Sri Vikhanasa Churnika – ಶ್ರೀ ವಿಖನಸ ಚೂರ್ಣಿಕಾ


ನಿಖಿಲ ಮುನಿಜನ ಶರಣ್ಯೇ ನೈಮಿಶಾರಣ್ಯೇ, ಸಕಲ ಜಗತ್ಕಾರಣ ಶ್ರೀಮನ್ನಾರಾಯಣಾಽಜ್ಞಾಕೃತ ನಿತ್ಯ ನಿವಾಸಂ, ಸಕಲ ಕಳ್ಯಾಣ ಗುಣಾವಾಸಂ, ಶಾರದಾಂಬುದಪಾರದ ಸುಧಾಕರ ಮುಕ್ತಾಹಾರ ಸ್ಫಟಿಕಕಾಂತಿ ಕಮನೀಯ ಗಾತ್ರಂ, ಕಮಲ ದಳ ನೇತ್ರಂ, ಜಾಂಬೂನದಾಂಬರ ಪರಿವೃತಂ, ದೃಢವ್ರತಂ, ಭೃಗ್ವತ್ರಿ ಕಶ್ಯಪ ಮರೀಚಿ ಪ್ರಮುಖ ಯೋಗಿಪುಂಗವ ಸೇವಿತಂ, ನಿಗಮಾಗಮ ಮೂಲದೈವತಂ, ನಿಜಚರಣ ಸರಸಿಜ ವಿನತ ಜಗದುದಯಕರ ಕುಶೇಶಯಂ, ಶ್ರುತಿ ಸ್ಮೃತಿ ಪುರಾಣೋದಿತ ವೈಭವಾತಿಶಯಂ, ಸ್ವಸಂತತಿ ಸಂಭವ ವಸುಂಧರಾ ಬೃಂದಾರಕ ಬೃಂದ ವಿಮಥ ವಿಮರ್ದನ ವಿಚಕ್ಷಣ ದಂಡ ಧರಂ, ಶಂಖ ಚಕ್ರ ಧರಂ, ನಾರದ ಪರಾಶರ ವ್ಯಾಸ ವಸಿಷ್ಠ ಶುಕ ಶೌನಕ ಬೋಧಾಯನಾದಿ ಮಹರ್ಷಿ ಸಂಸ್ತುತ ಸಚ್ಚರಿತ್ರಂ, ದಿವ್ಯಾ ಕಳತ್ರಂ, ನವರತ್ನಮಯ ಹೇಮಾಭರಣ ಧಾರಣಾನೇಕ ಸಹಸ್ರಕಿರಣ ಪ್ರಕಾಶಂ, ತಪಸ್ವಿ ಕುಲಾಧೀಶಂ, ನಿರಂತರ ಜೋಘುಷ್ಯಮಾಣ ಋಗ್ಯಜುಃ ಸಾಮಾಥರ್ವಗಣ ವಿರಾಜಮಾನಂ, ಕುಶಧ್ವಜ ಶೋಭಮಾನಂ, ರಮಾರಮಣ ಚರಣಸಮಾರಾಧನ ಸ್ವರೂಪ ಸಮೂರ್ತಾಮೂರ್ತ ಸಪ್ತತಂತುವಿಧಾನ ವಕ್ತಾರಂ, ಸಮಸ್ತ ಶಾಸ್ತ್ರ ಕರ್ತಾರಂ, ಪರಮ ಪುರುಷ ಪದ ಪಂಕಜ ಪೂಜಕ ದ್ವಿಜಕುಲ ಪರಿಪಾಲಕಂ, ಪದ್ಮಾಲಯಾ ಬಾಲಕಂ, ಬೋಧಾಯನಾದಿಭಿರ್ವಂದಿತ ಮಹಿಮಾಧಿಕಾರ ಕಲ್ಪಸೂತ್ರ ಪ್ರವಕ್ತಾರಂ, ಮನ್ವಾದಿಭಿಃ ಸೇವಿತ ಮಹಿಮಾಧಿಕಾರ ವೈದಿಕಾಗಮ ಕರ್ತಾರಂ, ನಿಜಕೃತ ದಿವ್ಯಸೂತ್ರ ಸಮುದಿತಾಶೇಷ ಪುರುಷಾರ್ಥಪ್ರದ ವೈದಿಕಮಾರ್ಗಂ, ನಿರಾಕೃತ ವೇದೇತರಮಾರ್ಗಂ, ಶರದಿಂದುಬಿಂಬ ರಮಣೀಯ ವದನಂ, ಯೋಗಜ್ಞಾನಾಬ್ಜ ವದನಂ, ಶ್ರೀಪತಿ ಧ್ಯಾನಾವಾಹನ ಸಮಾರಾಧನ ಸ್ಥಾಪನ ಪ್ರತಿಷ್ಠಾ ಸಂಪ್ರೋಕ್ಷಣ ಮಹೋತ್ಸವ ಕರ್ಮನಿಷ್ಠ ಶಿಷ್ಟ ಭೂಸುರ ಪ್ರವರ ಸರೋರುಹ ದಿವಾಕರಂ, ದಯಾಕರಂ, ಹರಿತತ್ತ್ವ ಸುಧಾರಸಪಾನ ಜನಿತ ಹರ್ಷ ಪರವಶ ದಿವ್ಯವಪುಷಂ, ಪುರಾಣಪುರುಷಂ, ವಕ್ಷಃಸ್ಥಲ ವಿರಾಜಮಾನ ಕನಕ ಯಜ್ಞೋಪವೀತಂ, ದಕ್ಷ ಪ್ರಮುಖ ನವಬ್ರಹ್ಮ ಸಮೇತಂ, ವಿಷ್ಣು ಕಳಾವತರಣಂ, ಕೃಷ್ಣಮೃಗ ವಾಹನಂ, ಸತ್ತ್ವಗುಣ ಪ್ರಧಾನಂ, ಸಕಲ ಜಗನ್ನಿಧಾನಂ, ಕುಂದ ಮಂದಹಾಸಂ, ಕೋಮಲಾಭ್ಯಾಸಭಾಸಂ, ತಿಲಕುಸುಮ ಸನಾಸಂ, ಕಲಿಕಲುಷ ನಿರಾಸಂ, ಶ್ರೀಶಾಸ್ತ್ರ ತಾಮರಸ ಪುಷ್ಪರಸ ಷಟ್ಪದಾಯಮಾನ ಮಾನಸಂ, ಶ್ರೀವೈಖಾನಸಂ, ಸಾಷ್ಟಾಂಗಮೇವ ಮಮ ಸಂಪತ್ಪದೇ ಸಾಂಪ್ರತಮಹಮಭಿವಾದಯಾಮಿ ಅಭಿವಾದ ಯಾಮಿ ||

ಇತಿ ಶ್ರೀ ವಿಖಸನ ಚೂರ್ಣಿಕಾ |


ಇನ್ನಷ್ಟು ಶ್ರೀ ವಿಖನಸ ಸ್ತೋತ್ರಗಳು ನೋಡಿ.


మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed