Read in తెలుగు / ಕನ್ನಡ / தமிழ் / देवनागरी / English (IAST)
ಬೀಜಾಪೂರಗದೇಕ್ಷುಕಾರ್ಮುಕರುಜಾ ಚಕ್ರಾಬ್ಜಪಾಶೋತ್ಪಲ-
-ವ್ರೀಹ್ಯಗ್ರಸ್ವವಿಷಾಣರತ್ನಕಲಶಪ್ರೋದ್ಯತ್ಕರಾಂಭೋರುಹಃ |
ಧ್ಯೇಯೋ ವಲ್ಲಭಯಾ ಸಪದ್ಮಕರಯಾಶ್ಲಿಷ್ಟೋಜ್ಜ್ವಲದ್ಭೂಷಯಾ
ವಿಶ್ವೋತ್ಪತ್ತಿವಿಪತ್ತಿಸಂಸ್ಥಿತಿಕರೋ ವಿಘ್ನೇಶ ಇಷ್ಟಾರ್ಥದಃ || ೧ ||
ನಮಸ್ತೇ ಸಿದ್ಧಿಲಕ್ಷ್ಮೀಶ ಗಣಾಧಿಪ ಮಹಾಪ್ರಭೋ |
ವಿಘ್ನೇಶ್ವರ ಜಗನ್ನಾಥ ಗೌರೀಪುತ್ರ ಜಗತ್ಪ್ರಭೋ || ೨ ||
ಜಯ ವಿಘ್ನೇಶ್ವರ ವಿಭೋ ವಿನಾಯಕ ಮಹೇಶ್ವರ |
ಲಂಬೋದರ ಮಹಾಬಾಹೋ ಸರ್ವದಾ ತ್ವಂ ಪ್ರಸೀದ ಮೇ || ೩ ||
ಮಹಾದೇವ ಜಗತ್ಸ್ವಾಮಿನ್ ಮೂಷಿಕಾರೂಢ ಶಂಕರ |
ವಿಶಾಲಾಕ್ಷ ಮಹಾಕಾಯ ಮಾಂ ತ್ರಾಹಿ ಪರಮೇಶ್ವರ || ೪ ||
ಕುಂಜರಾಸ್ಯ ಸುರಾಧೀಶ ಮಹೇಶ ಕರುಣಾನಿಧೇ |
ಮಾತುಲುಂಗಧರ ಸ್ವಾಮಿನ್ ಗದಾಚಕ್ರಸಮನ್ವಿತ || ೫ ||
ದಶಬಾಹೋ ಮಹಾರಾಜ ಗಜವಕ್ತ್ರ ಚತುರ್ಭುಜ |
ಶೂರ್ಪಕರ್ಣ ಮಹಾಕರ್ಣ ಗಣನಾಥ ಪ್ರಸೀದ ಮೇ || ೬ ||
ಶಂಖಶೂಲಸಮಾಯುಕ್ತ ಬೀಜಾಪೂರಸಮನ್ವಿತ |
ಇಕ್ಷುಕಾರ್ಮುಕಸಂಯುಕ್ತ ಪದ್ಮಹಸ್ತ ಪ್ರಸೀದ ಮೇ || ೭ ||
ನಾನಾಭರಣಸಂಯುಕ್ತ ರತ್ನಕುಂಭಕರ ಪ್ರಭೋ |
ಸರ್ಗಸ್ಥಿತಿಲಯಾಧೀಶ ಪರಮಾತ್ಮನ್ ಜಯ ಪ್ರಭೋ || ೮ ||
ಅನಾಥನಾಥ ವಿಶ್ವೇಶ ವಿಘ್ನಸಂಘವಿನಾಶನ |
ತ್ರಯೀಮೂರ್ತೇ ಸುರಪತೇ ಬ್ರಹ್ಮವಿಷ್ಣುಶಿವಾತ್ಮಕ || ೯ ||
ತ್ರಯೀಗುಣ ಮಹಾದೇವ ಪಾಹಿ ಮಾಂ ಸರ್ವಪಾಲಕ |
ಅಣಿಮಾದಿಗುಣಾಧಾರ ಲಕ್ಷ್ಮೀಶ್ರೀವಿಷ್ಣುಪೂಜಿತ || ೧೦ ||
ಗೌರೀಶಂಕರಸಂಪೂಜ್ಯ ಜಯ ತ್ವಂ ಗಣನಾಯಕ |
ರತಿಮನ್ಮಥಸಂಸೇವ್ಯ ಮಹೀಭೂದಾರಸಂಸ್ತುತ || ೧೧ ||
ಋದ್ಧ್ಯಾಮೋದಾದಿಸಂಸೇವ್ಯ ಮಹಾಗಣಪತೇ ಜಯ |
ಶಂಖಪದ್ಮಾದಿಸಂಸೇವ್ಯ ನಿರಾಲಂಬ ನಿರೀಶ್ವರ || ೧೨ ||
ನಿಷ್ಕಲಂಕ ನಿರಾಧಾರ ಪಾಹಿ ಮಾಂ ನಿತ್ಯಮವ್ಯಯ |
ಅನಾದ್ಯ ಜಗತಾಮಾದ್ಯ ಪಿತಾಮಹಸುಪೂಜಿತ || ೧೩ ||
ಧೂಮಕೇತೋ ಗಣಾಧ್ಯಕ್ಷ ಮಹಾಮೂಷಕವಾಹನ |
ಅನಂತಪರಮಾನಂದ ಜಯ ವಿಘ್ನೇಶ್ವರೇಶ್ವರ || ೧೪ ||
ರತ್ನಸಿಂಹಾಸನಾಸೀನ ಕಿರೀಟೇನ ಸುಶೋಭಿತ |
ಪರಾತ್ಪರ ಪರೇಶಾನ ಪರಪೂರುಷ ಪಾಹಿ ಮಾಮ್ || ೧೫ ||
ನಿರ್ದ್ವಂದ್ವ ನಿರ್ಗುಣಾಭಾಸ ಜಪಾಪುಷ್ಪಸಮಪ್ರಭ |
ಸರ್ವಪ್ರಮಥಸಂಸ್ತುತ್ಯ ತ್ರಾಹಿ ಮಾಂ ವಿಘ್ನನಾಯಕ || ೧೬ ||
ಕುಮಾರಸ್ಯ ಗುರೋ ದೇವ ಸರ್ವೈಶ್ವರ್ಯಪ್ರದಾಯಕ |
ಸರ್ವಾಭೀಷ್ಟಪ್ರದ ಸ್ವಾಮಿನ್ ಸರ್ವಪ್ರತ್ಯೂಹನಾಶಕ || ೧೭ ||
ಶರಣ್ಯ ಸರ್ವಲೋಕಾನಾಂ ಶರಣಾಗತವತ್ಸಲ |
ಮಹಾಗಣಪತೇ ನಿತ್ಯಂ ಮಾಂ ಪಾಲಯ ಕೃಪಾನಿಧೇ || ೧೮ ||
ಏವಂ ಶ್ರೀಗಣನಾಥಸ್ಯ ಸ್ತವರಾಜಮನುತ್ತಮಮ್ |
ಯಃ ಪಠೇಚ್ಛೃಣುಯಾನ್ನಿತ್ಯಂ ಪ್ರತ್ಯೂಹೈಃ ಸ ವಿಮುಚ್ಯತೇ || ೧೯ ||
ಅಶ್ವಮೇಧಸಮಂ ಪುಣ್ಯಫಲಂ ಪ್ರಾಪ್ನೋತ್ಯನುತ್ತಮಮ್ |
ವಶೀಕರೋತಿ ತ್ರೈಲೋಕ್ಯಂ ಪ್ರಾಪ್ಯ ಸೌಭಾಗ್ಯಮುತ್ತಮಮ್ || ೨೦ ||
ಸರ್ವಾಭೀಷ್ಟಮವಾಪ್ನೋತಿ ಶೀಘ್ರಮೇವ ಸುದುರ್ಲಭಮ್ |
ಮಹಾಗಣೇಶಸಾನ್ನಿಧ್ಯಂ ಪ್ರಾಪ್ನೋತ್ಯೇವ ನ ಸಂಶಯಃ || ೨೧ ||
ಇತಿ ಶ್ರೀರುದ್ರಯಾಮಲೇ ಶ್ರೀವಿನಾಯಕಸ್ತವರಾಜಃ ಸಂಪೂರ್ಣಮ್ |
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.