Sri Venkateshwara Mangalashasanam – ಶ್ರೀ ವೇಂಕಟೇಶ್ವರ ಮಂಗಳಾಶಾಸನಂ


ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇಽರ್ಥಿನಾಮ್ |
ಶ್ರೀವೇಂಕಟನಿವಾಸಾಯ ಶ್ರೀನಿವಾಸಾಯ ಮಂಗಳಮ್ || ೧ ||

ಲಕ್ಷ್ಮೀ ಸವಿಭ್ರಮಾಲೋಕಸುಭ್ರೂವಿಭ್ರಮಚಕ್ಷುಷೇ |
ಚಕ್ಷುಷೇ ಸರ್ವಲೋಕಾನಾಂ ವೇಂಕಟೇಶಾಯ ಮಂಗಳಮ್ || ೨ ||

ಶ್ರೀವೇಂಕಟಾದ್ರಿಶೃಂಗಾಗ್ರ ಮಂಗಳಾಭರಣಾಂಘ್ರಯೇ |
ಮಂಗಳಾನಾಂ ನಿವಾಸಾಯ ವೇಂಕಟೇಶಾಯ ಮಂಗಳಮ್ || ೩ ||[ಶ್ರೀನಿವಾಸಾಯ]

ಸರ್ವಾವಯವಸೌಂದರ್ಯಸಂಪದಾ ಸರ್ವಚೇತಸಾಮ್ |
ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್ || ೪ ||

ನಿತ್ಯಾಯ ನಿರವದ್ಯಾಯ ಸತ್ಯಾನಂದಚಿದಾತ್ಮನೇ |
ಸರ್ವಾಂತರಾತ್ಮನೇ ಶ್ರೀಮದ್ವೇಂಕಟೇಶಾಯ ಮಂಗಳಮ್ || ೫ ||

ಸ್ವತಸ್ಸರ್ವವಿದೇ ಸರ್ವಶಕ್ತಯೇ ಸರ್ವಶೇಷಿಣೇ |
ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್ || ೬ ||

ಪರಸ್ಮೈ ಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ |
ಪ್ರಯುಂಜೇ ಪರತತ್ತ್ವಾಯ ವೇಂಕಟೇಶಾಯ ಮಂಗಳಮ್ || ೭ ||

ಆಕಾಲತತ್ತ್ವಮಶ್ರಾಂತಮಾತ್ಮನಾಮನುಪಶ್ಯತಾಮ್ |
ಅತೃಪ್ತ್ಯಮೃತರೂಪಾಯ ವೇಂಕಟೇಶಾಯ ಮಂಗಳಮ್ || ೮ ||

ಪ್ರಾಯಸ್ಸ್ವಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ |
ಕೃಪಯಾಽಽದಿಶತೇ ಶ್ರೀಮದ್ವೇಂಕಟೇಶಾಯ ಮಂಗಳಮ್ || ೯ ||

ದಯಾಮೃತತರಂಗಿಣ್ಯಾಸ್ತರಂಗೈರಿವ ಶೀತಲೈಃ |
ಅಪಾಂಗೈಃ ಸಿಂಚತೇ ವಿಶ್ವಂ ವೇಂಕಟೇಶಾಯ ಮಂಗಳಮ್ || ೧೦ ||

ಸ್ರಗ್ಭೂಷಾಂಬರಹೇತೀನಾಂ ಸುಷಮಾವಹಮೂರ್ತಯೇ |
ಸರ್ವಾರ್ತಿಶಮನಾಯಾಸ್ತು ವೇಂಕಟೇಶಾಯ ಮಂಗಳಮ್ || ೧೧ ||

ಶ್ರೀವೈಕುಂಠವಿರಕ್ತಾಯ ಸ್ವಾಮಿಪುಷ್ಕರಿಣೀತಟೇ |
ರಮಯಾ ರಮಮಾಣಾಯ ವೇಂಕಟೇಶಾಯ ಮಂಗಳಮ್ || ೧೨ ||

ಶ್ರೀಮತ್ಸುಂದರಜಾಮಾತೃಮುನಿಮಾನಸವಾಸಿನೇ |
ಸರ್ವಲೋಕನಿವಾಸಾಯ ಶ್ರೀನಿವಾಸಾಯ ಮಂಗಳಮ್ || ೧೩ ||

ಮಂಗಳಾಶಾಸನಪರೈರ್ಮದಾಚಾರ್ಯಪುರೋಗಮೈಃ |
ಸರ್ವೈಶ್ಚ ಪೂರ್ವೈರಾಚಾರ್ಯೈಃ ಸತ್ಕೃತಾಯಾಸ್ತು ಮಂಗಳಮ್ || ೧೪ ||

ಇತಿ ಶ್ರೀ ವೇಂಕಟೇಶ ಮಂಗಳಾಶಾಸನಮ್ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed