Sri Shodashi Ashtottara Shatanamavali – ಶ್ರೀ ಷೋಡಶೀ ಅಷ್ಟೋತ್ತರಶತನಾಮಾವಳಿಃ


ಓಂ ತ್ರಿಪುರಾಯೈ ನಮಃ |
ಓಂ ಷೋಡಶ್ಯೈ ನಮಃ |
ಓಂ ಮಾತ್ರೇ ನಮಃ |
ಓಂ ತ್ರ್ಯಕ್ಷರಾಯೈ ನಮಃ |
ಓಂ ತ್ರಿತಯಾಯೈ ನಮಃ |
ಓಂ ತ್ರಯ್ಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸುಮುಖ್ಯೈ ನಮಃ |
ಓಂ ಸೇವ್ಯಾಯೈ ನಮಃ | ೯

ಓಂ ಸಾಮವೇದಪರಾಯಣಾಯೈ ನಮಃ |
ಓಂ ಶಾರದಾಯೈ ನಮಃ |
ಓಂ ಶಬ್ದನಿಲಯಾಯೈ ನಮಃ |
ಓಂ ಸಾಗರಾಯೈ ನಮಃ |
ಓಂ ಸರಿದಂಬರಾಯೈ ನಮಃ |
ಓಂ ಶುದ್ಧಾಯೈ ನಮಃ |
ಓಂ ಶುದ್ಧತನವೇ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಶಿವಧ್ಯಾನಪರಾಯಣಾಯೈ ನಮಃ | ೧೮

ಓಂ ಸ್ವಾಮಿನ್ಯೈ ನಮಃ |
ಓಂ ಶಂಭುವನಿತಾಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಸಮುದ್ರಮಥಿನ್ಯೈ ನಮಃ |
ಓಂ ಶೀಘ್ರಗಾಮಿನ್ಯೈ ನಮಃ |
ಓಂ ಶೀಘ್ರಸಿದ್ಧಿದಾಯೈ ನಮಃ |
ಓಂ ಸಾಧುಸೇವ್ಯಾಯೈ ನಮಃ |
ಓಂ ಸಾಧುಗಮ್ಯಾಯೈ ನಮಃ | ೨೭

ಓಂ ಸಾಧುಸಂತುಷ್ಟಮಾನಸಾಯೈ ನಮಃ |
ಓಂ ಖಟ್ವಾಂಗಧಾರಿಣ್ಯೈ ನಮಃ |
ಓಂ ಖರ್ವಾಯೈ ನಮಃ |
ಓಂ ಖಡ್ಗಖರ್ಪರಧಾರಿಣ್ಯೈ ನಮಃ |
ಓಂ ಷಡ್ವರ್ಗಭಾವರಹಿತಾಯೈ ನಮಃ |
ಓಂ ಷಡ್ವರ್ಗಪರಿಚಾರಿಕಾಯೈ ನಮಃ |
ಓಂ ಷಡ್ವರ್ಗಾಯೈ ನಮಃ |
ಓಂ ಷಡಂಗಾಯೈ ನಮಃ |
ಓಂ ಷೋಢಾಯೈ ನಮಃ | ೩೬

ಓಂ ಷೋಡಶವಾರ್ಷಿಕ್ಯೈ ನಮಃ |
ಓಂ ಕ್ರತುರೂಪಾಯೈ ನಮಃ |
ಓಂ ಕ್ರತುಮತ್ಯೈ ನಮಃ |
ಓಂ ಋಭುಕ್ಷಕ್ರತುಮಂಡಿತಾಯೈ ನಮಃ |
ಓಂ ಕವರ್ಗಾದಿಪವರ್ಗಾಂತಾಯೈ ನಮಃ |
ಓಂ ಅಂತಃಸ್ಥಾಯೈ ನಮಃ |
ಓಂ ಅನಂತರೂಪಿಣ್ಯೈ ನಮಃ |
ಓಂ ಅಕಾರಾಕಾರರಹಿತಾಯೈ ನಮಃ |
ಓಂ ಕಾಲಮೃತ್ಯುಜರಾಪಹಾಯೈ ನಮಃ | ೪೫

ಓಂ ತನ್ವ್ಯೈ ನಮಃ |
ಓಂ ತತ್ತ್ವೇಶ್ವರ್ಯೈ ನಮಃ |
ಓಂ ತಾರಾಯೈ ನಮಃ |
ಓಂ ತ್ರಿವರ್ಷಾಯೈ ನಮಃ |
ಓಂ ಜ್ಞಾನರೂಪಿಣ್ಯೈ ನಮಃ |
ಓಂ ಕಾಲ್ಯೈ ನಮಃ |
ಓಂ ಕರಾಲ್ಯೈ ನಮಃ |
ಓಂ ಕಾಮೇಶ್ಯೈ ನಮಃ |
ಓಂ ಛಾಯಾಯೈ ನಮಃ | ೫೪

ಓಂ ಸಂಜ್ಞಾಯೈ ನಮಃ |
ಓಂ ಅರುಂಧತ್ಯೈ ನಮಃ |
ಓಂ ನಿರ್ವಿಕಲ್ಪಾಯೈ ನಮಃ |
ಓಂ ಮಹಾವೇಗಾಯೈ ನಮಃ |
ಓಂ ಮಹೋತ್ಸಾಹಾಯೈ ನಮಃ |
ಓಂ ಮಹೋದರ್ಯೈ ನಮಃ |
ಓಂ ಮೇಘಾಯೈ ನಮಃ |
ಓಂ ಬಲಾಕಾಯೈ ನಮಃ |
ಓಂ ವಿಮಲಾಯೈ ನಮಃ | ೬೩

ಓಂ ವಿಮಲಜ್ಞಾನದಾಯಿನ್ಯೈ ನಮಃ |
ಓಂ ಗೌರ್ಯೈ ನಮಃ |
ಓಂ ವಸುಂಧರಾಯೈ ನಮಃ |
ಓಂ ಗೋಪ್ತ್ರ್ಯೈ ನಮಃ |
ಓಂ ಗವಾಂ ಪತಿನಿಷೇವಿತಾಯೈ ನಮಃ |
ಓಂ ಭಗಾಂಗಾಯೈ ನಮಃ |
ಓಂ ಭಗರೂಪಾಯೈ ನಮಃ |
ಓಂ ಭಕ್ತಿಪರಾಯಣಾಯೈ ನಮಃ |
ಓಂ ಭಾವಪರಾಯಣಾಯೈ ನಮಃ | ೭೨

ಓಂ ಛಿನ್ನಮಸ್ತಾಯೈ ನಮಃ |
ಓಂ ಮಹಾಧೂಮಾಯೈ ನಮಃ |
ಓಂ ಧೂಮ್ರವಿಭೂಷಣಾಯೈ ನಮಃ |
ಓಂ ಧರ್ಮಕರ್ಮಾದಿರಹಿತಾಯೈ ನಮಃ |
ಓಂ ಧರ್ಮಕರ್ಮಪರಾಯಣಾಯೈ ನಮಃ |
ಓಂ ಸೀತಾಯೈ ನಮಃ |
ಓಂ ಮಾತಂಗಿನ್ಯೈ ನಮಃ |
ಓಂ ಮೇಧಾಯೈ ನಮಃ |
ಓಂ ಮಧುದೈತ್ಯವಿನಾಶಿನ್ಯೈ ನಮಃ | ೮೧

ಓಂ ಭೈರವ್ಯೈ ನಮಃ |
ಓಂ ಭುವನಾಯೈ ನಮಃ |
ಓಂ ಮಾತ್ರೇ ನಮಃ |
ಓಂ ಅಭಯದಾಯೈ ನಮಃ |
ಓಂ ಭವಸುಂದರ್ಯೈ ನಮಃ |
ಓಂ ಭಾವುಕಾಯೈ ನಮಃ |
ಓಂ ಬಗಲಾಯೈ ನಮಃ |
ಓಂ ಕೃತ್ಯಾಯೈ ನಮಃ |
ಓಂ ಬಾಲಾಯೈ ನಮಃ | ೯೦

ಓಂ ತ್ರಿಪುರಸುಂದರ್ಯೈ ನಮಃ |
ಓಂ ರೋಹಿಣ್ಯೈ ನಮಃ |
ಓಂ ರೇವತ್ಯೈ ನಮಃ |
ಓಂ ರಮ್ಯಾಯೈ ನಮಃ |
ಓಂ ರಂಭಾಯೈ ನಮಃ |
ಓಂ ರಾವಣವಂದಿತಾಯೈ ನಮಃ |
ಓಂ ಶತಯಜ್ಞಮಯ್ಯೈ ನಮಃ |
ಓಂ ಸತ್ತ್ವಾಯೈ ನಮಃ |
ಓಂ ಶತಕ್ರತುವರಪ್ರದಾಯೈ ನಮಃ | ೯೯

ಓಂ ಶತಚಂದ್ರಾನನಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಸಹಸ್ರಾದಿತ್ಯಸನ್ನಿಭಾಯೈ ನಮಃ |
ಓಂ ಸೋಮಸೂರ್ಯಾಗ್ನಿನಯನಾಯೈ ನಮಃ |
ಓಂ ವ್ಯಾಘ್ರಚರ್ಮಾಂಬರಾವೃತಾಯೈ ನಮಃ |
ಓಂ ಅರ್ಧೇಂದುಧಾರಿಣ್ಯೈ ನಮಃ |
ಓಂ ಮತ್ತಾಯೈ ನಮಃ |
ಓಂ ಮದಿರಾಯೈ ನಮಃ |
ಓಂ ಮದಿರೇಕ್ಷಣಾಯೈ ನಮಃ | ೧೦೮


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed