Sri Sudarshana Ashtottara Shatanamavali – ಶ್ರೀ ಸುದರ್ಶನಾಷ್ಟೋತ್ತರಶತನಾಮಾವಳಿಃ


ಓಂ ಸುದರ್ಶನಾಯ ನಮಃ |
ಓಂ ಚಕ್ರರಾಜಾಯ ನಮಃ |
ಓಂ ತೇಜೋವ್ಯೂಹಾಯ ನಮಃ |
ಓಂ ಮಹಾದ್ಯುತಯೇ ನಮಃ |
ಓಂ ಸಹಸ್ರಬಾಹವೇ ನಮಃ |
ಓಂ ದೀಪ್ತಾಂಗಾಯ ನಮಃ |
ಓಂ ಅರುಣಾಕ್ಷಾಯ ನಮಃ |
ಓಂ ಪ್ರತಾಪವತೇ ನಮಃ |
ಓಂ ಅನೇಕಾದಿತ್ಯಸಂಕಾಶಾಯ ನಮಃ | ೯

ಓಂ ಪ್ರೋದ್ಯಜ್ಜ್ವಾಲಾಭಿರಂಜಿತಾಯ ನಮಃ |
ಓಂ ಸೌದಾಮಿನೀಸಹಸ್ರಾಭಾಯ ನಮಃ |
ಓಂ ಮಣಿಕುಂಡಲಶೋಭಿತಾಯ ನಮಃ |
ಓಂ ಪಂಚಭೂತಮನೋರೂಪಾಯ ನಮಃ |
ಓಂ ಷಟ್ಕೋಣಾಂತರಸಂಸ್ಥಿತಾಯ ನಮಃ |
ಓಂ ಹರಾಂತಃಕರಣೋದ್ಭೂತರೋಷಭೀಷಣವಿಗ್ರಹಾಯ ನಮಃ |
ಓಂ ಹರಿಪಾಣಿಲಸತ್ಪದ್ಮವಿಹಾರಾರಮನೋಹರಾಯ ನಮಃ |
ಓಂ ಶ್ರಾಕಾರರೂಪಾಯ ನಮಃ |
ಓಂ ಸರ್ವಜ್ಞಾಯ ನಮಃ | ೧೮

ಓಂ ಸರ್ವಲೋಕಾರ್ಚಿತಪ್ರಭವೇ ನಮಃ |
ಓಂ ಚತುರ್ದಶಸಹಸ್ರಾರಾಯ ನಮಃ |
ಓಂ ಚತುರ್ವೇದಮಯಾಯ ನಮಃ |
ಓಂ ಅನಲಾಯ ನಮಃ |
ಓಂ ಭಕ್ತಚಾಂದ್ರಮಸಜ್ಯೋತಿಷೇ ನಮಃ |
ಓಂ ಭವರೋಗವಿನಾಶಕಾಯ ನಮಃ |
ಓಂ ರೇಫಾತ್ಮಕಾಯ ನಮಃ |
ಓಂ ಮಕಾರಾಯ ನಮಃ |
ಓಂ ರಕ್ಷೋಸೃಗ್ರೂಷಿತಾಂಗಕಾಯ ನಮಃ | ೨೭

ಓಂ ಸರ್ವದೈತ್ಯಗ್ರೀವನಾಲವಿಭೇದನಮಹಾಗಜಾಯ ನಮಃ |
ಓಂ ಭೀಮದಂಷ್ಟ್ರಾಯ ನಮಃ |
ಓಂ ಉಜ್ಜ್ವಲಾಕಾರಾಯ ನಮಃ |
ಓಂ ಭೀಮಕರ್ಮಣೇ ನಮಃ |
ಓಂ ತ್ರಿಲೋಚನಾಯ ನಮಃ |
ಓಂ ನೀಲವರ್ತ್ಮನೇ ನಮಃ |
ಓಂ ನಿತ್ಯಸುಖಾಯ ನಮಃ |
ಓಂ ನಿರ್ಮಲಶ್ರೀಯೈ ನಮಃ |
ಓಂ ನಿರಂಜನಾಯ ನಮಃ | ೩೬

ಓಂ ರಕ್ತಮಾಲ್ಯಾಂಬರಧರಾಯ ನಮಃ |
ಓಂ ರಕ್ತಚಂದನರೂಷಿತಾಯ ನಮಃ |
ಓಂ ರಜೋಗುಣಾಕೃತಯೇ ನಮಃ |
ಓಂ ಶೂರಾಯ ನಮಃ |
ಓಂ ರಕ್ಷಃಕುಲಯಮೋಪಮಾಯ ನಮಃ |
ಓಂ ನಿತ್ಯಕ್ಷೇಮಕರಾಯ ನಮಃ |
ಓಂ ಪ್ರಾಜ್ಞಾಯ ನಮಃ |
ಓಂ ಪಾಷಂಡಜನಖಂಡನಾಯ ನಮಃ |
ಓಂ ನಾರಾಯಣಾಜ್ಞಾನುವರ್ತಿನೇ ನಮಃ | ೪೫

ಓಂ ನೈಗಮಾಂತಃಪ್ರಕಾಶಕಾಯ ನಮಃ |
ಓಂ ಬಲಿನಂದನದೋರ್ದಂಡಖಂಡನಾಯ ನಮಃ |
ಓಂ ವಿಜಯಾಕೃತಯೇ ನಮಃ |
ಓಂ ಮಿತ್ರಭಾವಿನೇ ನಮಃ |
ಓಂ ಸರ್ವಮಯಾಯ ನಮಃ |
ಓಂ ತಮೋವಿಧ್ವಂಸಕಾಯ ನಮಃ |
ಓಂ ರಜಸ್ಸತ್ತ್ವತಮೋದ್ವರ್ತಿನೇ ನಮಃ |
ಓಂ ತ್ರಿಗುಣಾತ್ಮನೇ ನಮಃ |
ಓಂ ತ್ರಿಲೋಕಧೃತೇ ನಮಃ | ೫೪

ಓಂ ಹರಿಮಾಯಾಗುಣೋಪೇತಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಅಕ್ಷಸ್ವರೂಪಭಾಜೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ಪರಸ್ಮೈ ಜ್ಯೋತಿಷೇ ನಮಃ |
ಓಂ ಪಂಚಕೃತ್ಯಪರಾಯಣಾಯ ನಮಃ |
ಓಂ ಜ್ಞಾನಶಕ್ತಿಬಲೈಶ್ವರ್ಯವೀರ್ಯತೇಜಃಪ್ರಭಾಮಯಾಯ ನಮಃ |
ಓಂ ಸದಸತ್ಪರಮಾಯ ನಮಃ |
ಓಂ ಪೂರ್ಣಾಯ ನಮಃ | ೬೩

ಓಂ ವಾಙ್ಮಯಾಯ ನಮಃ |
ಓಂ ವರದಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಜೀವಾಯ ನಮಃ |
ಓಂ ಗುರವೇ ನಮಃ |
ಓಂ ಹಂಸರೂಪಾಯ ನಮಃ |
ಓಂ ಪಂಚಾಶತ್ಪೀಠರೂಪಕಾಯ ನಮಃ |
ಓಂ ಮಾತೃಕಾಮಂಡಲಾಧ್ಯಕ್ಷಾಯ ನಮಃ |
ಓಂ ಮಧುಧ್ವಂಸಿನೇ ನಮಃ | ೭೨

ಓಂ ಮನೋಮಯಾಯ ನಮಃ |
ಓಂ ಬುದ್ಧಿರೂಪಾಯ ನಮಃ |
ಓಂ ಚಿತ್ತಸಾಕ್ಷಿಣೇ ನಮಃ |
ಓಂ ಸಾರಾಯ ನಮಃ |
ಓಂ ಹಂಸಾಕ್ಷರದ್ವಯಾಯ ನಮಃ |
ಓಂ ಮಂತ್ರಯಂತ್ರಪ್ರಭಾವಜ್ಞಾಯ ನಮಃ |
ಓಂ ಮಂತ್ರಯಂತ್ರಮಯಾಯ ನಮಃ |
ಓಂ ವಿಭವೇ ನಮಃ |
ಓಂ ಸ್ರಷ್ಟ್ರೇ ನಮಃ | ೮೧

ಓಂ ಕ್ರಿಯಾಸ್ಪದಾಯ ನಮಃ |
ಓಂ ಶುದ್ಧಾಯ ನಮಃ |
ಓಂ ಆಧಾರಾಯ ನಮಃ |
ಓಂ ಚಕ್ರರೂಪಕಾಯ ನಮಃ |
ಓಂ ನಿರಾಯುಧಾಯ ನಮಃ |
ಓಂ ಅಸಂರಂಭಾಯ ನಮಃ |
ಓಂ ಸರ್ವಾಯುಧಸಮನ್ವಿತಾಯ ನಮಃ |
ಓಂ ಓಂಕಾರರೂಪಿಣೇ ನಮಃ |
ಓಂ ಪೂರ್ಣಾತ್ಮನೇ ನಮಃ | ೯೦

ಓಂ ಆಂಕಾರಃಸಾಧ್ಯಬಂಧನಾಯ ನಮಃ |
ಓಂ ಐಂಕಾರಾಯ ನಮಃ |
ಓಂ ವಾಕ್ಪ್ರದಾಯ ನಮಃ |
ಓಂ ವಾಗ್ಮಿನೇ ನಮಃ |
ಓಂ ಶ್ರೀಂಕಾರೈಶ್ವರ್ಯವರ್ಧನಾಯ ನಮಃ |
ಓಂ ಕ್ಲೀಂಕಾರಮೋಹನಾಕಾರಾಯ ನಮಃ |
ಓಂ ಹುಂಫಟ್‍ಕ್ಷೋಭಣಾಕೃತಯೇ ನಮಃ |
ಓಂ ಇಂದ್ರಾರ್ಚಿತಮನೋವೇಗಾಯ ನಮಃ |
ಓಂ ಧರಣೀಭಾರನಾಶಕಾಯ ನಮಃ | ೯೯

ಓಂ ವೀರಾರಾಧ್ಯಾಯ ನಮಃ |
ಓಂ ವಿಶ್ವರೂಪಾಯ ನಮಃ |
ಓಂ ವೈಷ್ಣವಾಯ ನಮಃ |
ಓಂ ವಿಷ್ಣುರೂಪಕಾಯ ನಮಃ |
ಓಂ ಸತ್ಯವ್ರತಾಯ ನಮಃ |
ಓಂ ಸತ್ಯಪರಾಯ ನಮಃ |
ಓಂ ಸತ್ಯಧರ್ಮಾನುಷಂಗಕಾಯ ನಮಃ |
ಓಂ ನಾರಾಯಣಕೃಪಾವ್ಯೂಹತೇಜಶ್ಚಕ್ರಾಯ ನಮಃ |
ಓಂ ಸುದರ್ಶನಾಯ ನಮಃ | ೧೦೮

ಇತಿ ಶ್ರೀ ಸುದರ್ಶನಾಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಸುದರ್ಶನ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed