Sri Tripura Sundari Stotram – ಶ್ರೀ ತ್ರಿಪುರಸುಂದರೀ ಸ್ತೋತ್ರಂ


ಧ್ಯಾನಂ |
ಬಾಲಾರ್ಕಮಂಡಲಾಭಾಸಾಂ ಚತುರ್ಬಾಹಾಂ ತ್ರಿಲೋಚನಾಮ್ |
ಪಾಶಾಂಕುಶ ಶರಾಞ್ಶ್ಚಾಪಾನ್ ಧಾರಯಂತೀಂ ಶಿವಾಂ ಭಜೇ || ೧ ||

ಬಾಲಾರ್ಕಯುತತೈಜಸಾಂ ತ್ರಿನಯನಾಂ ರಕ್ತಾಂಬರೋಲ್ಲಾಸಿನೀಂ |
ನಾನಾಲಂಕೃತಿರಾಜಮಾನವಪುಷಂ ಬಾಲೇಂದು ಯುಕ್ ಶೇಖರಾಂ |
ಹಸ್ತೈರಿಕ್ಷುಧನುಃ ಸೃಣಿಂ ಸುಮಶರಾಂ ಪಾಶಂ ಮುದಾಬಿಭ್ರತೀಂ
ಶ್ರೀಚಕ್ರಸ್ಥಿತ ಸುಂದರೀಂ ತ್ರಿಜಗತಾಮಾಧಾರಭೂತಾಂ ಭಜೇ || ೨ ||

ಪದ್ಮರಾಗ ಪ್ರತೀಕಾಶಾಂ ಸುನೇತ್ರಾಂ ಚಂದ್ರಶೇಖರಾಮ್
ನವರತ್ನಲಸದ್ಭೂಷಾಂ ಭೂಷಿತಾಪಾದಮಸ್ತಕಾಮ್ || ೩ ||

ಪಾಶಾಂಕುಶೌ ಪುಷ್ಪ ಶರಾನ್ ದಧತೀಂ ಪುಂಡ್ರಚಾಪಕಮ್
ಪೂರ್ಣ ತಾರುಣ್ಯ ಲಾವಣ್ಯ ತರಂಗಿತ ಕಳೇಬರಾಮ್ || ೪ ||

ಸ್ವ ಸಮಾನಾಕಾರವೇಷಕಾಮೇಶಾಶ್ಲೇಷ ಸುಂದರಾಮ್ |
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮ ರಾಗ ಶ್ರೋಣೇ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣ ಹಸ್ತೇ
ನಮಸ್ತೇ ಜಗದೇಕ ಮಾತಃ ||

ಸ್ತೋತ್ರಂ ||
ಶ್ರೀಂ ಬೀಜೇ ನಾದ ಬಿಂದುದ್ವಿತಯ ಶಶಿ ಕಳಾಕಾರರೂಪೇ ಸ್ವರೂಪೇ
ಮಾತರ್ಮೇ ದೇಹಿ ಬುದ್ದಿಂ ಜಹಿ ಜಹಿ ಜಡತಾಂ ಪಾಹಿಮಾಂ ದೀನ ದೀನಮ್ |
ಅಜ್ಞಾನ ಧ್ವಾಂತ ನಾಶಕ್ಷಮರುಚಿರುಚಿರ ಪ್ರೋಲ್ಲಸತ್ಪಾದ ಪದ್ಮೇ
ಬ್ರಹ್ಮೇಶಾದ್ಯಃಸುರೇಂದ್ರೈಃ ಸುರಗಣ ವಿನತೈಃ ಸಂಸ್ತುತಾಂ ತ್ವಾಂ ನಮಾಮಿ || ೧ ||

ಕಲ್ಪೋ ಸಂಪರಣ ಕಲ್ಪಿತ ತಾಂಡವಸ್ಯ
ದೇವಸ್ಯ ಖಂಡಪರಶೋಃ ಪರಭೈರವಸ್ಯ |
ಪಾಶಾಂಕುಶೈಕ್ಷವಶರಾಸನ ಪುಷ್ಪಬಾಣಾ
ಸಸಾಕ್ಷಿಣೀ ವಿಜಯತೇ ತವ ಮೂರ್ತಿರೇಕಾ || ೨ ||

ಹ್ರೀಂಕಾರಮೇವ ತವನಾಮ ಗೃಣಂತಿ ಯೇವಾ
ಮಾತಃ ತ್ರಿಕೋಣನಿಲಯೇ ತ್ರಿಪುರೇ ತ್ರಿನೇತ್ರೇ |
ತ್ವತ್ಸಂಸ್ಮೃತೌ ಯಮಭಟಾಭಿ ಭವಂ ವಿಹಾಯ
ದೀವ್ಯಂತಿ ನಂದನ ವನೇ ಸಹಲೋಕಪಾಲೈಃ || ೩ ||

ಋಣಾಂಕಾನಲ ಭಾನುಮಂಡಲಲಸಚ್ಛ್ರೀಚಕ್ರಮಧ್ಯೇಸ್ಥಿತಾಮ್
ಬಾಲಾರ್ಕದ್ಯುತಿ ಭಾಸುರಾಂ ಕರತಲೈಃ ಪಾಶಾಂಕುಶೌ ಬಿಭ್ರತೀಂ |
ಚಾಪಂ ಬಾಣಮಪಿ ಪ್ರಸನ್ನವದನಾಂ ಕೌಸುಂಭವಸ್ತ್ರಾನ್ವಿತಾಂ
ತಾಂ ತ್ವಾಂ ಚಂದ್ರಕಳಾವತಂಸಮುಕುಟಾಂ ಚಾರುಸ್ಮಿತಾಂ ಭಾವಯೇ || ೪ ||

ಸರ್ವಜ್ಞತಾಂ ಸದಸಿವಾಕ್ಪಟುತಾಂ ಪ್ರಸೂತೇ
ದೇವಿ ತ್ವದಂಘ್ರಿ ನರಸಿರುಹಯೋಃ ಪ್ರಣಾಮಃ |
ಕಿಂಚಿತ್ಸ್ಫುರನ್ಮುಕುಟಮುಜ್ವಲಮಾತಪತ್ರಂ
ದ್ವೌಚಾಮರೇ ಚ ಮಹತೀಂ ವಸುಧಾಂ ದಧಾತಿ || ೫ ||

ಕಳ್ಯಾಣವೃಷ್ಟಿಭಿರಿವಾಮೃತಪೂರಿತಾಭಿಃ
ಲಕ್ಷ್ಮೀ ಸ್ವಯಂವರಣಮಂಗಳದೀಪಕಾಭಿಃ |
ಸೇವಾಭಿರಂಬ ತವಪಾದಸರೋಜಮೂಲೇ
ನಾಕಾರಿಕಿಮ್ಮನಸಿ ಭಕ್ತಿಮತಾಂ ಜನಾನಾಂ || ೬ ||

ಶಿವಶಕ್ತಿಃ ಕಾಮಃ ಕ್ಷಿತಿರಥರವಿಃ ಶಾಂತ ಕಿರಣಃ
ಸ್ಮರೋ ಹಂಸಃ ಶಕ್ರಸ್ತದನು ಚ ಪರಾಮಾರಹರಯಃ |
ಅಮೀ ಹೃಲ್ಲೇಖಾಭಿಸ್ತಿ ಸೃಭಿರವಸಾನೇಷು ಘಟಿತಾ
ಭಜಂತೇ ವರ್ಣಾಸ್ತೇ ತವಜನನಿ ನಾಮವಯವತಾಮ್ || ೭ ||

ಕದಾಕಾಲೇ ಮಾತಃ ಕಥಯಕಲಿತಾ ಲಕ್ತಕರಸಂ
ಪಿಬೇಯಂ ವಿದ್ಯಾರ್ಧೀ ತವ ಚರಣ ನಿರ್ಣೇಜನಜಲಂ |
ಪ್ರಕೃತ್ಯಾ ಮೂಕಾನಾಮಪಿ ಚ ಕವಿತಾ ಕಾರಣತಯಾ
ಸದಾಧತ್ತೇ ವಾಣೀ ಮುಖಕಮಲ ತಾಂಬೂಲ ರಸತಾಮ್ || ೮ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed