Sri Shiva Raksha Stotram – ಶ್ರೀ ಶಿವ ರಕ್ಷಾ ಸ್ತೋತ್ರಂ


ಅಸ್ಯ ಶ್ರೀ ಶಿವರಕ್ಷಾಸ್ತೋತ್ರಮಂತ್ರಸ್ಯ ಯಾಜ್ಞವಲ್ಕ್ಯ ಋಷಿಃ | ಶ್ರೀ ಸದಾಶಿವೋ ದೇವತಾ | ಅನುಷ್ಟುಪ್ ಛಂದಃ | ಶ್ರೀ ಸದಾಶಿವಪ್ರೀತ್ಯರ್ಥಂ ಶಿವರಕ್ಷಾಸ್ತೋತ್ರಜಪೇ ವಿನಿಯೋಗಃ ||

ಚರಿತಂ ದೇವದೇವಸ್ಯ ಮಹಾದೇವಸ್ಯ ಪಾವನಮ್ |
ಅಪಾರಂ ಪರಮೋದಾರಂ ಚತುರ್ವರ್ಗಸ್ಯ ಸಾಧನಮ್ || ೧ ||

ಗೌರೀವಿನಾಯಕೋಪೇತಂ ಪಂಚವಕ್ತ್ರಂ ತ್ರಿನೇತ್ರಕಮ್ |
ಶಿವಂ ಧ್ಯಾತ್ವಾ ದಶಭುಜಂ ಶಿವರಕ್ಷಾಂ ಪಠೇನ್ನರಃ || ೨ ||

ಗಂಗಾಧರಃ ಶಿರಃ ಪಾತು ಫಾಲಮರ್ಧೇಂದುಶೇಖರಃ |
ನಯನೇ ಮದನಧ್ವಂಸೀ ಕರ್ಣೌ ಸರ್ಪವಿಭೂಷಣಃ || ೩ ||

ಘ್ರಾಣಂ ಪಾತು ಪುರಾರಾತಿಃ ಮುಖಂ ಪಾತು ಜಗತ್ಪತಿಃ |
ಜಿಹ್ವಾಂ ವಾಗೀಶ್ವರಃ ಪಾತು ಕಂಧರಾಂ ಶಿತಿಕಂಧರಃ || ೪ ||

ಶ್ರೀಕಂಠಃ ಪಾತು ಮೇ ಕಂಠಂ ಸ್ಕಂಧೌ ವಿಶ್ವಧುರಂಧರಃ |
ಭುಜೌ ಭೂಭಾರಸಂಹರ್ತಾ ಕರೌ ಪಾತು ಪಿನಾಕಧೃಕ್ || ೫ ||

ಹೃದಯಂ ಶಂಕರಃ ಪಾತು ಜಠರಂ ಗಿರಿಜಾಪತಿಃ |
ನಾಭಿಂ ಮೃತ್ಯುಂಜಯಃ ಪಾತು ಕಟಿಂ ವ್ಯಾಘ್ರಾಜಿನಾಂಬರಃ || ೬ ||

ಸಕ್ಥಿನೀ ಪಾತು ದೀನಾರ್ತಶರಣಾಗತವತ್ಸಲಃ |
ಊರೂ ಮಹೇಶ್ವರಃ ಪಾತು ಜಾನುನೀ ಜಗದೀಶ್ವರಃ || ೭ ||

ಜಂಘೇ ಪಾತು ಜಗತ್ಕರ್ತಾ ಗುಲ್ಫೌ ಪಾತು ಗಣಾಧಿಪಃ |
ಚರಣೌ ಕರುಣಾಸಿಂಧುಃ ಸರ್ವಾಂಗಾನಿ ಸದಾಶಿವಃ || ೮ ||

ಏತಾಂ ಶಿವಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ |
ಸ ಭುಕ್ತ್ವಾ ಸಕಲಾನ್ ಕಾಮಾನ್ ಶಿವಸಾಯುಜ್ಯಮಾಪ್ನುಯಾತ್ || ೯ ||

ಗ್ರಹಭೂತಪಿಶಾಚಾದ್ಯಾಃ ತ್ರೈಲೋಕ್ಯೇ ವಿಚರಂತಿ ಯೇ |
ದೂರಾದಾಶು ಪಲಾಯಂತೇ ಶಿವನಾಮಾಭಿರಕ್ಷಣಾತ್ || ೧೦ ||

ಅಭಯಂಕರನಾಮೇದಂ ಕವಚಂ ಪಾರ್ವತೀಪತೇಃ |
ಭಕ್ತ್ಯಾ ಬಿಭರ್ತಿ ಯಃ ಕಂಠೇ ತಸ್ಯ ವಶ್ಯಂ ಜಗತ್ತ್ರಯಮ್ || ೧೧ ||

ಇಮಾಂ ನಾರಾಯಣಃ ಸ್ವಪ್ನೇ ಶಿವರಕ್ಷಾಂ ಯಥಾಽದಿಶತ್ |
ಪ್ರಾತರುತ್ಥಾಯ ಯೋಗೀಂದ್ರೋ ಯಾಜ್ಞವಲ್ಕ್ಯಃ ತಥಾಽಲಿಖತ್ || ೧೨ ||

ಇತಿ ಶ್ರೀಯಾಜ್ಞವಲ್ಕ್ಯಪ್ರೋಕ್ತಂ ಶಿವರಕ್ಷಾಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed
%d bloggers like this: