ಷೋ ಹ್ಯಚ್ಯುತೋ ಮಧುಸೂದನಃ || ೧೧ ||

ಸೋಮಸೂರ್ಯಾಗ್ನಿನಯನೋ ನೃಸಿಂಹೋ ಭಕ್ತವತ್ಸಲಃ |
ನಿತ್ಯೋ ನಿರಾಮಯಶ್ಶುದ್ಧೋ ವರದೇವೋ ಜಗತ್ಪ್ರಭುಃ || ೧೨ || [*ನರದೇವೋ*]

ಹಯಗ್ರೀವೋ ಜಿತರಿಪುರುಪೇಂದ್ರೋ ರುಕ್ಮಿಣೀಪತಿಃ |
ಸರ್ವದೇವಮಯಃ ಶ್ರೀಶಃ ಸರ್ವಾಧಾರಃ ಸನಾತನಃ || ೧೩ ||

ಸೌಮ್ಯಃ ಸೌಮ್ಯಪ್ರದಃ ಸ್ರಷ್ಟಾ ವಿಷ್ವಕ್ಸೇನೋ ಜನಾರ್ದನಃ |
ಯಶೋದಾತನಯೋ ಯೋಗೀ ಯೋಗಶಾಸ್ತ್ರಪರಾಯಣಃ || ೧೪ ||

ರುದ್ರಾತ್ಮಕೋ ರುದ್ರಮೂರ್ತಿಃ ರಾಘವೋ ಮಧುಸೂಧನಃ | [*ರುದ್ರಸೂದನಃ*]
ಇತಿ ತೇ ಕಥಿತಂ ದಿವ್ಯಂ ನಾಮ್ನಾಮಷ್ಟೋತ್ತರಂ ಶತಮ್ || ೧೫ ||

ಸರ್ವಪಾಪಹರಂ ಪುಣ್ಯಂ ದಿವ್ಯೋರತುಲತೇಜಸಃ |
ದುಃಖದಾರಿದ್ರ್ಯದೌರ್ಭಾಗ್ಯನಾಶನಂ ಸುಖವರ್ಧನಮ್ || ೧೬ ||

ಸರ್ವಸಂಪತ್ಕರಂ ಸೌಮ್ಯಂ ಮಹಾಪಾತಕನಾಶನಮ್ |
ಪ್ರಾತರುತ್ಥಾಯ ವಿಪೇಂದ್ರ ಪಠೇದೇಕಾಗ್ರಮಾನಸಃ || ೧೭ ||

ತಸ್ಯ ನಶ್ಯನ್ತಿ ವಿಪದಾಂ ರಾಶಯಃ ಸಿದ್ಧಿಮಾಪ್ನುಯಾತ್ || ೧೮ ||

ಇತಿ ಶ್ರೀ ವಿಷ್ಣೋಃ ಅಷ್ಟೋತ್ತರಶತನಾಮ ಸ್ತೋತ್ರಂ ||


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed