Sri Vallabhesha Hrudayam – ಶ್ರೀ ವಲ್ಲಭೇಶ ಹೃದಯಂ



ಶ್ರೀದೇವ್ಯುವಾಚ |
ವಲ್ಲಭೇಶಸ್ಯ ಹೃದಯಂ ಕೃಪಯಾ ಬ್ರೂಹಿ ಶಂಕರ |
ಶ್ರೀಶಿವ ಉವಾಚ |
ಋಷ್ಯಾದಿಕಂ ಮೂಲಮಂತ್ರವದೇವ ಪರಿಕೀರ್ತಿತಮ್ || ೧ ||

ಓಂ ವಿಘ್ನೇಶಃ ಪೂರ್ವತಃ ಪಾತು ಗಣನಾಥಸ್ತು ದಕ್ಷಿಣೇ |
ಪಶ್ಚಿಮೇ ಗಜವಕ್ತ್ರಸ್ತು ಉತ್ತರೇ ವಿಘ್ನನಾಶನಃ || ೨ ||

ಆಗ್ನೇಯ್ಯಾಂ ಪಿತೃಭಕ್ತಸ್ತು ನೈಋತ್ಯಾಂ ಸ್ಕಂದಪೂರ್ವಜಃ |
ವಾಯವ್ಯಾಮಾಖುವಾಹಸ್ತು ಈಶಾನ್ಯಾಂ ದೇವಪೂಜಿತಃ || ೩ ||

ಊರ್ಧ್ವತಃ ಪಾತು ಸುಮುಖೋ ಹ್ಯಧರಾಯಾಂ ಗಜಾನನಃ |
ಏವಂ ದಶದಿಶೋ ರಕ್ಷೇತ್ ವಿಕಟಃ ಪಾಪನಾಶನಃ || ೪ ||

ಶಿಖಾಯಾಂ ಕಪಿಲಃ ಪಾತು ಮೂರ್ಧನ್ಯಾಕಾಶರೂಪಧೃಕ್ |
ಕಿರೀಟಿಃ ಪಾತು ನಃ ಫಾಲಂ ಭ್ರುವೋರ್ಮಧ್ಯೇ ವಿನಾಯಕಃ || ೫ ||

ಚಕ್ಷುಷೀ ಮೇ ತ್ರಿನಯನಃ ಶ್ರವಣೌ ಗಜಕರ್ಣಕಃ |
ಕಪೋಲಯೋರ್ಮದನಿಧಿಃ ಕರ್ಣಮೂಲೇ ಮದೋತ್ಕಟಃ || ೬ ||

ಸದಂತೋ ದಂತಮಧ್ಯೇಽವ್ಯಾತ್ ವಕ್ತ್ರಂ ಪಾತು ಹರಾತ್ಮಜಃ |
ಚಿಬುಕೇ ನಾಸಿಕೇ ಚೈವ ಪಾತು ಮಾಂ ಪುಷ್ಕರೇಕ್ಷಣಃ || ೭ ||

ಉತ್ತರೋಷ್ಠೇ ಜಗದ್ವ್ಯಾಪೀ ತ್ವಧರೋಷ್ಠೇಽಮೃತಪ್ರದಃ |
ಜಿಹ್ವಾಂ ವಿದ್ಯಾನಿಧಿಃ ಪಾತು ತಾಲುನ್ಯಾಪತ್ಸಹಾಯಕಃ || ೮ ||

ಕಿನ್ನರೈಃ ಪೂಜಿತಃ ಕಂಠಂ ಸ್ಕಂಧೌ ಪಾತು ದಿಶಾಂಪತಿಃ |
ಚತುರ್ಭುಜೋ ಭುಜೌ ಪಾತು ಬಾಹುಮೂಲೇಽಮರಪ್ರಿಯಃ || ೯ ||

ಅಂಸಯೋರಂಬಿಕಾಸೂನುರಂಗುಲೀಶ್ಚ ಹರಿಪ್ರಿಯಃ |
ಆಂತ್ರಂ ಪಾತು ಸ್ವತಂತ್ರೋ ಮೇ ಮನಃ ಪ್ರಹ್ಲಾದಕಾರಕಃ || ೧೦ ||

ಪ್ರಾಣಾಽಪಾನೌ ತಥಾ ವ್ಯಾನಮುದಾನಂ ಚ ಸಮಾನಕಮ್ |
ಯಶೋ ಲಕ್ಷ್ಮೀಂ ಚ ಕೀರ್ತಿಂ ಚ ಪಾತು ನಃ ಕಮಲಾಪತಿಃ || ೧೧ ||

ಹೃದಯಂ ತು ಪರಂಬ್ರಹ್ಮಸ್ವರೂಪೋ ಜಗದಿಪತಿಃ |
ಸ್ತನೌ ತು ಪಾತು ವಿಷ್ಣುರ್ಮೇ ಸ್ತನಮಧ್ಯಂ ತು ಶಾಂಕರಃ || ೧೨ ||

ಉದರಂ ತುಂದಿಲಃ ಪಾತು ನಾಭಿಂ ಪಾತು ಸುನಾಭಿಕಃ |
ಕಟಿಂ ಪಾತ್ವಮಲೋ ನಿತ್ಯಂ ಪಾತು ಮಧ್ಯಂ ತು ಪಾವನಃ || ೧೩ ||

ಮೇಢ್ರಂ ಪಾತು ಮಹಾಯೋಗೀ ತತ್ಪಾರ್ಶ್ವಂ ಸರ್ವರಕ್ಷಕಃ |
ಗುಹ್ಯಂ ಗುಹಾಗ್ರಜಃ ಪಾತು ಅಣುಂ ಪಾತು ಜಿತೇಂದ್ರಿಯಃ || ೧೪ ||

ಶುಕ್ಲಂ ಪಾತು ಸುಶುಕ್ಲಸ್ತು ಊರೂ ಪಾತು ಸುಖಪ್ರದಃ |
ಜಂಘದೇಶೇ ಹ್ರಸ್ವಜಂಘೋ ಜಾನುಮಧ್ಯೇ ಜಗದ್ಗುರುಃ || ೧೫ ||

ಗುಲ್ಫೌ ರಕ್ಷಾಕರಃ ಪಾತು ಪಾದೌ ಮೇ ನರ್ತನಪ್ರಿಯಃ |
ಸರ್ವಾಂಗಂ ಸರ್ವಸಂಧೌ ಚ ಪಾತು ದೇವಾರಿಮರ್ದನಃ || ೧೬ ||

ಪುತ್ರಮಿತ್ರಕಲತ್ರಾದೀನ್ ಪಾತು ಪಾಶಾಂಕುಶಾಧಿಪಃ |
ಧನಧಾನ್ಯಪಶೂಂಶ್ಚೈವ ಗೃಹಂ ಕ್ಷೇತ್ರಂ ನಿರಂತರಮ್ || ೧೭ ||

ಪಾತು ವಿಶ್ವಾತ್ಮಕೋ ದೇವೋ ವರದೋ ಭಕ್ತವತ್ಸಲಃ |
ರಕ್ಷಾಹೀನಂ ತು ಯತ್ಸ್ಥಾನಂ ಕವಚೇನ ವಿನಾ ಕೃತಮ್ || ೧೮ ||

ತತ್ಸರ್ವಂ ರಕ್ಷಯೇದ್ದೇವೋ ಮಾರ್ಗವಾಸೀ ಜಿತೇಂದ್ರಿಯಃ |
ಅಟವ್ಯಾಂ ಪರ್ವತಾಗ್ರೇ ವಾ ಮಾರ್ಗೇ ಮಾನಾವಮಾನಗೇ || ೧೯ ||

ಜಲಸ್ಥಲಗತೋ ವಾಽಪಿ ಪಾತು ಮಾಯಾಪಹಾರಕಃ |
ಸರ್ವತ್ರ ಪಾತು ದೇವೇಶಃ ಸಪ್ತಲೋಕೈಕಸಂಶ್ರಿತಃ || ೨೦ ||

ಫಲಶ್ರುತಿಃ |
ಯ ಇದಂ ಕವಚಂ ಪುಣ್ಯಂ ಪವಿತ್ರಂ ಪಾಪನಾಶನಮ್ |
ಪ್ರಾತಃಕಾಲೇ ಜಪೇನ್ಮರ್ತ್ಯಃ ಸದಾ ಭಯವಿನಾಶನಮ್ || ೨೧ ||

ಕುಕ್ಷಿರೋಗಪ್ರಶಮನಂ ಲೂತಾಸ್ಫೋಟನಿವಾರಣಮ್ |
ಮೂತ್ರಕೃಚ್ಛ್ರಪ್ರಶಮನಂ ಬಹುಮೂತ್ರನಿವಾರಣಮ್ || ೨೨ ||

ಬಾಲಗ್ರಹಾದಿರೋಗಾಣಾಂನಾಶನಂ ಸರ್ವಕಾಮದಮ್ |
ಯಃ ಪಠೇದ್ಧಾರಯೇದ್ವಾಽಪಿ ಕರಸ್ಥಾಸ್ತಸ್ಯ ಸಿದ್ಧಯಃ |
ಯತ್ರ ಯತ್ರ ಗತಶ್ಚಾಽಪಿ ತತ್ರ ತತ್ರಾಽರ್ಥಸಿದ್ಧಿದಮ್ || ೨೩ ||

ಯಶ್ಶೃಣೋತಿ ಪಠತಿ ದ್ವಿಜೋತ್ತಮೋ
ವಿಘ್ನರಾಜಕವಚಂ ದಿನೇ ದಿನೇ |
ಪುತ್ರಪೌತ್ರಸುಕಲತ್ರಸಂಪದಃ
ಕಾಮಭೋಗಮಖಿಲಾಂಶ್ಚ ವಿಂದತಿ || ೨೪ ||

ಯೋ ಬ್ರಹ್ಮಚಾರಿಣಮಚಿಂತ್ಯಮನೇಕರೂಪಂ
ಧ್ಯಾಯೇಜ್ಜಗತ್ರಯಹಿತೇರತಮಾಪದಘ್ನಮ್ |
ಸರ್ವಾರ್ಥಸಿದ್ಧಿಂ ಲಭತೇ ಮನುಷ್ಯೋ
ವಿಘ್ನೇಶಸಾಯುಜ್ಯಮುಪೇನ್ನ ಸಂಶಯಃ || ೨೫ ||

ಇತಿ ಶ್ರೀವಿನಾಯಕತಂತ್ರೇ ಶ್ರೀವಲ್ಲಭೇಶಹೃದಯಂ ಸಂಪೂರ್ಣಮ್ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed