Sri Venkatesha Vijaya Stotram – ಶ್ರೀ ವೇಂಕಟೇಶ ವಿಜಯ ಸ್ತೋತ್ರಂ


ದೈವತದೈವತ ಮಂಗಲಮಂಗಲ
ಪಾವನಪಾವನ ಕಾರಣಕಾರಣ |
ವೇಂಕಟಭೂಧರಮೌಲಿವಿಭೂಷಣ
ಮಾಧವ ಭೂಧವ ದೇವ ಜಯೀಭವ || ೧ ||

ವಾರಿದಸಂನಿಭದೇಹ ದಯಾಕರ
ಶಾರದನೀರಜಚಾರುವಿಲೋಚನ |
ದೇವಶಿರೋಮಣಿಪಾದಸರೋರುಹ
ವೇಂಕಟಶೈಲಪತೇ ವಿಜಯೀಭವ || ೨ ||

ಅಂಜನಶೈಲನಿವಾಸ ನಿರಂಜನ
ರಂಜಿತಸರ್ವಜನಾಂಜನಮೇಚಕ |
ಮಾಮಭಿಷಿಂಚ ಕೃಪಾಮೃತಶೀತಲ-
-ಶೀಕರವರ್ಷಿದೃಶಾ ಜಗದೀಶ್ವರ || ೩ ||

ವೀತಸಮಾಧಿಕ ಸಾರಗುಣಾಕರ
ಕೇವಲಸತ್ತ್ವತನೋ ಪುರುಷೋತ್ತಮ |
ಭೀಮಭವಾರ್ಣವತಾರಣಕೋವಿದ
ವೇಂಕಟಶೈಲಪತೇ ವಿಜಯೀಭವ || ೪ ||

ಸ್ವಾಮಿಸರೋವರತೀರರಮಾಕೃತ-
-ಕೇಲಿಮಹಾರಸಲಾಲಸಮಾನಸ |
ಸಾರತಪೋಧನಚಿತ್ತನಿಕೇತನ
ವೇಂಕಟಶೈಲಪತೇ ವಿಜಯೀಭವ || ೫ ||

ಆಯುಧಭೂಷಣಕೋಟಿನಿವೇಶಿತ-
-ಶಂಖರಥಾಂಗಜಿತಾಮತಸಂ‍ಮತ |
ಸ್ವೇತರದುರ್ಘಟಸಂಘಟನಕ್ಷಮ
ವೇಂಕಟಶೈಲಪತೇ ವಿಜಯೀಭವ || ೬ ||

ಪಂಕಜನಾನಿಲಯಾಕೃತಿಸೌರಭ-
-ವಾಸಿತಶೈಲವನೋಪವನಾಂತರ |
ಮಂದ್ರಮಹಾಸ್ವನಮಂಗಲನಿರ್ಜ್ಝರ
ವೇಂಕಟಶೈಲಪತೇ ವಿಜಯೀಭವ || ೭ ||

ನಂದಕುಮಾರಕ ಗೋಕುಲಪಾಲಕ
ಗೋಪವಧೂವರ ಕೃಷ್ಣ ಪರಾತ್ಪರ |
ಶ್ರೀವಸುದೇವ ಜನ್ಮಭಯಾಪಹ
ವೇಂಕಟಶೈಲಪತೇ ವಿಜಯೀಭವ || ೮ ||

ಶೈಶವಪಾತಿತಪಾತಕಿಪೂತನ
ಧೇನುಕಕೇಶಿಮುಖಾಸುರಸೂದನ |
ಕಾಲಿಯಮರ್ದನ ಕಂಸನಿರಾಸಕ
ಮೋಹತಮೋಪಹ ಕೃಷ್ಣ ಜಯೀಭವ || ೯ ||

ಪಾಲಿತಸಂಗರ ಭಾಗವತಪ್ರಿಯ
ಸಾರಥಿತಾಹಿತತೋಷಪೃಥಾಸುತ |
ಪಾಂಡವದೂತ ಪರಾಕೃತಭೂಭರ
ಪಾಹಿ ಪರಾವರನಾಥ ಪರಾಯಣ || ೧೦ ||

ಶಾತಮಖಾಸುವಿಭಂಜನಪಾಟವ
ಸತ್ರಿಶಿರಃಖರದೂಷಣದೂಷಣ |
ಶ್ರೀರಘುನಾಯಕ ರಾಮ ರಮಾಸಖ
ವಿಶ್ವಜನೀನ ಹರೇ ವಿಜಯೀಭವ || ೧೧ ||

ರಾಕ್ಷಸಸೋದರಭೀತಿನಿವಾರಕ
ಶಾರದಶೀತಮಯೂಖಮುಖಾಂಬುಜ |
ರಾವಣದಾರುಣವಾರಣದಾರಣ-
-ಕೇಸರಿಪುಂಗವ ದೇವ ಜಯೀಭವ || ೧೨ ||

ಕಾನನವಾನರವೀರವನೇಚರ-
-ಕುಂಜರಸಿಂಹಮೃಗಾದಿಷು ವತ್ಸಲ |
ಶ್ರೀವರಸೂರಿನಿರಸ್ತಭವಾದರ
ವೇಂಕಟಶೈಲಪತೇ ವಿಜಯೀಭವ || ೧೩ ||

ವಾದಿಸಾಧ್ವಸಕೃತ್ಸೂರಿಕಥಿತಂ ಸ್ತವನಂ ಮಹತ್ |
ವೃಷಶೈಲಪತೇಃ ಶ್ರೇಯಸ್ಕಾಮೋ ನಿತ್ಯಂ ಪಠೇತ್ಸುಧೀಃ || ೧೪ ||

ಇತಿ ಶ್ರೀ ವೇಂಕಟೇಶ ವಿಜಯ ಸ್ತೋತ್ರಮ್ ||


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed